ETV Bharat / state

Gangavati.. ಒಂದೇ ದಿನದ ಮಳೆ: ಬರೋಬ್ಬರಿ 2,225 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಶ

author img

By

Published : Nov 20, 2021, 11:18 AM IST

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಒಂದೇ ದಿನ ಸುರಿದ ಮಳೆಗೆ ಸುಮಾರು 2,225 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಶವಾಗಿರುವುದು ತಿಳಿದು ಬಂದಿದೆ.

2225 hectares of paddy destroyed, 2225 hectares of paddy destroyed in Gangavati, Gangavati rain, Gangavati rain news,  2225 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಶ, ಗಂಗಾವತಿಯಲ್ಲಿ 2225 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಶ, ಗಂಗಾವತಿ ಮಳೆ, ಗಂಗಾವತಿ ಮಳೆ ಸುದ್ದಿ,
2225 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಶ

ಗಂಗಾವತಿ: ಗುರುವಾರ ಮಧ್ಯರಾತ್ರಿಯಿಮದ ಶುಕ್ರವಾರ ಸಂಜೆವರೆಗೂ ಸುರಿದ ಭಾರಿ ಮಳೆಗೆ ನೀರಾವರಿ ಪ್ರದೇಶದಲ್ಲಿ ಬೆಳೆಯಲಾಗಿದ್ದ ಅಪಾರ ಪ್ರಮಾಣದ ಭತ್ತದ ಬೆಳೆ ಹಾನಿಯಾಗಿರುವ ಘಟನೆ ಗಂಗಾವತಿ ಹಾಗೂ ಕಾರಟಗಿ ತಾಲೂಕುಗಳಲ್ಲಿ ನಡೆದಿದೆ.

ಕೇವಲ ಒಂದೇ ದಿನದ ಮಳೆಗೆ ಕಾರಟಗಿ ಮತ್ತ ಗಂಗಾವತಿ ತಾಲೂಕುಗಳಲ್ಲಿ ಸುಮಾರು 2,225 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆ ಹಾನಿಯಾಗಿರುವುದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ್ ಪಟ್ಟದಕಲ್ ತಿಳಿಸಿದ್ದಾರೆ.

ಸದ್ಯ ಲಭಿಸಿರುವ ಮಾಹಿತಿ ಪ್ರಕಾರ, ಗಂಗಾವತಿ ತಾಲೂಕಿನ ನಾನಾ ಹೋಬಳಿಗಳಲ್ಲಿ 375 ಹೆಕ್ಟೇರ್​ ಮತ್ತು ಕಾರಟಗಿ ತಾಲೂಕಿನ ನಾನಾ ಹೋಬಳಿಗಳಲ್ಲಿ 1850 ಹೆಕ್ಟೇರ್​ ಪ್ರದೇಶದಲ್ಲಿನ ಬೆಳೆ ಹಾನಿಯಾಗಿದೆ. ಇನ್ನು ಸಮೀಕ್ಷೆಯ ಕಾರ್ಯ ನಡೆದಿದೆ ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಳೆದ ಕೆಲ ದಿನಗಳ ಹಿಂದಷ್ಟೆ ಗಂಗಾವತಿ ಮತ್ತು ಕಾರಟಗಿ ಭಾಗದಲ್ಲಿ ಸುರಿದ ಮಳೆಯಿಂದಾಗಿ ಸುಮಾರು ಎರಡು ಕೋಟಿ ರೂಪಾಯಿ ಮೊತ್ತದ ಬೆಳೆ ಹಾನಿ ಸಂಭವಿಸಿತ್ತು. ಇದೀಗ ಇದರ ಮೊತ್ತ ಹತ್ತು ಕೋಟಿಗೂ ಅಧಿಕವಾಗಲಿದೆ ಎಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.