ETV Bharat / state

ಕೊಪ್ಪಳ ನಗರಸಭೆ ಎಡವಟ್ಟು ಆರೋಪ: ಚರಂಡಿಯಲ್ಲಿ ಗಣೇಶ ಮೂರ್ತಿ ಪತ್ತೆ

ಇಂದು ಬೆಳಗ್ಗೆ ಬ್ಯಾರಲ್​ನಲ್ಲಿದ್ದ ಗಣೇಶನ ಮೂರ್ತಿಗಳನ್ನು ನಗರಸಭೆ ಸಿಬ್ಬಂದಿ ಚರಂಡಿಯಲ್ಲಿ ಹಾಕಿ ಹೋಗಿದ್ದಾರೆ ಎಂದು ಆರೋಪಿಸಲಾಗಿದೆ.

ಕೊಪ್ಪಳದಲ್ಲಿ ಚರಂಡಿಯೊಳಗೆ ಬಿದ್ದಿರುವ ಗಣೇಶ ಮೂರ್ತಿ

author img

By

Published : Aug 23, 2020, 4:41 PM IST

Updated : Aug 23, 2020, 5:19 PM IST

ಕೊಪ್ಪಳ: ನಗರಸಭೆಯ ಸೂಚನೆಯಂತೆ ಬ್ಯಾರಲ್​ನಲ್ಲಿ ನಿಮಜ್ಜನೆಗೊಂಡ ಗಣೇಶ ಮೂರ್ತಿಗಳು ನಗರಸಭೆ ಎಡವಟ್ಟಿನಿಂದ ಚರಂಡಿಯೊಳಗೆ ಬಿದ್ದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕೊಪ್ಪಳ ನಗರಸಭೆ ಎಡವಟ್ಟು ಆರೋಪ: ಚರಂಡಿಯಲ್ಲಿ ಗಣೇಶ ಮೂರ್ತಿ ಪತ್ತೆ

ಕೊಪ್ಪಳದ ಬಿ.ಟಿ.ಪಾಟೀಲ್ ನಗರದಲ್ಲಿ ಸಿದ್ಧಿವಿನಾಯಕ ದೇವಸ್ಥಾನದ ಮುಂಭಾಗದಲ್ಲಿ ಗಣೇಶನ ಮೂರ್ತಿಗಳನ್ನು ನಿಮಜ್ಜನ‌ ಮಾಡಲು ನಗರಸಭೆ ಬ್ಯಾರಲ್ ಇಟ್ಟಿತ್ತು. ಕಳೆದ ರಾತ್ರಿ ಬ್ಯಾರಲ್​ನಲ್ಲಿ ಗಣೇಶನ ಮೂರ್ತಿಗಳನ್ನು ಸ್ಥಳೀಯರು ನಿಮಜ್ಜನ ಮಾಡಿದ್ದರು.

ಕೊಪ್ಪಳದಲ್ಲಿ ಚರಂಡಿಯೊಳಗೆ ಬಿದ್ದಿರುವ ಗಣೇಶ ಮೂರ್ತಿ
ಕೊಪ್ಪಳದಲ್ಲಿ ಚರಂಡಿಯೊಳಗೆ ಬಿದ್ದಿರುವ ಗಣೇಶ ಮೂರ್ತಿ

ಆದರೆ ಇಂದು ಬೆಳಗ್ಗೆ ಬ್ಯಾರಲ್​ನಲ್ಲಿದ್ದ ಗಣೇಶನ ಮೂರ್ತಿಗಳನ್ನು ನಗರಸಭೆ ಸಿಬ್ಬಂದಿ ಚರಂಡಿಯಲ್ಲಿ ಹಾಕಿ ಹೋಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ವಿಚಾರವಾಗಿ ನಗರಸಭೆ ಸಿಬ್ಬಂದಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Last Updated : Aug 23, 2020, 5:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.