ETV Bharat / state

ಕೊರೊನಾ ಬಗ್ಗೆ ಜಾಥಾ ಮೂಲಕ ಜಾಗೃತಿ ಮೂಡಿಸಿದ ಪೌರಕಾರ್ಮಿಕರಿಗೆ ಪುಷ್ಪನಮನ - corona virus in koppal

ಕೊಪ್ಪಳ ಜಿಲ್ಲೆ ಕನಕಗಿರಿ ಪಟ್ಟಣದಲ್ಲಿ ಕೊರೊನಾ ಕುರಿತು ಜಾಗೃತಿ ಮೂಡಿಸುತ್ತಿರುವ ಪೌರಕಾರ್ಮಿಕರ ಮೇಲೆ ಸ್ನೇಹ ಬಳಗದಿಂದ ಪುಷ್ಪಗಳನ್ನು ಹಾಕಿ ನಮನ ಸಲ್ಲಿಸಲಾಯಿತು.

Floral tributes to workers in koppal
ಕೊರೊನಾ ಜಾಗೃತಿ ಸಾರಿದ ಪೌರ ಕಾರ್ಮಿಕರಿಗೆ ಪುಷ್ಪ ನಮನ
author img

By

Published : Apr 22, 2020, 10:37 PM IST

ಗಂಗಾವತಿ: ನಿತ್ಯವೂ ನಗರದವನ್ನು ಸ್ವಚ್ಛಗೊಳಿಸಿ, ಸಾರ್ವಜನಿಕರ ಆರೋಗ್ಯ ಕಾಪಾಡುವ ಪೌರಕಾರ್ಮಿಕರಿಗೆ ಪುಷ್ಪನಮನ ಸಲ್ಲಿಸಿದ ಅಪರೂಪದ ಘಟನೆ ಕನಕಗಿರಿ ಪಟ್ಟಣದಲ್ಲಿ ನಡೆದಿದೆ.

Floral tributes to workers in koppal
ಕೊರೊನಾ ಕುರಿತು ಜಾಗೃತಿ ಮೂಡಿಸುತ್ತಿರುವ ಪೌರಕಾರ್ಮಿಕರಿಗೆ ಪುಷ್ಪನಮನ

ಇಲ್ಲಿನ ಪಟ್ಟಣ ಪಂಚಾಯಿತಿ ವತಿಯಿಂದ ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು ಪೌರನೌಕರರಿಂದ ಜಾಥಾ ಹಮ್ಮಿಕೊಳ್ಳಲಾಗಿತ್ತು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ತಿರುಮಲ ಎಂ. ನೇತೃತ್ವ ವಹಿಸಿದ್ದರು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವಾಲ್ಮೀಕಿ ವೃತ್ತದಲ್ಲಿ ನೆರೆದಿದ್ದರು. ಈ ಸಂದರ್ಭದಲ್ಲಿ ಸ್ನೇಹ ಬಳಗದ ಸದಸ್ಯರಿಂದ ಪೌರಕಾರ್ಮಿಕರ ಮೇಲೆ ಪುಷ್ಟಗಳನ್ನು ಹಾಕುವ ಮೂಲಕ ಸ್ವಾಗತಿಸಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.