ETV Bharat / state

ಶ್ರೀ ಹುಲಿಗೆಮ್ಮ ದೇವಿಯ ದರ್ಶನ ಪಡೆದ ನಟ ಧ್ರುವ ಸರ್ಜಾ - dhruva sarja visited huligemma temple

ರಾಣಾ ಚಿತ್ರದ ಲಿರಿಕಲ್ ಸಾಂಗ್ ಬಿಡುಗಡೆ ಹಿನ್ನೆಲೆಯಲ್ಲಿ ಹುಲಗಿ ಗ್ರಾಮಕ್ಕೆ ಆಗಮಿಸಿದ್ದ ಧ್ರುವ ಸರ್ಜಾ, ಕಾರ್ಯಕ್ರಮಕ್ಕೂ ಮುನ್ನ ಶ್ರೀ ಹುಲಿಗೆಮ್ಮದೇವಿ ದರ್ಶನ ಪಡೆದುಕೊಂಡರು..

actor dhruva sarja visited huligemma temple
ಹುಲಿಗೆಮ್ಮ ದೇವಿ ದರ್ಶನ ಪಡೆದ ನಟ ಧ್ರುವ ಸರ್ಜಾ
author img

By

Published : Dec 14, 2021, 1:59 PM IST

ಕೊಪ್ಪಳ : ನಟ ಧ್ರುವ ಸರ್ಜಾ ಇಂದು ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದ ಪ್ರಸಿದ್ಧ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ತಾಯಿಯ ದರ್ಶನ ಮಾಡಿದರು.

ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ ನಟ ಧ್ರುವ ಸರ್ಜಾ..

ರಾಣಾ ಚಿತ್ರದ ಲಿರಿಕಲ್ ಸಾಂಗ್ ಬಿಡುಗಡೆ ಹಿನ್ನೆಲೆಯಲ್ಲಿ ಹುಲಗಿ ಗ್ರಾಮಕ್ಕೆ ಆಗಮಿಸಿದ್ದ ಧ್ರುವ ಸರ್ಜಾ, ಕಾರ್ಯಕ್ರಮಕ್ಕೂ ಮುನ್ನ ಶ್ರೀ ಹುಲಿಗೆಮ್ಮದೇವಿ ದರ್ಶನ ಪಡೆದುಕೊಂಡರು.

ನಟ ಆಗಮಿಸಿದ್ದನ್ನು ಕಂಡ ಜನರು ಅವರನ್ನು ನೋಡಲು ಮುಗಿಬಿದ್ದರು‌. ಜನರ ನೂಕುನುಗ್ಗಲು ನಡುವೆಯೇ ಧ್ರುವ ಸರ್ಜಾ ಶ್ರೀ ಹುಲಿಗೆಮ್ಮ ದೇವಿಯ ದರ್ಶನ ಪಡೆದರು.

ಇದನ್ನೂ ಓದಿ: ವಿಜಯಪುರ-ಬಾಗಲಕೋಟೆ ಪರಿಷತ್​ ಫೈಟ್‌ : ಮೊದಲ ಪ್ರಾಶಸ್ತ್ಯದಲ್ಲೇ 'ಕೈ' ಅಭ್ಯರ್ಥಿ ಸುನೀಲ್​ಗೌಡಗೆ ಜಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.