ETV Bharat / state

ಕೊರೊನಾ ವೈರಸ್ ಗಾಳಿಯ ಮೂಲಕ ಹರಡುವ ಸಾಧ್ಯತೆ.. ಶಾಸಕ ಬಯ್ಯಾಪುರ - ಕುಷ್ಟಗಿ ಕಬ್ಬರಗಿ ಕಂಟೈನ್ಮೆಂಟ್ ವಲಯ

ವೈದ್ಯರ ಸಲಹೆಗಳನ್ನು ಪಾಲಿಸಿ, ಅನಗತ್ಯ ಸಂಚಾರ ಕೈಬಿಡಿ. ಒಂದೇ ಕುಟುಂಬದಲ್ಲಿ 7 ಜನರಿಗೆ ಕೊರೊನಾ ಸೋಂಕು ಬಂದು ಮನೆಯೇ ಸೀಲ್‌ಡೌನ್ ಆಗಿದೆ. ಈ ಪರಿಸ್ಥಿತಿ ಯಾರಿಗೂ ಬರಬಾರದು ಎಂದು ಬೇಸರ ವ್ಯಕ್ತಪಡಿಸಿದರು.

amaregouda-patil-bayyapur-visit-kabbaragi-containment-zone
ಶಾಸಕ ಅಮರೇಗೌಡ ಪಾಟೀಲ್​ ಬಯ್ಯಾಪುರ
author img

By

Published : Jul 6, 2020, 8:44 PM IST

ಕುಷ್ಟಗಿ(ಕೊಪ್ಪಳ) : ಕೊರೊನಾ ವೈರಸ್ ಗಾಳಿಯ ಮೂಲಕವೂ ಹರಡುವ ಸಾಧ್ಯತೆಗಳಿವೆ ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದರು.

ಕಬ್ಬರಗಿ ಕಂಟೇನ್ಮೆಂಟ್​ ಪ್ರದೇಶಕ್ಕೆ ಶಾಸಕ ಅಮರೇಗೌಡ ಪಾಟೀಲ್​ ಬಯ್ಯಾಪುರ ಭೇಟಿ

ತಾಲೂಕಿನ ಕಬ್ಬರಗಿ ಕಂಟೇನ್ಮೆಂಟ್ ಪ್ರದೇಶಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿ ಅವಲೋಕಿಸಿದ ಶಾಸಕರು, ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಿದರು. ನಂತರ ಸ್ಥಳೀಯರು ಯಾವುದೇ ಕಾರಣಕ್ಕೂ ಆತಂಕ ಪಡದೇ ಎಚ್ಚರದಿಂದ ಇರಿ.

ವೈದ್ಯರ ಸಲಹೆಗಳನ್ನು ಪಾಲಿಸಿ, ಅನಗತ್ಯ ಸಂಚಾರ ಕೈಬಿಡಿ. ಒಂದೇ ಕುಟುಂಬದಲ್ಲಿ 7 ಜನರಿಗೆ ಕೊರೊನಾ ಸೋಂಕು ಬಂದು ಮನೆಯೇ ಸೀಲ್‌ಡೌನ್ ಆಗಿದೆ. ಈ ಪರಿಸ್ಥಿತಿ ಯಾರಿಗೂ ಬರಬಾರದು ಎಂದು ಬೇಸರ ವ್ಯಕ್ತಪಡಿಸಿದರು.

ಕುಷ್ಟಗಿ(ಕೊಪ್ಪಳ) : ಕೊರೊನಾ ವೈರಸ್ ಗಾಳಿಯ ಮೂಲಕವೂ ಹರಡುವ ಸಾಧ್ಯತೆಗಳಿವೆ ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದರು.

ಕಬ್ಬರಗಿ ಕಂಟೇನ್ಮೆಂಟ್​ ಪ್ರದೇಶಕ್ಕೆ ಶಾಸಕ ಅಮರೇಗೌಡ ಪಾಟೀಲ್​ ಬಯ್ಯಾಪುರ ಭೇಟಿ

ತಾಲೂಕಿನ ಕಬ್ಬರಗಿ ಕಂಟೇನ್ಮೆಂಟ್ ಪ್ರದೇಶಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿ ಅವಲೋಕಿಸಿದ ಶಾಸಕರು, ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಿದರು. ನಂತರ ಸ್ಥಳೀಯರು ಯಾವುದೇ ಕಾರಣಕ್ಕೂ ಆತಂಕ ಪಡದೇ ಎಚ್ಚರದಿಂದ ಇರಿ.

ವೈದ್ಯರ ಸಲಹೆಗಳನ್ನು ಪಾಲಿಸಿ, ಅನಗತ್ಯ ಸಂಚಾರ ಕೈಬಿಡಿ. ಒಂದೇ ಕುಟುಂಬದಲ್ಲಿ 7 ಜನರಿಗೆ ಕೊರೊನಾ ಸೋಂಕು ಬಂದು ಮನೆಯೇ ಸೀಲ್‌ಡೌನ್ ಆಗಿದೆ. ಈ ಪರಿಸ್ಥಿತಿ ಯಾರಿಗೂ ಬರಬಾರದು ಎಂದು ಬೇಸರ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.