ETV Bharat / state

ವಾಲ್ಮೀಕಿ ಜಯಂತಿ ಆಚರಣೆ: ಸಂಸದ, ಸಚಿವರಿಂದ ಸಖತ್​ ಸ್ಟೆಪ್ಸ್​​​

ಕೋಲಾರ ನಗರದ ಕೋಟೆಯಲ್ಲಿರುವ ವಾಲ್ಮೀಕಿ ಭವನದಲ್ಲಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಈ ವೇಳೆ ಸಂಸದ ಮುನಿಸ್ವಾಮಿ ಹಾಗೂ ಸಚಿವ ನಾಗೇಶ್​ ಸಖತ್​ ಸ್ಟೆಪ್ಸ್​ ಹಾಕುವ ಮೂಲಕ ಗಮನ ಸೆಳೆದರು.

ಸಖತ್​ ಸ್ಟೆಪ್ಸ್​​​ ಹಾಕಿದ ಸಂಸದ ಹಾಗೂ ಸಚಿವ
author img

By

Published : Oct 13, 2019, 1:11 PM IST

ಕೋಲಾರ: ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಸಂಸದ ಹಾಗೂ ಸಚಿವರು ಕುಣಿದು ಕುಪ್ಪಳಿಸಿದ ಘಟನೆ ನಡೆದಿದೆ.

ನಗರದ ಕೋಟೆಯಲ್ಲಿರುವ ವಾಲ್ಮೀಕಿ ಭವನದ ಬಳಿ ಸ್ಥಬ್ದ ಚಿತ್ರಗಳ ಮೆರವಣಿಗೆಗೆ ಚಾಲನೆ ನೀಡಿದ ಸಂಸದ ಮುನಿಸ್ವಾಮಿ ಹಾಗೂ ಸಚಿವ ನಾಗೇಶ್, ವಾದ್ಯಕ್ಕೆ ತಕ್ಕಂತೆ ಬೊಂಬಾಟ್ ಸ್ಟೆಪ್ಸ್ ಹಾಕಿದ್ರು. ಸಂಸದ ಮುನಿಸ್ವಾಮಿ ವಾದ್ಯದವರೊಂದಿಗೆ ಸೇರಿ ಡೋಲು ಬಾರಿಸುವ ಮೂಲಕ ಕುಣಿದು ಜನರನ್ನು ರಂಜಿಸಿದ್ರು.

ಸಖತ್​ ಸ್ಟೆಪ್ಸ್​​​ ಹಾಕಿದ ಸಂಸದ ಹಾಗೂ ಸಚಿವ

ಸಂಸದ ಹಾಗೂ ಸಚಿವರ ಡ್ಯಾನ್ಸ್​​​ಗೆ ಜನಾಂಗದ ಮುಖಂಡರು ಸಾಥ್ ನೀಡಿದ್ದು, ಅದ್ದೂರಿಯಾಗಿ ವಾಲ್ಮೀಕಿ ಜಯಂತಿ ಆಚರಣೆ ಮಾಡಿದ್ರು. ಮೆರವಣಿಗೆಯಲ್ಲಿ ಸ್ಥಬ್ದ ಚಿತ್ರಗಳು, ಡೊಳ್ಳು ಕುಣಿತ ಸೇರಿದಂತೆ ಅಧಿಕಾರಿಗಳು ಹಾಗೂ ಜನಾಂಗದ ಮುಖಂಡರು ಭಾಗವಹಿಸಿದ್ರು.

Intro:ಕೋಲಾರ
ದಿನಾಂಕ - ೧೩-೧೦-೧೯
ಸ್ಲಗ್ - ಎಂಪಿ ಅಂಡ್ ಮಿನಿಸ್ಟರ್ ಡಾನ್ಸ್
ಫಾರ್ಮೆಟ್ - ಎವಿ

ಆಂಕರ್ : ಇಂದು ಕೋಲಾರದಲ್ಲಿ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಹರ್ಷಿ ವಾಲ್ಮಿÃಕಿ ಜಯಂತಿಯಲ್ಲಿ ಸಂಸದ ಹಾಗೂ ಸಚಿವರಿಬ್ಬರು ಕುಣಿದು ಕುಪ್ಪಳಿಸಿದ್ರು. ಕೋಲಾರ ನಗರದ ಕೋಟೆಯಲ್ಲಿರುವ ವಾಲ್ಮಿÃಕಿ ಭವನದ ಬಳಿ ಸ್ಥಬ್ದ ಚಿತ್ರಗಳ ಮೆರವಣಿಗೆಗೆ ಚಾಲನೆ ನೀಡಿದ ಸಂಸದ ಮುನಿಸ್ವಾಮಿ ಹಾಗೂ ಸಚಿವ ನಾಗೇಶ್, ವಾದ್ಯಕ್ಕೆ ತಕ್ಕಂತೆ ಬೊಂಬಾಟ್ ಸ್ಟೆಪ್ಸ್ ಹಾಕಿದ್ರು. ಇನ್ನು ಸಂಸದ ಮುನಿಸ್ವಾಮಿ ವಾದ್ಯದರೊಂದಿಗೆ ಸೇರಿ ಡೋಲು ಬಾಡಿಸುವ ಮೂಲಕ ಸ್ಪೆಪ್ ಹಾಕಿದ್ರು. ಇನ್ನು ಸಂಸದ ಹಾಗೂ ಸಚಿವರ ಡಾನ್ಸ್ಗೆ ಜನಾಂಗದ ಮುಖಂಡರು ಸಾಥ್ ನೀಡಿದ್ದು, ಅದ್ದೂರಿಯಾಗಿ ವಾಲ್ಮಿÃಕಿ ಜಯಂತಿಯನ್ನ ಅಚರಣೆ ಮಾಡಿದ್ರು. ಇನ್ನು ಮೆರವಣಿಗೆಯಲ್ಲಿ ಸ್ಥಬ್ದ ಚಿತ್ರಗಳು, ಡೊಳ್ಳು ಕುಣಿತ ಸೇರಿದಂತೆ ಅಧಿಕಾರಿಗಳು ಹಾಗೂ ಜನಾಂಗದ ಮುಖಂಡರು ಭಾಗವಹಿಸಿದ್ರು. Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.