ETV Bharat / state

ಹುಲಿಗೆಮ್ಮನ ಸನ್ನಿಧಿಗೆ ಭೇಟಿ ನೀಡಿದ ನಟ ರಾಘವೇಂದ್ರ ರಾಜಕುಮಾರ್​

author img

By

Published : Jun 5, 2022, 10:04 PM IST

ಕೊಪ್ಪಳದ ಹುಲಿಗೆಮ್ಮ ದೇವಸ್ಥಾನಕ್ಕೆ ನಟ ರಾಘವೇಂದ್ರ ರಾಜ್​ಕುಮಾರ್​ ಭಾನುವಾರ ಭೇಟಿ ನೀಡಿದರು.

Actor Raghavendra Rajkumar visited Huligemma temple
ಹುಲಿಗೆಮ್ಮನ ಸನ್ನಿಧಿಗೆ ಭೇಟಿ ನೀಡಿದ ನಟ ರಾಘವೇಂದ್ರ ರಾಜಕುಮಾರ್​

ಕೊಪ್ಪಳ: ನಟ ರಾಘವೇಂದ್ರ ರಾಜಕುಮಾರ್​​ ಭಾನುವಾರ ಕೊಪ್ಪಳದ ಹುಲಿಗೆಮ್ಮ ದೇವಸ್ಥಾನಕ್ಕೆ ಮತ್ತು ಮುನಿರಾಬಾದ್ ಡ್ಯಾಂಗೆ ಭಾನುವಾರ ಭೇಟಿ ನೀಡಿದ್ದರು. ಹೊಸಪೇಟೆಯಲ್ಲಿ ಆಯೋಜಿಸಿದ್ದ ಡಾ. ಪುನೀತ್ ರಾಜಕುಮಾರ್​​ ಪುತ್ಥಳಿ ಅನಾವರಣಕ್ಕಾಗಿ ಆಗಮಿಸಿದ್ದ ಅವರು, ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ದರ್ಶನ ಪಡೆದರು.

ಅಭಿಮಾನಿಗಳತ್ತ ಕೈ ಬೀಸಿದ ರಾಘಣ್ಣ
ಅಭಿಮಾನಿಗಳತ್ತ ಕೈ ಬೀಸಿದ ರಾಘಣ್ಣ

ಈ ಸಂದರ್ಭದಲ್ಲಿ ನಟ ರಾಘವೇಂದ್ರ ರಾಜಕುಮಾರ್​​ ಅವರನ್ನು ನೋಡಲು ಸಾವಿರಾರು ಜನರು ಜಮಾವಣೆಗೊಂಡಿದ್ದರು. ತೆರೆದ ವಾಹನದಲ್ಲಿ ಆಗಮಿಸಿದ್ದ ರಾಘವೇಂದ್ರ ರಾಜಕುಮಾರ್​ ಅಭಿಮಾನಿಗಳತ್ತ ಕೈ ಬೀಸಿ ಖುಷಿಪಟ್ಟರು.

ಇದನ್ನೂ ಓದಿ: ಹೊಸಪೇಟೆಯಲ್ಲಿ 'ಅಪ್ಪು' ಪುತ್ಥಳಿ ಅನಾವರಣ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.