ETV Bharat / state

ಮೋದಿ ದೈವ ಭಕ್ತರಾದರೆ, ರಾಹುಲ್- ಪ್ರಿಯಾಂಕಾ ಎಲೆಕ್ಷನ್ ಭಕ್ತರು: ಬಿ.ಎಲ್ ಸಂತೋಷ್‌ ವ್ಯಂಗ್ಯ

author img

By

Published : Apr 20, 2019, 7:35 PM IST

ಸಂವಿಧಾನದ ಮೂಲಕ ಡಾ.ಬಿ ಆರ್ ಅಂಬೇಡ್ಕರ್ ನಮ್ಮೆಲ್ಲರಿಗೆ ಮತದಾನದ ಹಕ್ಕು ದಯಪಾಲಿಸಿದ್ದಾರೆ. ಪ್ರಜಾಪ್ರಭುತ್ವದ ಬೆಳವಣಿಗೆಗೆ ಅರ್ಹರಾದವರು ಎಲ್ಲರೂ ಮತ ಚಲಾಯಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್‌ ಹೇಳಿದರು.‌

ಬಿ.ಎಲ್ ಸಂತೋಷ್‌

ಕೊಪ್ಪಳ: ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿಯವರನ್ನು ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ ಭ್ರಷ್ಟಾಚಾರ ತೊಲಗಿಸಿ ಎನ್ನುವ ಮೂಲಕ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್‌ ಮತದಾರರ ಮನವೋಲೈಕೆ ಕಸರತ್ತು ನಡೆಸಿದರು.

ಜಿಲ್ಲೆಯ ಕಾರಟಗಿಯಲ್ಲಿ ನಡೆದ ಯವಶಕ್ತಿ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರ ಆತ್ಮ ಕೊಪ್ಪಳದಲ್ಲಿದೆ. ನೀವು ಸಂಗಣ್ಣ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ. ಆಗ ಆ ಅತ್ಮ‌ ಏನಾಗಬೇಕೋ ಅದು ಆಗುತ್ತೆ. ಈ ಬಾರಿ ನೀವು ಒಂದು ವೋಟ್ ಹಾಕಿದರೆ ಎರಡು ಸರ್ಕಾರ ಬರುತ್ತವೆ. ಒಂದೇ ಕಲ್ಲಿನಿಂದ ಎರಡು ಹಕ್ಕಿಯನ್ನು ಹೊಡೆಯಲು ನಿಮಗೆ ಅವಕಾಶವಿದೆ ಎಂದರು.

ಯವಶಕ್ತಿ ಜಾಗೃತಿ ಸಭೆಯಲ್ಲಿ ಬಿ.ಎಲ್ ಸಂತೋಷ್‌ ಭಾಷಣ

ಪತಿ ಇದ್ರೂ ಪ್ರಿಯಾಂಕಾ ಗಾಂಧಿ ಹಣೆ ಮೇಲೆ ಇಷ್ಟು ದಿನ ಕುಂಕುಮ ಇರಲಿಲ್ಲ. ಬೇಕಾದರೆ ಆರು ತಿಂಗಳ ಹಿಂದಿನ ಫೋಟೋ ನೋಡಿ. ಆದ್ರೆ, ಈಗ ಚುನಾವಣೆಗಾಗಿ ಅವರ ಹಣೆ ಮೇಲೆ ತಿಲಕ ಕಾಣುತ್ತಿದೆ ಎಂದು ವ್ಯಂಗ್ಯವಾಡಿದರು. ನರೇಂದ್ರ ಮೋದಿ ದೇವರಭಕ್ತ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಎಲೆಕ್ಷನ್ ಭಕ್ತರು ಎಂದು ಬಿ.ಎಲ್ ಸಂತೋಷ್ ತಮ್ಮ ಹೇಳಿದರು.

ನಗರದ ಹೊರವಲಯದ ಎಸ್.ಎಲ್.ಎನ್.ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಜೊತೆ ಏರ್ಪಡಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ಸಂವಿಧಾನದ ಮೂಲಕ ಡಾ.ಬಿ.ಆರ್ ಅಂಬೇಡ್ಕರ್ ಅವರು ನಮ್ಮೆಲ್ಲರಿಗೆ ಮತದಾನದ ಹಕ್ಕು ದಯಪಾಲಿಸಿದ್ದಾರೆ. ಪ್ರಜಾಪ್ರಭುತ್ವದ ಬೆಳವಣಿಗೆಗೆ ಅರ್ಹರಾದವರು ಎಲ್ಲರೂ ಮತ ಚಲಾಯಿಸಬೇಕು ಎಂದು ಮತದಾನದ ಮಹತ್ವ ತಿಳಿಸಿದರು.

Intro:ಸಂವಿಧಾನದ ಮೂಲಕ ಡಾ.ಬಿ.ಆರ್ ಅಂಬೇಡ್ಕರ್ ಅವರು ನಮ್ಮೆಲ್ಲರಿಗೆ ಮತದಾನದ ಹಕ್ಕು ದಯಪಾಲಿಸಿದೆ ಪ್ರಜಾಪ್ರಭುತ್ವದ ಬೆಳವಣಿಗೆಗೆ ಅರ್ಹರು ಎಲ್ಲರೂ ಮತ ಚಲಾಯಿಸಬೇಕು ಅದು ಯಾವುದೇ ಪಕ್ಷವಿರಲಿ ಎಂದು ಬಿಜೆಪಿಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಜಿ ಸಲಹೆ ನೀಡಿದರು.

Body:ಅವರಿಂದು ನಗರದ ಹೊರವಲಯದ ಯರಮರಸ್ ಕ್ಯಾಂಪ್ ನಲ್ಲಿರುವ ಎಸ್.ಎಲ್.ಎನ್.ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಜೊತೆ ಎರ್ಪಡಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ ಹೇಳಿದರು.
ಅಮೇರಿಕಾ ಸೇರಿ ಮುಂದುವರೆದ ದೇಶದಲ್ಲಿ ಇಂದಿಗೂ 18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ,ನಿಕೃಷ್ಟರಿಗೆ ಕೆಲವರಿಗೆ ಮತದಾನದ ಹಕ್ಕು ದಯಪಾಲಿಸಿಲ್ಲ ಆದ್ರೆ ಭಾರತ ದೇಶ ಏಕ ಮಾತ್ರ ದೇಶವಾಗಿದ್ದು 18 ವರ್ಷ ಮೆಲ್ಪಟ್ಟ ಎಲ್ಲರಿಗೂ ಜಾತಿ,ಮತ,ಲಿಂಗ ಬೇಧವಿಲ್ಲದೇ ಮತದಾನದ ಮೂಲಕ ಜನಪ್ರತಿನಿಧಿಗಳ ಆಯ್ಕೆಯ ಅಧಿಕಾರ ನೀಡಿದೆ.
ಈ ಹಿಂದೆ ಮತದಾನದ ಬಗ್ಗೆ ಅಸಡ್ಡೆಯ ಮಾತು ಕೆಳಿ ಬರುತ್ತಿದ್ದು ಈಗ ಚುನಾವಣೆ ಆಯೋಗ,ಸೆಲೆಬ್ರಿಟಿ ಬುದ್ದಿಜೀವಿಗಳ,ಯುವಕರಿಂದ ಜಾಗೃತಿ ಕಾರ್ಯ ಹೆಚ್ಷಾಗುತ್ತಿದ್ದು ಅರಿವೂ ಮೂಡಿಸುವ ಕಾರ್ಯ ಶ್ಲಾಘನೀಯ.ಯಾವುದೇ ನೆಪ ಮಾಡದೇ ಮತದಾನ ಮಾಡಿ,ಇನ್ನೊಬ್ಬ ರಿಗೂ ಮತ ಚಲಾಯಿಸಲು ಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು.
ನಂತರ ಅವರು ವಿದ್ಯಾ ರ್ಥಿಗಳೊಂದಿಗೆ ಸಂವಾದ ನಡೆಸಿ ಪ್ರಶ್ನೆಗಳಿಗೆ ಉತ್ತರ ನೀಡಿದರು.

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.