ETV Bharat / state

ಕೊಪ್ಪಳ ಜಿಲ್ಲೆಯಲ್ಲಿ 456 ಸೋಂಕಿತರು ಪತ್ತೆ: 8 ಮಂದಿ ಸಾವು - ಕೊಪ್ಪಳ ಲೇಟೆಸ್ಟ್ ನ್ಯೂಸ್

ಜಿಲ್ಲೆಯಲ್ಲಿ ನಿನ್ನೆ 456 ಸೋಂಕಿತರು ಪತ್ತೆಯಾಗಿದ್ದು, ಕೊರೊನಾಗೆ 8 ಮಂದಿ ಬಲಿಯಾಗಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 27,850ಕ್ಕೆ ಮತ್ತು ಮೃತರ ಸಂಖ್ಯೆ 461ಕ್ಕೆ ಏರಿದೆ.

koppala corona cases
ಕೊಪ್ಪಳ ಕೊರೊನಾ ಪ್ರಕರಣ
author img

By

Published : May 22, 2021, 6:25 AM IST

ಕೊಪ್ಪಳ: ಜಿಲ್ಲೆಯಲ್ಲಿ ನಿನ್ನೆ 456 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು 8 ಜನ ಸೋಂಕಿತರು ಸಾವನ್ನಪ್ಪಿದ್ದಾರೆ.

ಕೊಪ್ಪಳ ತಾಲೂಕಿನಲ್ಲಿ- 117, ಗಂಗಾವತಿ- 180, ಕುಷ್ಟಗಿ- 67 ಹಾಗೂ ಯಲಬುರ್ಗಾ- 92 ಪ್ರಕರಣ ಸೇರಿ ಒಟ್ಟು 456 ಪಾಸಿಟಿವ್ ಪ್ರಕರಣಗಳು ಪತ್ತೆಯಾಗುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 27,850ಕ್ಕೆ ಏರಿದೆ. 8 ಜನ ಸೋಂಕಿತರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಈವರೆಗೆ ಒಟ್ಟು 461 ಮಂದಿ ಮೃತಪಟ್ಟಿದ್ದಾರೆ.

koppala corona cases
ಕೊಪ್ಪಳ ಕೊರೊನಾ ಪ್ರಕರಣ

ಇದನ್ನೂ ಓದಿ: ಸೋಂಕಿತನಿಂದ ಕೋವಿಡ್ ನಿಯಮ ಉಲ್ಲಂಘನೆ: ಪ್ರಕರಣ ದಾಖಲು

ನಿನ್ನೆ 411 ಮಂದಿ ಗುಣಮುಖರಾಗಿದ್ದು, ಈವರೆಗೆ ಒಟ್ಟು 22,512 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಸದ್ಯ 4,877 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 3,888 ಸೋಂಕಿತರು ಹೋಂ ಐಸೋಲೇಷನ್​ನಲ್ಲಿದ್ದಾರೆ. 989 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.