ETV Bharat / state

ಕೆಜಿಎಫ್ ಪೊಲೀಸರ ಭರ್ಜರಿ ಕಾರ್ಯಾಚರಣೆ: 1 ಕೋಟಿ ಮೌಲ್ಯದ 8 ಮೂಟೆ ಗಾಂಜಾ ವಶ - ಕೆಜಿಎಫ್​​​ನಲ್ಲಿ ಗಾಂಜಾ ವಶ ಲೇಟೆಸ್ಟ್​ ನ್ಯೂಸ್​

ರಾಜ್ಯದಲ್ಲಿ ಗಾಂಜಾ ಸುದ್ದಿ ​ಮುನ್ನಲೆಗೆ ಬರುತ್ತಿದ್ದಂತೆ ಫುಲ್​ ಅಲರ್ಟ್​​ ಆಗಿರುವ ಪೊಲೀಸ್​ ಇಲಾಖೆ ಗಾಂಜಾ ಮಾರುವವರ ಬೆನ್ನತ್ತಿದೆ. ಅಂತೆಯೇ ಕೆಜಿಎಫ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಸುಮಾರು 200 ಕೆಜಿಯಷ್ಟು ಗಾಂಜಾವನ್ನ ವಶಕ್ಕೆ ಪಡೆದಿದ್ದಾರೆ.

one crore valued marijuana seazed in kgf
ಗಾಂಜಾ ವಶ
author img

By

Published : Sep 8, 2020, 6:37 PM IST

ಕೋಲಾರ :ಜಿಲ್ಲೆಯ ಕೆಜಿಎಫ್ ರಾಬರ್ಟ್ ಸನ್ ಪೇಟೆ ಪೊಲೀಸರು ಭರ್ಜರಿ ಕಾರ್ಯಾಚರಣೆಯಲ್ಲಿ ಸುಮಾರು ಒಂದು ಕೋಟಿ ಮೌಲ್ಯದ 200 ಕೆಜಿಯಷ್ಟು ಗಾಂಜಾ ಸಿಕ್ಕಿದೆ.

ಗಾಂಜಾ ವಶ

ಕೆಜಿಎಫ್ ಎಸ್ಪಿ ಇಲಕ್ಕಿಯಾ ಕರುಣಾಗರನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿರುವ ಪೊಲೀಸರು, ಓರ್ವ ಅರೋಪಿ ಜೋಸೆಫ್ ಸೇರಿ ಸುಮಾರು 8 ಮೂಟೆ ಗಾಂಜಾ ವಶಕ್ಕೆ ಪಡೆದಿದ್ದಾರೆ. ಸದ್ಯ ಸ್ಥಳದಲ್ಲಿ ಬೀಡು ಬಿಟ್ಟಿರುವ ಡಿವೈಎಸ್​ಪಿ ಉಮೇಶ್ ಸೇರಿದಂತೆ ಪೊಲೀಸರು ಗಾಂಜಾ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಮಾರಿಕುಪ್ಪಂ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣಗಿರಿ ಲೈನ್ ನ ಮನೆಯಲ್ಲಿ ಈ ಗಾಂಜಾ ಪತ್ತೆಯಾಗಿದ್ದು, ಎರಡು ಕೆಜಿ ತೂಕದ ಸುಮಾರು 80 ಪ್ಯಾಕೇಟ್​​ಗಳು ಪತ್ತೆಯಾಗಿವೆ. ಇನ್ನೂ ಈ ಸಂಬಂಧ ನಾಳೆ ಐಜಿ ಸೀಮಂತ್ ಕುಮಾರ್ ಸಿಂಗ್ ಕೆಜಿಎಫ್​​ಗೆ ಭೇಟಿ ನೀಡಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.