ETV Bharat / state

ಮಗುವಿನೊಂದಿಗೆ ಮಗುವಾದ ಗವಿಶ್ರೀ.. ಮಹಾರಥೋತ್ಸವ ಹಿನ್ನೆಲೆ ತಾವೇ ರಥ ಸ್ವಚ್ಛ ಮಾಡಿದ ಗುರುಗಳು! - ರಥ ಸ್ವಚ್ಛಗೊಳಿಸಿದ ಗವಿಶ್ರೀಗಳು

ತಮ್ಮ ಕಾರ್ಯಗಳ ಬಿಡುವಿನ ನಡುವೆ ಗವಿ ಶ್ರೀಗಳು ಮಗುವಿನೊಂದಿಗೆ ಮಗುವಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗ್ತಿದೆ.

GaviShree play with child in Koppal, Chariot cleaned by Gavi Shri swamiji, Koppal news, ಮಗುವಿನೊಂದಿ ಆಟವಾಡಿದ ಗವಿ ಶ್ರಿಗಳು, ರಥ ಸ್ವಚ್ಛಗೊಳಿಸಿದ ಗವಿಶ್ರೀಗಳು, ಕೊಪ್ಪಳ ಸುದ್ದಿ,
ಮಗುವಿನೊಂದಿಗೆ ಮಗುವಾದ ಗವಿಶ್ರೀಗಳು
author img

By

Published : Jan 15, 2022, 11:21 AM IST

ಕೊಪ್ಪಳ: ಇಲ್ಲಿನ ಗವಿಮಠದ ಪೀಠಾಧಿಪತಿ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ತಮ್ಮ ಕಾರ್ಯಗಳ ಮೂಲಕ ಗಮನ ಸೆಳೆಯುತ್ತಾರೆ. ಅವರಿಗೆ ಮಕ್ಕಳೆಂದರೆ ಎಲ್ಲಿಲ್ಲದ ಅಕ್ಕರೆ. ಮಕ್ಕಳೊಂದಿಗೆ ಅವರು ಮಗುವಾಗಿ ಬಿಡುತ್ತಾರೆ. ಮಗುವನ್ನು ಆಟವಾಡಿಸುತ್ತಾ ಮಗುವಾಗಿರುವ ಶ್ರೀಗಳ ವಿಡಿಯೋ ವೈರಲ್ ಆಗಿದೆ.

ಮಗುವಿನೊಂದಿಗೆ ಮಗುವಾದ ಗವಿಶ್ರೀಗಳು

ಬಿಜೆಪಿ ಮುಖಂಡ ನವೀನ ಗುಳಗಣ್ಣನವರ ಕುಟುಂಬದ ಚಿಕ್ಕ ಮಗುವನ್ನು ಕಾರ್ ಬಾನೇಟ್ ಮೇಲೆ ಕೂಡಿಸಿ ಸ್ವಾಮೀಜಿ ಆಟವಾಡಿಸಿದ್ದಾರೆ. ಆ ಮುಗ್ದ ಮಗು ಸಹ ಸ್ವಾಮೀಜಿಗಳೊಂದಿಗೆ ಆಟವಾಡಿದೆ. ಇನ್ನು ಜನವರಿ 19 ರಂದು ಸರಳವಾಗಿ ಮಹಾರಥೋತ್ಸವ ನಡೆಯಲಿದ್ದು, ಶ್ರೀಗಳು ಸ್ವತಃ ತಾವೇ ರಥ ಸ್ವಚ್ಛ ಮಾಡಿದ್ದು ವಿಶೇಷ.

ಓದಿ: ಭಾರತೀಯ ಸೇನಾ ದಿನ: ಶುಭ ಕೋರಿದ ಮೋದಿ, ಕೋವಿಂದ್.. ವೀರ ಯೋಧರಿಗೆ 3 ಪಡೆಗಳ ಮುಖ್ಯಸ್ಥರಿಂದ ನಮನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.