ETV Bharat / state

ವಿಧಾನಸಭಾ ಚುನಾವಣೆ: ಗಂಗಾವತಿಯಿಂದ  275 ಹೋಂಗಾರ್ಡ್ಸ್​ ಚೆನ್ನೈಗೆ ಪ್ರಯಾಣ - Koppal

ತಮಿಳುನಾಡು ವಿಧಾನ ಸಭಾ ಚುನಾವಣೆ ಹಿನ್ನೆಲೆ ಭದ್ರತೆ, ರಕ್ಷಣೆ ಸೇರಿದಂತೆ ನಾನಾ ಕಾರಣಕ್ಕೆ ಒಟ್ಟು 275 ಜನ ಗೃಹ ರಕ್ಷಕ ಸಿಬ್ಬಂದಿಯ ಬೇಡಿಕೆಯನ್ನು ಕೊಪ್ಪಳ ಜಿಲ್ಲೆಯಿಂದ ಚುನಾವಣಾ ಆಯೋಗ ಮುಂದಿಟ್ಟಿದೆ. ಈ ಹಿನ್ನೆಲೆ ಗಂಗಾವತಿಯಿಂದ ಸುಮಾರು 110ಕ್ಕೂ ಹೆಚ್ಚು ಜನ ಸಿಬ್ಬಂದಿ ಇಲ್ಲಿನ ಸರ್ಕಾರಿ ಜೂನಿಯರ್ ಕಾಲೇಜಿನಿಂದ ಚೆನ್ನೈಗೆ ಪ್ರಯಾಣ ಬೆಳೆಸಿದರು.

Koppal
ಚೆನ್ನೈಗೆ ಪ್ರಯಾಣ ಬೆಳೆಸಿದ ಗೃಹ ರಕ್ಷಕ ಸಿಬ್ಬಂದಿ
author img

By

Published : Apr 3, 2021, 1:47 PM IST

ಗಂಗಾವತಿ: ಇಂದಿನಿಂದ ಆರಂಭವಾಗುತ್ತಿರುವ ಚೆನ್ನೈ ವಿಧಾನ ಸಭಾ ಚುನಾವಣೆಯಲ್ಲಿ ಭದ್ರತೆ, ರಕ್ಷಣೆ ಸೇರಿದಂತೆ ನಾನಾ ಕಾರಣಕ್ಕೆ ಒಟ್ಟು 275 ಜನ ಗೃಹ ರಕ್ಷಕ ಸಿಬ್ಬಂದಿಯ ಬೇಡಿಕೆಯನ್ನು ಕೊಪ್ಪಳ ಜಿಲ್ಲೆಯಿಂದ ಚುನಾವಣಾ ಆಯೋಗ ಮುಂದಿಟ್ಟಿದೆ.

ವಿಧಾನ ಸಭಾ ಚುನಾವಣೆ: ಚೆನ್ನೈಗೆ ಪ್ರಯಾಣ ಬೆಳೆಸಿದ ಗೃಹ ರಕ್ಷಕ ಸಿಬ್ಬಂದಿ

ಈ ಹಿನ್ನೆಲೆ ಗಂಗಾವತಿಯಿಂದ ಸುಮಾರು 110ಕ್ಕೂ ಹೆಚ್ಚು ಸಿಬ್ಬಂದಿ ಇಲ್ಲಿನ ಸರ್ಕಾರಿ ಜೂನಿಯರ್ ಕಾಲೇಜಿನಿಂದ ಚೆನ್ನೈಗೆ ಪ್ರಯಾಣ ಬೆಳೆಸಿದರು. ಬೆಳಗ್ಗೆ 6 ಗಂಟೆಗೆ ಇಲ್ಲಿನ ಗೃಹ ಕಚೇರಿಗೆ ಆಗಮಿಸಿದ ಸಿಬ್ಬಂದಿ ಬಳಿಕ ತಮಗೆ ನಿಯೋಜಿಸಲಾಗಿದ್ದ ವಾಹನಗಳ ಮೂಲಕ ಚೈನ್ನೈನತ್ತ ಪಯಣ ಬೆಳೆಸಿದರು.

ತಂಡದ ಮುಖ್ಯ ಅಧಿಕಾರಿಗಳಾದ ಮೀರಸಾಬ್​ ಹಾಗೂ ತಿಮ್ಮಣ್ಣ ನಾಯಕ್ ನೇತೃತ್ವದಲ್ಲಿ ಸಿಬ್ಬಂದಿ ಚೆನ್ನೈಗೆ ಹೊರಟಿದ್ದು, ನಾನಾ ವಿಧಾನಸಭಾ ಕ್ಷೇತ್ರಗಳ ಚುನಾವಣೆಯ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.