ETV Bharat / state

ದಿಢೀರ್ ಕುಸಿದ ಅಂಜನಾದ್ರಿ ಆಂಜನೇಯನ ಆದಾಯ

author img

By

Published : Mar 1, 2020, 5:23 AM IST

ಐತಿಹಾಸಿಕ ಧಾರ್ಮಿಕ ತಾಣ, ತಾಲೂಕಿನ ಅಂಜನಾದ್ರಿ ಬೆಟ್ಟದ ಆಂಜನೇಯ ದೇಗುಲದ ಹುಂಡಿ ಆದಾಯ ಕೇವಲ ಒಂದು ತಿಂಗಳಲ್ಲಿ ದಿಢೀರ್ ಕುಸಿತ ಕಂಡಿದೆ.

Hundi Income of Anjaneya Temple at Anjanadri Hill
ಹುಂಡಿ ಆದಾಯ

ಗಂಗಾವತಿ: ಐತಿಹಾಸಿಕ ಧಾರ್ಮಿಕ ತಾಣ, ತಾಲೂಕಿನ ಅಂಜನಾದ್ರಿ ಬೆಟ್ಟದ ಆಂಜನೇಯ ದೇಗುಲದ ಹುಂಡಿ ಆದಾಯ ಕೇವಲ ಒಂದು ತಿಂಗಳಲ್ಲಿ ದಿಢೀರ್ ಕುಸಿತ ಕಂಡಿದೆ.

ಕಳೆದ ಜನವರಿ ತಿಂಗಳಲ್ಲಿ ಎಣಿಕೆ ಮಾಡಿದ್ದಾಗ 10.53 ಲಕ್ಷ ರೂ. ಆದಾಯ ಸಂಗ್ರಹವಾಗಿತ್ತು. ಆದರೆ ಶನಿವಾರ ಮಾಸಿಕ ಹುಂಡಿ ಎಣಿಕೆ ಮಾಡಿದ್ದು, 6.51 ಲಕ್ಷ ರೂ. ಮಾತ್ರ ಸಂಗ್ರಹವಾಗಿದೆ. ಕೇವಲ ಒಂದು ತಿಂಗಳಲ್ಲಿ ಹನುಮನ ಆದಾಯ ಲಕ್ಷ ರೂಪಾಯಿ ತಗ್ಗಿದೆ.

Hundi Income of Anjaneya Temple at Anjanadri Hill
ನಾಲ್ಕು ನೇಪಾಳ, ಎರಡು ಅಮೆರಿಕಾದ ‌ಕರೆನ್ಸಿ

ವಿಶೇಷ ಅಂದ್ರೆ ಹುಂಡಿಯಲ್ಲಿ ನಾಲ್ಕು ನೇಪಾಳ, ಎರಡು ಅಮೆರಿಕಾದ ‌ಕರೆನ್ಸಿ, ಅಲ್ಲದೇ 7 ಅನ್ಯ ದೇಶಗಳ ನಾಣ್ಯಗಳು ಪತ್ತೆಯಾಗಿವೆ. ತಹಶೀಲ್ದಾರ್ ಚಂದ್ರಕಾಂತ್ ಹಾಗೂ ಕಂದಾಯ ನಿರೀಕ್ಷಕ ಮಂಜುನಾಥ ಹೀರೆಮಠ ನೇತೃತ್ವದಲ್ಲಿ ಹಣ ಎಣಿಕೆ ನಡೆಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.