ETV Bharat / state

ಸರ್ಕಾರಿ ವೈದ್ಯನ ಫೇಸ್ಬುಕ್ ಖಾತೆ ಹ್ಯಾಕ್​​​: ಹಣಕ್ಕೆ ಬೇಡಿಕೆ - ವೈದ್ಯರ ಫೇಸ್ಬುಕ್​​ ಖಾತೆ ಹ್ಯಾಕ್​​​​

ಅನುಮಾನ ಬಂದ ಹಿನ್ನೆಲೆ ರಾಘವೇಂದ್ರ ಅವರು, ವೈದ್ಯ ರಾಜಶೇಖರ ನಾರಿನಾಳ ಅವರಿಗೆ ಕರೆ ಮಾಡಿದಾಗ ಅಸಲಿಯತ್ತು ಗೊತ್ತಾಗಿದೆ. ಕೂಡಲೆ ವೈದ್ಯ ನಾರಿನಾಳ, ಸೆಲ್ಫಿ ವಿಡಿಯೋ ಮಾಡಿ ಹ್ಯಾಕ್​ ಆಗಿರುವ ವಿಚಾರ ತಿಳಿಸಿ ಹಣ ಹಾಕದಂತೆ ತಿಳಿಸಿದ್ದಾರೆ.

government-doctor-rajashekhar-facebook-account-hacked
ಫೇಸ್ಬುಕ್ ಖಾತೆ ಹ್ಯಾಕ್
author img

By

Published : Jan 16, 2021, 4:20 PM IST

ಗಂಗಾವತಿ : ತಾಲೂಕಿನ ಮಲ್ಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರಾಜಶೇಖರ ಸಿ.ಎಚ್. ನಾರಿನಾಳ ಅವರ ಫೇಸ್ಬುಕ್ ಖಾತೆಯನ್ನು ಹ್ಯಾಕ್​ ಮಾಡಿರುವ ಕಿಡಿಗೇಡಿಗಳು ಮೆಸೆಂಜರ್​​ನಲ್ಲಿ ವೈದ್ಯರ ಸ್ನೇಹಿತರ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.

ಸರ್ಕಾರಿ ವೈದ್ಯನ ಫೇಸ್ಬುಕ್ ಖಾತೆ ಹ್ಯಾಕ್

ವೈದ್ಯರ ಸ್ನೇಹಿತರಿಂದ ಈ ವಿಚಾರ ಬಯಲಿಗೆ ಬಂದಿದೆ. ಫೇಸ್ಬುಕ್ ಖಾತೆಯನ್ನು ಹ್ಯಾಕ್ ಮಾಡಿರುವ ಕಿಡಿಗೇಡಿಗಳು, ತುರ್ತಾಗಿ ಹಣದ ಅಗತ್ಯವಿದೆ. ದಯವಿಟ್ಟು ನಿಮ್ಮ ಕೈಲಾದಷ್ಟು ಮೊತ್ತವನ್ನು ನನ್ನ ಖಾತೆಗೆ ಜಮೆ ಮಾಡಿ ಎಂದು ಪೋಸ್ಟ್ ಹಾಕಿದ್ದಾರೆ. ಇದರಿಂದ ವೈದ್ಯನ ಸ್ನೇಹಿತ ಹಾಗೂ ನಗರಸಭೆ ಸದಸ್ಯ ಎಫ್. ರಾಘವೇಂದ್ರ ಸೇರಿದಂತೆ ಸಾಕಷ್ಟು ಜನ ಹಣ ಹಾಕಿದ್ದಾರೆ.

ಓದಿ-ನಿಥಾರಿ ಸರಣಿ ಹತ್ಯೆ ಪ್ರಕರಣ: ಅಪರಾಧಿ ಸುರಿಂದರ್​ ಕೋಲಿಗೆ ಗಲ್ಲು ಶಿಕ್ಷೆ

ಬಳಿಕ ಅನುಮಾನ ಬಂದ ಹಿನ್ನೆಲೆ ರಾಘವೇಂದ್ರ ಅವರು, ವೈದ್ಯ ರಾಜಶೇಖರ ನಾರಿನಾಳ ಅವರಿಗೆ ಕರೆ ಮಾಡಿದಾಗ ಅಸಲಿಯತ್ತು ಗೊತ್ತಾಗಿದೆ. ಕೂಡಲೆ ವೈದ್ಯ ನಾರಿನಾಳ, ಸೆಲ್ಫಿ ವಿಡಿಯೋ ಮಾಡಿ ಹ್ಯಾಕ್​ ಆಗಿರುವ ವಿಚಾರ ತಿಳಿಸಿ ಹಣ ಹಾಕದಂತೆ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.