ETV Bharat / state

ದಲಿತ ಯುವಕನ ಕೊಲೆ ಪ್ರಕರಣ: ಆರೋಪಿಗಳಿಗೆ ಶಿಕ್ಷೆಯಾಗಲು ದಲಿತ ಶಾಸಕರೇ ಅಡ್ಡಿ ಆರೋಪ - Gangavati crime news

ನನ್ನ ಅಣ್ಣನ ಮಗನ ಕೊಲೆ ಪ್ರಕರಣ ಆರೋಪಿಗಳಿಗೆ ಶಿಕ್ಷೆ ನೀಡಲು ಪೊಲೀಸರು ಹಿಂದೇಟು ಹಾಕುತ್ತಿದ್ದು, ಅದಕ್ಕೆ ಶಾಸಕರು ಬೆಂಬಲ ನೀಡುತ್ತಿದ್ದಾರೆ ಎಂದು ಚಲವಾದಿ ಮರಿಯಪ್ಪ ಹೇಳಿದರು.

Dalit student murder case
Dalit student murder case
author img

By

Published : Dec 21, 2019, 7:50 PM IST

ಗಂಗಾವತಿ: ಕಾರಟಗಿ ತಾಲೂಕಿನ ಕಕ್ಕರಗೋಳದಲ್ಲಿ ನಡೆದ ದಲಿತ ಹಾಗೂ ಪತ್ರಿಕೋದ್ಯಮ ವಿದ್ಯಾರ್ಥಿ ರಾಘವೇಂದ್ರ ಚಲುವಾದಿ ಕೊಲೆ ಪ್ರಕರಣದಲ್ಲಿ ಸ್ವತಃ ದಲಿತ ಶಾಸಕ ಬಸವರಾಜ ದಢೇಸಗೂರು ಅಡ್ಡಿಯಾಗಿದ್ದಾರೆ ಎಂದು ಮೃತನ ಚಿಕ್ಕಪ್ಪ ಚಲುವಾದಿ ಮರಿಯಪ್ಪ ಬರಗೂರು ಗಂಭೀರ ಆರೋಪ ಮಾಡಿದರು.

ಈ ಬಗ್ಗೆ ಮಾತನಾಡಿ, ಐದು ತಿಂಗಳ ಹಿಂದೆ ಗ್ರಾಮದಲ್ಲಿ ನಡೆದ ಯುವಕನ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳು ಹಾಗೂ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರು ಈಗಲೂ ಹೊರಗಿದ್ದಾರೆ ಎಂದರು.

ಚಲುವಾದಿ ಮರಿಯಪ್ಪ

ರಾಜಕೀಯ ಒತ್ತಡದಿಂದ ಅವರ ಬಂಧನಕ್ಕೆ ಪೊಲೀಸರೂ ಹಿಂದೇಟು ಹಾಕುತ್ತಿದ್ದಾರೆ. ಯಾವೊಬ್ಬ ಅಧಿಕಾರಿಯೂ ಸಹಾಯ ಹಸ್ತ ಚಾಚುತ್ತಿಲ್ಲ. ಹೀಗಾಗಿ ಇಂದಿಗೂ ನ್ಯಾಯವೇ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈ ಬಗ್ಗೆ ಶಾಸಕರ ಗಮನಕ್ಕೆ ತಂದರೆ ಇದೆಲ್ಲಾ ದೊಡ್ಡ ವಿಷಯವಲ್ಲ. ಊರಿನ ವಿಚಾರ ಅಲ್ಲೆ ಕುಳಿತು ಪರಿಹರಿಸಿಕೊಳ್ಳಿ ಎಂದು ಉಢಾಪೆ ಉತ್ತರ ಕೊಡುತ್ತಿದ್ದಾರೆ ಎಂದರು.

Intro:ಕಾರಟಗಿ ತಾಲ್ಲೂಕಿನ ಕಕ್ಕರಗೋಳದಲ್ಲಿ ನಡೆದ ದಲಿತ ಹಾಗೂ ಪತ್ರಿಕೋದ್ಯಮದ ವಿದ್ಯಾಥರ್ಿ ರಾಘವೇಂದ್ರ ಚಲುವಾದಿಯ ಪ್ರಕರಣದಲ್ಲಿ ಸ್ವತಃ ದಲಿತ ಶಾಸಕ ಬಸವರಾಜ ದಢೇಸ್ಗೂರು ಅಡ್ಡಯಾಗಿದ್ದಾರೆ ಎಂದು ಮೃತನ ಚಿಕ್ಕಪ್ಪ ಚಲುವಾದಿ ಮರಿಯಪ್ಪ ಬರಗೂರು ಗಂಭೀರ ಆರೋಪ ಮಾಡಿದರು.
Body:ದಲಿತ ಯುವಕನ ಕೊಲೆ ಪ್ರಕರಣದಲ್ಲಿ ದಲಿತ ಶಾಸಕನಿಂದಲೇ ಅಡ್ಡಿ: ಆರೋಪ
ಗಂಗಾವತಿ:
ಕಾರಟಗಿ ತಾಲ್ಲೂಕಿನ ಕಕ್ಕರಗೋಳದಲ್ಲಿ ನಡೆದ ದಲಿತ ಹಾಗೂ ಪತ್ರಿಕೋದ್ಯಮದ ವಿದ್ಯಾಥರ್ಿ ರಾಘವೇಂದ್ರ ಚಲುವಾದಿಯ ಪ್ರಕರಣದಲ್ಲಿ ಸ್ವತಃ ದಲಿತ ಶಾಸಕ ಬಸವರಾಜ ದಢೇಸ್ಗೂರು ಅಡ್ಡಯಾಗಿದ್ದಾರೆ ಎಂದು ಮೃತನ ಚಿಕ್ಕಪ್ಪ ಚಲುವಾದಿ ಮರಿಯಪ್ಪ ಬರಗೂರು ಗಂಭೀರ ಆರೋಪ ಮಾಡಿದರು.
ಈ ಬಗ್ಗೆ ಮಾತನಾಡಿ, ಐದು ತಿಂಗಳ ಹಿಂದೆ ಗ್ರಾಮದಲ್ಲಿ ನಡೆದ ಯುವಕನ ಕೊಲೆ ಪ್ರಕರಣದಲ್ಲಿ ಪ್ರಮುಖ ಆತರೋಪಿಗಳು ಹಾಗೂ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರು ಈಗಲೂ ಹೊರಗಿದ್ದಾರೆ. ಅವರ ಬಂಧನಕ್ಕೆ ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಕುಟುಂಬಕ್ಕೆ ನ್ಯಾಯ ಸಿಕ್ಕಿಲ್ಲ.
ಈ ಬಗ್ಗೆ ಗಮನ ಹರಿಸುವಂತೆ ಶಾಸಕರಿಗೆ ಮನವಿ ಮಾಡಿದರೆ, ಇದೆಲ್ಲಾ ದೊಡ್ಡ ವಿಷಯ ಅಲ್ಲ. ಊರಿನ ವಿಚಾರ ಅಲ್ಲೆ ಕುಳಿತು ಪರಿಹರಿಸಿಕೊಳ್ಳಿ ಎಂದು ಉಢಾಪೆಯಾಗಿ ಮಾತನಾಡುತ್ತಿದ್ದಾರೆ ಎಂದು ಮರಿಯಪ್ಪ ಗಂಭೀರ ಆರೋಪ ಮಾಡಿದರು.
Conclusion:ಈ ಬಗ್ಗೆ ಗಮನ ಹರಿಸುವಂತೆ ಶಾಸಕರಿಗೆ ಮನವಿ ಮಾಡಿದರೆ, ಇದೆಲ್ಲಾ ದೊಡ್ಡ ವಿಷಯ ಅಲ್ಲ. ಊರಿನ ವಿಚಾರ ಅಲ್ಲೆ ಕುಳಿತು ಪರಿಹರಿಸಿಕೊಳ್ಳಿ ಎಂದು ಉಢಾಪೆಯಾಗಿ ಮಾತನಾಡುತ್ತಿದ್ದಾರೆ ಎಂದು ಮರಿಯಪ್ಪ ಗಂಭೀರ ಆರೋಪ ಮಾಡಿದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.