ETV Bharat / state

ಇಂದಿನಿಂದ ಆನೆಗೊಂದಿ ಉತ್ಸವ: ಝಗಮಗಿಸುತ್ತಿವೆ ಐತಿಹಾಸಿಕ ಸ್ಮಾರಕಗಳು

ಹಂಪಿ ಉತ್ಸವ ಮಾದರಿಯಲ್ಲಿ ಇಂದಿನಿಂದ ಆನೆಗೊಂದಿ ಉತ್ಸವ ನಡೆಯಲಿದೆ. ಈ ಹಿನ್ನೆಲೆ ಐತಿಹಾಸಿಕ ಸ್ಮಾರಕಗಳು ವಿದ್ಯುತ್​ ದೀಪಗಳಿಂದ ಅಲಂಕೃತಗೊಂಡಿವೆ.

Glittering monuments to the flaming light
ಜಗಮಗಿಸುವ ಬೆಳಕಿಗೆ ಪಳಪಳ‌ ಹೊಳೆದ ‌ಸ್ಮಾರಕಗಳು
author img

By

Published : Jan 9, 2020, 7:46 AM IST

ಗಂಗಾವತಿ: ಇಂದಿನಿಂದ ಆನೆಗೊಂದಿ ಉತ್ಸವ ಆರಂಭವಾಗಲಿದೆ. ಈ ಉತ್ಸವಕ್ಕೆ ಮೆರಗು ನೀಡುವ ಹಿನ್ನೆಲೆ ಐತಿಹಾಸಿಕ ಸ್ಮಾರಕಗಳನ್ನು ವಿದ್ಯುತ್​ ದೀಪಗಳಿಂದ ಅಲಂಕರಿಸಲಾಗಿದೆ.

ಹಂಪಿ ಉತ್ಸವದ ಮಾದರಿಯಲ್ಲಿ ಆನೆಗೊಂದಿ ಉತ್ಸವವನ್ನು ಈ ಬಾರಿ ಮಾಡಲಾಗುತ್ತಿದೆ. ಇಂದಿನಿಂದ ಆರಂಭವಾಗುವ ಉತ್ಸವಕ್ಕೆ ಮೆರಗು ನೀಡುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ಐತಿಹಾಸಿಕ ಸ್ಮಾರಕಗಳಿಗೆ ಬೆಳಕಿನ ವ್ಯವಸ್ಥೆ ಮಾಡಿದೆ.

Glittering monuments to the flaming light
ಝಗಮಗಿಸುವ ಬೆಳಕಿಗೆ ಹೊಳೆದ ‌ಸ್ಮಾರಕಗಳು

ಈ ಉತ್ಸವದಲ್ಲಿ ಹತ್ತಾರು ವೈವಿಧ್ಯಮಯ ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿದ್ದು, ಎಲ್ಲರ ಗಮನ ಸೆಳೆಯಲಿದೆ. ಝಗಮಗಿಸುವ ವಿದ್ಯುತ್​ ದೀಪಗಳ ಬೆಳಕಿನಲ್ಲಿ ಆನೆಗೊಂದಿ ಗಗನ್ ಮಹಲ್ ಹಾಗೂ ಶ್ರೀ ಕೃಷ್ಣದೇವರಾಯನ ಸಮಾಧಿ, 64 ಕಾಲಿನ ಮಂಟಪ ಹೊಳೆಯುತ್ತಿವೆ.

Intro:ರಾಜ್ಯದ ಗಮನ ಸೆಳೆಯುವ ಹಂಪಿ ಉತ್ಸವದ ಮಾದರಿಯಲ್ಲಿ ಆನೆಗೊಂದಿ ಉತ್ಸವ ಈ ಭಾರಿ ಆಚರಿಸಲಾಗಿದ್ದು, ಹತ್ತಾರು ವೈವಿಧ್ಯಮಯ ಕಾರ್ಯಕ್ರಮಗಳ ಆಯೋಜನೆಯಿಂದ ಉತ್ಸವ ಈ ಬಾರಿ ಗಮನ ಸೆಳೆದಿದೆ.Body:ಜಗಮಗಿಸುವ ಬೆಳಕಿಗೆ ಫಳಪಳ‌ ಹೊಳೆದ ‌ಸ್ಮಾರಕಗಳು
ಗಂಗಾವತಿ:
ರಾಜ್ಯದ ಗಮನ ಸೆಳೆಯುವ ಹಂಪಿ ಉತ್ಸವದ ಮಾದರಿಯಲ್ಲಿ ಆನೆಗೊಂದಿ ಉತ್ಸವ ಈ ಭಾರಿ ಆಚರಿಸಲಾಗಿದ್ದು, ಹತ್ತಾರು ವೈವಿಧ್ಯಮಯ ಕಾರ್ಯಕ್ರಮಗಳ ಆಯೋಜನೆಯಿಂದ ಉತ್ಸವ ಈ ಬಾರಿ ಗಮನ ಸೆಳೆದಿದೆ.
ಇಂದಿನಿಂದ ಆರಂಭವಾಗುವ ಉತ್ಸವಕ್ಕೆ ಮೆರಗುವತರುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ಆನೆಗೋಮದಿ ಐತಿಹಾಸಿಕ ‌ಸ್ಮಾರಕಗಳಿಗೆ ಬೆಳಕಿನ ವ್ಯವಸ್ಥೆ ಮಾಡಿದೆ.
ಜಗಮಗಿಸುವ ಗೌರವರ್ಣದ ಬೆಳಕಿನಲ್ಲಿ ಆನೆಗೊಂದಿ ಗಗನ್ ಮಹಲ್ ಹಾಗೂ ಶ್ರೀಕೃಷ್ಣದೇವರಾಯನ ಸಮಾಧಿ 64ಕಾಲಿನ ಮಂಟಪ ಫಳಫಳ‌ ಹೊಳೆಯುತ್ತಿವೆ. ರಾತ್ರಿ ಈ ದೃಶ್ಯ ನೋಡಲು ಸುಂದರ ಎನಿಸುತ್ತಿದೆ. ಉತ್ಸವಕ್ಕೆ ಈ ಬೆಳಕಿನ ವ್ಯವಸ್ಥೆ ಮೆರಗು ತಂದಿದೆ.Conclusion:ಜಗಮಗಿಸುವ ಗೌರವರ್ಣದ ಬೆಳಕಿನಲ್ಲಿ ಆನೆಗೊಂದಿ ಗಗನ್ ಮಹಲ್ ಹಾಗೂ ಶ್ರೀಕೃಷ್ಣದೇವರಾಯನ ಸಮಾಧಿ 64ಕಾಲಿನ ಮಂಟಪ ಫಳಫಳ‌ ಹೊಳೆಯುತ್ತಿವೆ. ರಾತ್ರಿ ಈ ದೃಶ್ಯ ನೋಡಲು ಸುಂದರ ಎನಿಸುತ್ತಿದೆ. ಉತ್ಸವಕ್ಕೆ ಈ ಬೆಳಕಿನ ವ್ಯವಸ್ಥೆ ಮೆರಗು ತಂದಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.