ETV Bharat / state

ಕೊರೊನಾ ಹಿನ್ನೆಲೆ ಕುಷ್ಟಗಿಯಲ್ಲಿ ಸರಳ ಕ್ರಿಸ್​ಮಸ್​​ ಆಚರಣೆ - Corona Background Simple Christmas

ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಕುಷ್ಟಗಿಯ ಆತ್ಮಭರಿತ ಎ.ಜೆ.ಸಭಾಲಯ ಚರ್ಚ್​ನಲ್ಲಿ ಕ್ರಿಸಮಸ್ ಹಬ್ಬದ ಪ್ರಯುಕ್ತ ಕೇಕ್ ಕತ್ತರಿಸುವ ಸಂಭ್ರಮದಲ್ಲಿ ಪಾಲ್ಗೊಂಡರು. ಕೊರೊನಾ ಹಿನ್ನೆಲೆ ಹಬ್ಬವನ್ನು ಸರಳವಾಗಿ ಆಚರಿಲಾಯಿತು.

ಕ್ರಿಸ್​ಮಸ್​​ ಆಚರಣೆ
ಕ್ರಿಸ್​ಮಸ್​​ ಆಚರಣೆ
author img

By

Published : Dec 25, 2020, 3:17 PM IST

ಕುಷ್ಟಗಿ(ಕೊಪ್ಪಳ): ಪಟ್ಟಣದ ಹೊರವಲಯದಲ್ಲಿರುವ ಚಿಯೋನ್ ನಗರದ ಆತ್ಮಭರಿತ ಎ.ಜೆ.ಸಭಾಲಯ ಚರ್ಚ್​ನಲ್ಲಿ ಕ್ರಿಸಮಸ್ ಹಬ್ಬವನ್ನು ಕೊರೊನಾ ಹಿನ್ನೆಲೆ ಸರಳವಾಗಿ ಆಚರಿಲಾಯಿತು.

ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಕ್ರಿಸಮಸ್ ಪ್ರಯುಕ್ತ ಕೇಕ್ ಕತ್ತರಿಸುವ ಸಂಭ್ರಮದಲ್ಲಿ ಪಾಲ್ಗೊಂಡರು. ಈ ವೇಳೆ ಮಾತನಾಡಿದ ಅವರು, ಕೊರೊನಾ ಹಿನ್ನೆಲೆ ಹಬ್ಬವನ್ನು ಸರಳವಾಗಿ ಆಚರಿಸಲಾಗುತ್ತಿದೆ. ಕೊರೊನಾ ವ್ಯಾಪಿಸಿದ ಸಂದರ್ಭದಲ್ಲಿ ಜನರು ಬಾಳಿ ಬದುಕಬೇಕು. ಹಾಗಾಗಿ ಸರ್ಕಾರದ ಕೋವಿಡ್ ನೀತಿ-ನಿಯಮಗಳನ್ನು ಪಾಲಿಸಿ ಸರಳವಾಗಿ ಹಬ್ಬ ಆಚರಿಸಬೇಕಿದೆ ಎಂದರು.

ಕೊರೊನಾ ಹಿನ್ನೆಲೆ ಕುಷ್ಟಗಿಯಲ್ಲಿ ಸರಳ ಕ್ರಿಸ್​ಮಸ್​​ ಆಚರಣೆ

ಈ ಸಂದರ್ಭದಲ್ಲಿ ಸಿಪಿಐ ನಿಂಗಪ್ಪ ರುದ್ರಪ್ಪಗೋಳ್, ಕುಷ್ಟಗಿ ಪಿಎಸ್​ಐ ತಿಮ್ಮಣ್ಣ ನಾಯಕ್, ಸಭಾಪಾಲಕ ಎಸ್.​ಕೆ.ಜೋಸ್, ಪುರಸಭೆ ಸದಸ್ಯ ಸಯ್ಯದ್ ಮೈನುದ್ದೀನ್ ಮುಲ್ಲಾ ಮತ್ತಿತರರಿದ್ದರು. ಕುಷ್ಟಗಿ ಕ್ರಿಸ್ತರಾಜ ದೇವಾಲಯ, ಅನ್ನದಾನೇಶ್ವರ ನಗರದ ಚರ್ಚನಲ್ಲಿಯೂ ಸರಳವಾಗಿ ಕ್ರಿಸ್​ಮಸ್​ ಆಚರಿಸಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.