ETV Bharat / state

ಎರಡು ಮನೆಗಳಿಗೆ ಬೆಂಕಿ: ಗೃಹೋಪಯೋಗಿ ವಸ್ತುಗಳು, ದವಸ ಧಾನ್ಯ ಬೆಂಕಿಗಾಹುತಿ

10 ಸಾವಿರ ರೂಪಾಯಿ ನಗದು ಸೇರಿದಂತೆ ಎರಡೂ ಮನೆಯಲ್ಲಿದ್ದ ದವಸ ಧಾನ್ಯ, ಬಟ್ಟೆ, ಗೃಹೋಪಯೋಗಿ ವಸ್ತುಗಳು ಸುಟ್ಟು ಕರುಕಲಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದು ಬೆಂಕಿ ನಂದಿಸಲು ಹರಸಾಹಸ ಪಟ್ಟರು.

ಆಕಸ್ಮಿಕ ಅಗ್ನಿ ದುರಂತ ಸುಟ್ಟು ಕರಕಲಾದ ಮನೆ
author img

By

Published : Jun 9, 2019, 9:57 PM IST

ಕೊಪ್ಪಳ : ಆಕಸ್ಮಿಕ ಅಗ್ನಿ ದುರಂತದಿಂದ ಎರಡು ಮನೆಗಳಿಗೆ ಬೆಂಕಿ ಹತ್ತಿ ಸುಟ್ಟು ಕರಕಲಾದ ಘಟನೆ ತಾಲೂಕಿನ ಹಿರೇಬೊಮ್ಮನಾಳ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಬಸವರಾಜ ಬೇವಿನಗಿಡದ ಹಾಗೂ ಯಮನೂರಪ್ಪ ಬೇವಿನಗಿಡದ ಎನ್ನುವರಿಗೆ ಸೇರಿದ ಮನೆಗಳಾಗಿದ್ದು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಸಂಜೆ ವೇಳೆ ಬೆಂಕಿ ಹೊತ್ತಿಕೊಂಡಿದೆ. ಮೊದಲು ಬಸವರಾಜ ಅವರ ಮನೆಯಲ್ಲಿ ಹತ್ತಿದ ಬೆಂಕಿ ನಂತರ ಪಕ್ಕದಲ್ಲಿದ್ದ ಯಮನೂರಪ್ಪ ಅವರ ಮನೆಗೂ ಬೆಂಕಿ ವ್ಯಾಪಿಸಿದೆ.

ಆಕಸ್ಮಿಕ ಅಗ್ನಿ ದುರಂತ ಸುಟ್ಟು ಕರಕಲಾದ ಮನೆ

ಪರಿಣಾಮ 10 ಸಾವಿರ ರುಪಾಯಿ ನಗದು ಸೇರಿದಂತೆ ಎರಡೂ ಮನೆಯಲ್ಲಿದ್ದ ದವಸ ಧಾನ್ಯ, ಬಟ್ಟೆ, ಗೃಹೋಪಯೋಗಿ ವಸ್ತುಗಳು ಸುಟ್ಟು ಕರುಕಲಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದು ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಘಟನೆ ಕುರಿತಂತೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Intro:Body:ಕೊಪ್ಪಳ:-ಅಗ್ನಿ ಆಕಸ್ಮಿಕದಿಂದ ಎರಡು ಮನೆಗಳಿಗೆ ಬೆಂಕಿ ಹೊತ್ತಿಕೊಂಡು ಮನೆಗಳು ಸುಟ್ಟು ಕರಕಲಾದ ಘಟನೆ ತಾಲೂಕಿನ ಹಿರೇಬೊಮ್ಮನಾಳ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಬಸವರಾಜ ಬೇವಿನಗಿಡದ ಹಾಗೂ ಯಮನೂರಪ್ಪ ಬೇವಿನಗಿಡದ ಎನ್ನುವರಿಗೆ ಸೇರಿದ ಮನೆಗಳಾಗಿದ್ದು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಸಂಜೆ ವೇಳೆ ಬೆಂಕಿ ಹೊತ್ತಿಕೊಂಡಿದೆ. ಮೊದಲು ಬಸವರಾಜ ಅವರ ಮನೆಯಲ್ಲಿ ಹತ್ತಿದ ಬೆಂಕಿ ನಂತರ ಪಕ್ಕದಲ್ಲಿದ್ದ ಯಮನೂರಪ್ಪ ಅವರ ಮನೆಗೆ ಬೆಂಕಿ ವ್ಯಾಪಿಸಿದೆ. ಪರಿಣಾಮ ೧೦ ಸಾವಿರ ರುಪಾಯಿ ನಗದು ಸೇರಿದಂತೆ ಎರಡೂ ಮನೆಯಲ್ಲಿದ್ದ ದವಸ ಧಾನ್ಯ, ಬಟ್ಟೆ, ಗೃಹೋಪಯೋಗಿ ವಸ್ತುಗಳು ಸುಟ್ಟು ಕರುಕಲಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದು ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಘಟನೆ ಕುರಿತಂತೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.