ETV Bharat / state

ಕೊಪ್ಪಳದಲ್ಲಿಂದು 496 ಹೊಸ ಪಾಸಿಟಿವ್ ಕೇಸ್: 7 ಸೋಂಕಿತರ ಸಾವು - ಕೊಪ್ಪಳ ಕೊರೊನಾ ಸುದ್ದಿ

ಕೊಪ್ಪಳದಲ್ಲಿಂದು 496 ಜನರಲ್ಲಿ ಕೊರೊನಾ ಕಾಣಿಸಿಕೊಂಡಿದ್ದು, 7 ಜನ ಸೋಂಕಿತರು ಸಾವನ್ನಪ್ಪಿದ್ದಾರೆ.

Koppal
Koppal
author img

By

Published : May 8, 2021, 8:36 PM IST

ಕೊಪ್ಪಳ: ಜಿಲ್ಲೆಯಲ್ಲಿ ಇಂದು 496 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 7 ಜನ ಸೋಂಕಿತರು ಸಾವನ್ನಪ್ಪಿದ್ದಾರೆ.

ಕೊಪ್ಪಳ ತಾಲೂಕಿನಲ್ಲಿ 154, ಗಂಗಾವತಿ ತಾಲೂಕಿನಲ್ಲಿ 202, ಕುಷ್ಟಗಿ ತಾಲೂಕಿನಲ್ಲಿ 84 ಹಾಗೂ ಯಲಬುರ್ಗಾ ತಾಲೂಕಿನ 56 ಪ್ರಕರಣ ಸೇರಿ ಇಂದು 496 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಈವರೆಗೆ ಒಟ್ಟು 21,869 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.

ಇಂದು 7 ಜನ ಸೋಂಕಿತರು ಸಾವನ್ನಪ್ಪಿದ್ದು, ಈವರೆಗೆ ಒಟ್ಟು 356 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. ಇಂದು 320 ಜನರು ಗುಣಮುಖರಾಗಿದ್ದು, ಒಟ್ಟು 16,859 ಜನರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 4,924 ಸಕ್ರಿಯ ಪ್ರಕರಣಗಳಿದ್ದು, 4438 ಜನ ಸೋಂಕಿತರು ಹೋಂ ಐಸೋಲೇಷನ್​ನಲ್ಲಿದ್ದಾರೆ. 486 ಜನ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.