ETV Bharat / state

ತಾವರಗೇರಾದಲ್ಲಿ ಕರಡಿ ಭೀತಿ: ಅರಣ್ಯ ಇಲಾಖೆಯಿಂದ ಕ್ರಮ

ಕುಷ್ಟಗಿ ತಾಲೂಕಿನ ತಾವರಗೇರಾ ಹೊರವಲಯದಲ್ಲಿ ಮತ್ತೆ ಕರಡಿ ಭೀತಿ ಶುರುವಾಗಿದ್ದು, ರೈತ ಅಮರೇಶ ಎಂಬವರ ತೋಟದಲ್ಲಿ ಕಲ್ಲಂಗಡಿ ಬೆಳೆಯನ್ನು ಹಾಳು ಮಾಡಿದೆ.

Tavaregera
ಅರಣ್ಯ ಇಲಾಖೆಯಿಂದ ಕ್ರಮ
author img

By

Published : Feb 18, 2021, 11:48 AM IST

ಕುಷ್ಟಗಿ(ಕೊಪ್ಪಳ): ತಾವರಗೇರಾ ಹೊರವಲಯದಲ್ಲಿ ಮತ್ತೊಮ್ಮೆ ಕರಡಿ ಭೀತಿ ಶುರುವಾಗಿದೆ.

ರೈತ ಅಮರೇಶ ಎಂಬವರ ತೋಟದಲ್ಲಿ ಕಲ್ಲಂಗಡಿ ಬೆಳೆಯನ್ನು ಹಾಳು ಮಾಡಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ ಕರಡಿ ಸಂಚಾರದ ಪ್ರದೇಶವನ್ನು ಗುರುತಿಸಿ ಕರಡಿ ಬಲೆ ಇಡಲಾಗಿದೆ.

ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ರಿಯಾಜ್ ಗಣಿ ಈ ಬಗ್ಗೆ ಮಾತನಾಡಿದ್ದು, " ಈ ಪ್ರದೇಶದಲ್ಲಿ ಒಂದು ಕರಡಿ ಇದೆ. ರೈತರೊಬ್ಬರ ಕಲ್ಲಂಗಡಿ ಬೆಳೆ ಹಾಳು ಮಾಡಿದ ಪ್ರಕರಣದ ಹಿನ್ನೆಲೆಯಲ್ಲಿ ಕರಡಿ ಬಲೆ ಹಾಕಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.