ETV Bharat / state

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ದತ್ತು: ಗಮನ ಸೆಳೆಯುತ್ತಿರುವ ಇಂಜಿನಿಯರ್​! - ಸರ್ಕಾರಿ ಶಾಲೆಗಳ ದತ್ತು

ಯುವ ಇಂಜಿನಿಯರ್ ಸಂಗಮೇಶ ಎಂಬುವವರು ಸುಗ್ರೀವಾ ಜನ ಸೇವಾ ಸಂಘ ಎಂಬ ಸಂಸ್ಥೆಯನ್ನು ಕಟ್ಟಿಕೊಂಡು ಸಮಾನ ಮನಸ್ಕ ಯುವಕರೊಂದಿಗೆ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಮುಂದಾಗಿದ್ದಾರೆ.

Gangavathi
ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ದತ್ತು: ಗಮನ ಸೆಳೆಯುತ್ತಿರುವ ಇಂಜಿನಿಯರ್
author img

By

Published : Feb 9, 2021, 2:53 PM IST

ಗಂಗಾವತಿ: ಸರ್ಕಾರಿ ಶಾಲೆಗಳಿಂದ ಮಕ್ಕಳು ವಿಮುಖರಾಗುತ್ತಿರುವುದನ್ನು ಮನಗಂಡ ಯುವ ಇಂಜಿನಿಯರ್​ವೊಬ್ಬರು ತಾಲೂಕಿನ ನಾನಾ ಗ್ರಾಮಗಳಲ್ಲಿನ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅವುಗಳಿಗೆ ಸುಣ್ಣ ಬಣ್ಣ ಬಳಿದು ಗಮನ ಸೆಳೆಯುತ್ತಿದ್ದಾರೆ.

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ದತ್ತು: ಗಮನ ಸೆಳೆಯುತ್ತಿರುವ ಇಂಜಿನಿಯರ್

ನಗರದ ಯುವ ಇಂಜಿನಿಯರ್ ಸಂಗಮೇಶ ಎಂಬುವವರು ಸುಗ್ರೀವಾ ಜನ ಸೇವಾ ಸಂಘ ಎಂಬ ಸಂಸ್ಥೆಯನ್ನು ಕಟ್ಟಿಕೊಂಡು ಸಮಾನ ಮನಸ್ಕ ಯುವಕರೊಂದಿಗೆ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಮುಂದಾಗಿದ್ದಾರೆ.

ಈ ಬಗ್ಗೆ ಮಾತನಾಡಿದ ಸಂಗಮೇಶ, ಈ ಮೊದಲು ಬೇರೆ ಬೇರೆ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿತ್ತು. ಇದೀಗ ಮೊದಲ ಬಾರಿಗೆ ಗಂಗಾವತಿ ತಾಲೂಕಿನಲ್ಲಿ ಈ ಕೆಲಸಕ್ಕೆ ಕೈಹಾಕಿದ್ದು, ಆನೆಗೊಂದಿ ಪ್ರೌಢ ಶಾಲೆಯನ್ನು ಮೊದಲಿಗೆ ಆಯ್ದುಕೊಳ್ಳಲಾಗಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.