ETV Bharat / state

ಮಾಜಿ ಸಚಿವ ವರ್ತೂರ್ ಪ್ರಕಾಶ್ ಕಿಡ್ನ್ಯಾಪ್​ ಕೇಸ್​ : ಕಿಂಗ್​ಪಿನ್ ಅರೆಸ್ಟ್ - ಕೋಲಾರ ಲೇಟೆಸ್ಟ್ ನ್ಯೂಸ್

varthoor  prakash
ಮಾಜಿ ಸಚಿವ ಆರ್. ವರ್ತೂರ್ ಪ್ರಕಾಶ್
author img

By

Published : Dec 12, 2020, 12:37 PM IST

Updated : Dec 12, 2020, 1:09 PM IST

12:35 December 12

ವರ್ತೂರ್ ಪ್ರಕಾಶ್ ಅಪಹರಣ​ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನಲ್ಲಿ ಕಿಂಗ್​​ಪಿನ್ ಕವಿರಾಜ್​​ನ ಕೋಲಾರ ಪೊಲೀಸರು ಬಂಧಿಸಿದ್ದಾರೆ. ಈತ ವರ್ತೂರ್ ಪ್ರಕಾಶ್ ಅವರ ಪರಿಚಯಸ್ಥ ಎನ್ನಲಾಗಿದೆ.

ಕೋಲಾರ : ಮಾಜಿ ಸಚಿವ ಆರ್ ವರ್ತೂರ್ ಪ್ರಕಾಶ್ ಅಪಹರಣ​ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನಲ್ಲಿ ಕಿಂಗ್​​ಪಿನ್ ಕವಿರಾಜ್‌ನ ಕೋಲಾರ ಪೊಲೀಸರು ಬಂಧಿಸಿದ್ದಾರೆ.

ಕೋಲಾರದ ತಮ್ಮ ತೋಟದ‌ ಮನೆಯಿಂದ ಚಾಲಕ ಸೇರಿ ನನ್ನನ್ನು 8 ಮಂದಿ ಅಪಹರಣಕಾರರು ನ.25ರಂದು ಅಪಹರಿಸಿದ್ದರು. ಬಳಿಕ ಮೂರು ದಿನಗಳ ಕಾಲ ಅಜ್ಞಾತ ಸ್ಥಳದಲ್ಲಿ ಇರಿಸಿಕೊಂಡು, 30 ಕೋಟಿ ರೂ. ಹಣ ನೀಡದಿದ್ರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಹಲ್ಲೆ ಮಾಡಿದ್ದಾರೆ ಎಂದು ಮಾಜಿ ಸಚಿವ ವರ್ತೂರ್ ಪ್ರಕಾಶ್ ದೂರು ಸಲ್ಲಿಸಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ.  

ಈ ಸುದ್ದಿಯನ್ನೂ ಓದಿ: ವರ್ತೂರ್​ ಪ್ರಕಾಶ್​ ಕಿಡ್ನಾಪ್​ ಪ್ರಕರಣ: ತನಿಖೆ ಚುರುಕುಗೊಳಿಸಿದ ಪೊಲೀಸರು

ಸದ್ಯ ತಮಿಳುನಾಡಿನಲ್ಲಿ ಕಿಂಗ್​​ಪಿನ್ ಕವಿರಾಜ್‌ನ ಅರೆಸ್ಟ್ ಮಾಡಲಾಗಿದೆ. ​​ಈತ ವರ್ತೂರ್ ಪ್ರಕಾಶ್ ಅವರ ಪರಿಚಯಸ್ಥ ಎನ್ನಲಾಗಿದೆ.

Last Updated : Dec 12, 2020, 1:09 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.