ETV Bharat / state

ಸೂರ್ಯಗ್ರಹಣ: ಭಕ್ತರಿಗೆ ಅಂಜನಾದ್ರಿ ಹನುಮನ ದರ್ಶನವಿರಲ್ಲ

ಕಂಕಣ ಸೂರ್ಯಗ್ರಹಣದ ಹಿನ್ನೆಲೆ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದ ಆಂಜನೇಯ ದರ್ಶನಕ್ಕೆ ಭಕ್ತರಿಗೆ ಅವಕಾಶವಿರುವುದಿಲ್ಲ.

ಅಂಜನಾದ್ರಿ ಹನುಮನ ದರ್ಶನ
ಅಂಜನಾದ್ರಿ ಹನುಮನ ದರ್ಶನ
author img

By

Published : Dec 26, 2019, 8:06 AM IST

ಗಂಗಾವತಿ(ಕೊಪ್ಪಳ): ಕಂಕಣ ಸೂರ್ಯಗ್ರಹಣದ ಕಾರಣ ಭಕ್ತರಿಗೆ ಇಂದು ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದ ಆಂಜನೇಯನ ದರ್ಶನವಿರುವುದಿಲ್ಲ.

ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಭಕ್ತರಿಗೆ ಆಂಜನೇಯನ ದರ್ಶನ ಭಾಗ್ಯವಿಲ್ಲ.

ಈ ಕುರಿತು ದೇಗುಲದ ಆಡಳಿತಾಧಿಕಾರಿ ಸಿ.ಎಸ್ ಚಂದ್ರಮೌಳಿ ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ. ಸೂರ್ಯಗ್ರಹಣ ಪ್ರಯುಕ್ತ ನಿನ್ನೆ ಬುಧವಾರ 6 ರಿಂದ ಇಂದು 12.30 ರವರೆಗೆ ದೇವರ ದರ್ಶನದ ವ್ಯವಸ್ಥೆ ಇರುವುದಿಲ್ಲ ಎಂದು ತಿಳಿಸಿದ್ದಾರೆ. ಗ್ರಹಣದ ಸಂದರ್ಭದಲ್ಲಿ ದೋಷ ಉಂಟಾಗಬಾರದು ಎಂಬ ಧಾರ್ಮಿಕ ಕಾರಣಕ್ಕೆ ದೇಗುಲದ ಬಾಗಿಲು ಹಾಕಲಾಗಿದೆ.

Anjanadri Hanuman temple
ದೇಗುಲದ ಪ್ರಕಟಣೆ

Intro:ಡಿ.24ಕ್ಕೆ ಸಂಭವಿಸಲಿರುವ ಕಂಕಣ ಸೂರ್ಯಗ್ರಹಣದ ಹಿನ್ನೆಲೆ ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟದ ಆಂಜನೇಯ್ಯನ ದರ್ಶನಕ್ಕೆ ಬ್ರೇಕ್ ಹಾಕಲಾಗಿದೆ.
Body:ಕಂಕಣ ಸೂರ್ಯಗ್ರಹಣ; ಅಂಜನಾದ್ರಿ ಹನುಮನ ದರ್ಶನಕ್ಕೆ ಬ್ರೇಕ್
ಗಂಗಾವತಿ:
ಡಿ.24ಕ್ಕೆ ಸಂಭವಿಸಲಿರುವ ಕಂಕಣ ಸೂರ್ಯಗ್ರಹಣದ ಹಿನ್ನೆಲೆ ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟದ ಆಂಜನೇಯ್ಯನ ದರ್ಶನಕ್ಕೆ ಬ್ರೇಕ್ ಹಾಕಲಾಗಿದೆ.
ಈ ಬಗ್ಗೆ ದೇಗುಲದ ಆಡಳಿತಾಧಿಕಾರಿ ಸಿ.ಎಸ್. ಚಂದ್ರಮೌಳಿ ಅಧಿಕೃತ ಪ್ರಕಟಣೆ ನೀಡಿದ್ದಾರೆ. ಅಮವಾಸ್ಯೆಯ ಕಂಕಣ ಸೂರ್ಯಗ್ರಹಣ ಪ್ರಯುಕ್ತ ಡ.25ರಂದು ಸಂಜೆ 6ರಿಂದ ಡಿ.26ರ ಬೆಳಗ್ಗೆ 12.30ರವರೆಗೆ ದೇವರ ದರ್ಶನದ ವ್ಯವಸ್ಥೆ ಇರುವುದಿಲ್ಲ ಎಂದು ತಿಳಿಸಿದ್ದಾರೆ.
ಸೂರ್ಯಗ್ರಹಣದ ಸಂದರ್ಭದಲ್ಲಿ ದೈವದರ್ಶನ‌ಪಡೆದರೆ ಒಳಿತಾಗುತ್ತದೆ ಎಂಬ ಹಿನ್ನೆಲೆ‌ ಬಹುತೇಕ ಸಾರ್ವಜನಿಕರು ದೇವಸ್ಥಾನ ಪ್ರಾರ್ಥನಾ ಮಂದಿರಗಳಿಗೆ ಎಡತಾಕುತ್ತಾರೆ. ಆದರೆ ಗ್ರಹಣದ ಸಂದರ್ಭದಲ್ಲಿ ದೋಷ ಉಂಟಾಗಬಾರದು ಎಂಬ ಧಾರ್ಮಿಕ ಕಾರಣಕ್ಕೆ ಬಹುತೇಕ ದೇಗುಲಗಳ ಬಾಗಿಲು ಹಾಕಲಾಗುತ್ತಿದೆ.
Conclusion:ಸೂರ್ಯಗ್ರಹಣದ ಸಂದರ್ಭದಲ್ಲಿ ದೈವದರ್ಶನ‌ಪಡೆದರೆ ಒಳಿತಾಗುತ್ತದೆ ಎಂಬ ಹಿನ್ನೆಲೆ‌ ಬಹುತೇಕ ಸಾರ್ವಜನಿಕರು ದೇವಸ್ಥಾನ ಪ್ರಾರ್ಥನಾ ಮಂದಿರಗಳಿಗೆ ಎಡತಾಕುತ್ತಾರೆ. ಆದರೆ ಗ್ರಹಣದ ಸಂದರ್ಭದಲ್ಲಿ ದೋಷ ಉಂಟಾಗಬಾರದು ಎಂಬ ಧಾರ್ಮಿಕ ಕಾರಣಕ್ಕೆ ಬಹುತೇಕ ದೇಗುಲಗಳ ಬಾಗಿಲು ಹಾಕಲಾಗುತ್ತಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.