ETV Bharat / state

ಫ್ಯಾಷನ್​​ ಲೋಕದ ತಾರೆಗಳನ್ನೇ ನಾಚಿಸಿದ ಪುಟಾಣಿಗಳ ಕ್ಯಾಟ್ ವಾಕ್ - ಕ್ಯಾಟ್​​​​ ವಾಕ್

ನಗರದ ಮಹಾನ್ ಕಿಡ್ಸ್ ಶಾಲೆಯಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ ಫ್ಯಾಶನ್ ಶೋ ಕಾರ್ಯಕ್ರಮದಲ್ಲಿ ಕ್ಯಾಟ್​​​​ ವಾಕ್ ಮಾಡಿ ಗಮನ ಸೆಳೆದ ಪುಟಾಣಿಗಳು.

children's Fashion Show
author img

By

Published : Nov 16, 2019, 7:03 AM IST

ಗಂಗಾವತಿ: ತೊದಲು ನುಡಿಯುವ ಮಕ್ಕಳನ್ನು, ಪುಟ್ಟ ಹೆಜ್ಜೆಗಳನ್ನು ಹಾಕುತ್ತಾ ಓಡಾಡುವ ಪುಟಾಣಿಗಳನ್ನು ನೋಡುವುದೇ ಒಂದು ಸೊಗಸು. ಇಂತಹ ಹಾಲುಗಲ್ಲದ ಕಂದಮ್ಮಗಳು ಫ್ಯಾಷನ್ ಲೋಕಕ್ಕೆ ಪಾದಾರ್ಪಣೆ ಮಾಡಿದರೆ ಹೇಗಿರುತ್ತದೆ ಗೊತ್ತಾ... ಇಲ್ಲಿದೆ ನೋಡಿ ಆ ಝಲಕ್.

ಪುಟಾಣಿಗಳ ಕ್ಯಾಟ್ ವಾಕ್

ನಗರದ ಮಹಾನ್ ಕಿಡ್ಸ್ ಶಾಲೆಯಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ ಫ್ಯಾಶನ್ ಶೋ ಕಾರ್ಯಕ್ರಮದಲ್ಲಿ ಒಂದೂವರೆ, ಎರಡು-ಮೂರು ವರ್ಷದ ಪುಟಾಣಿಗಳು ಮುದ್ದುಮುದ್ದಾಗಿ ಕ್ಯಾಟ್​​​​ ವಾಕ್​ ಮಾಡುತ್ತಾ ಬರುತ್ತಿದ್ದರೆ ಫ್ಯಾಷನ್ ಲೋಕದ ತಾರೆಗಳನ್ನೇ ನಾಚಿಸುವಂತಿತ್ತು.

Intro:ತೊದಲು ನುಡಿಯುವ ಮಕ್ಕಳು, ಪುಟ್ಟ ಹೆಜ್ಜೆ ಹಾಕುತ್ತಾ ಓಡಾಡು ಪುಟಾಣಿಗಳನ್ನು ನೋಡುವುದೆ ಒಂದು ಸೊಗಸ್ಸು. ಇಂತಹ ಹಾಲುಗಲ್ಲದ ಕಂದಮ್ಮಗಳು ಫ್ಯಾಷನ್ ಲೋಕಕ್ಕೆ ಪಾದಾರ್ಪಣೆ ಮಾಡಿದರೆ ಹೇಗಿರುತ್ತದೆ ಎಂಬ ಒಂದು ಝಲಕ್ ಇಲ್ಲಿದೆ ನೋಡಿ.
Body:ತುದಿಗಾಲ ಮೇಲೆ ನಿಲ್ಲಿಸಿ ಗಮನ ಸೆಳೆದ ಲಿಲ್ಲಿಪುಟ್ಗಳ ಕ್ಯಾಟ್ ವಾಕ್
ಗಂಗಾವತಿ:
ತೊದಲು ನುಡಿಯುವ ಮಕ್ಕಳು, ಪುಟ್ಟ ಹೆಜ್ಜೆ ಹಾಕುತ್ತಾ ಓಡಾಡು ಪುಟಾಣಿಗಳನ್ನು ನೋಡುವುದೆ ಒಂದು ಸೊಗಸ್ಸು. ಇಂತಹ ಹಾಲುಗಲ್ಲದ ಕಂದಮ್ಮಗಳು ಫ್ಯಾಷನ್ ಲೋಕಕ್ಕೆ ಪಾದಾರ್ಪಣೆ ಮಾಡಿದರೆ ಹೇಗಿರುತ್ತದೆ ಎಂಬ ಒಂದು ಝಲಕ್ ಇಲ್ಲಿದೆ ನೋಡಿ.
ನಗರದ ಮಹಾನ್ ಕಿಡ್ಸ್ ಶಾಲೆಯಲ್ಲಿ ಮಕ್ಕಳಿಗಾಗಿ ಫ್ಯಾಶನ್ ಶೋ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಒಂದುವರೆ, ಎರಡು, ಮೂರು ವರ್ಷದ ಮಕ್ಕಳು ಮುದ್ದುಮುದ್ದಾಗಿ ರ್ಯಾಂಪ್ ಮೇಲೆ ಹೆಜ್ಜೆ ಹಾಕುತ್ತಾ ಬರುತ್ತಿದ್ದರೆ ಫ್ಯಾಷನ್ ಲೋಕದ ತಾರೆಗಳನ್ನು ನಾಚಿಸುವಂತಿತ್ತು. ಈ ವಿಡಿಯೋವನ್ನು ನೀವೂ ನೋಡಿ ಕಣ್ತುಂಬಿಕೊಳ್ಳಿ
Conclusion:ನಗರದ ಮಹಾನ್ ಕಿಡ್ಸ್ ಶಾಲೆಯಲ್ಲಿ ಮಕ್ಕಳಿಗಾಗಿ ಫ್ಯಾಶನ್ ಶೋ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಒಂದುವರೆ, ಎರಡು, ಮೂರು ವರ್ಷದ ಮಕ್ಕಳು ಮುದ್ದುಮುದ್ದಾಗಿ ರ್ಯಾಂಪ್ ಮೇಲೆ ಹೆಜ್ಜೆ ಹಾಕುತ್ತಾ ಬರುತ್ತಿದ್ದರೆ ಫ್ಯಾಷನ್ ಲೋಕದ ತಾರೆಗಳನ್ನು ನಾಚಿಸುವಂತಿತ್ತು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.