ETV Bharat / state

ಅಕ್ರಮ ಪಡಿತರ ಸಾಗಾಟ: 600 ಅಕ್ಕಿ ಮೂಟೆ ವಶ - illegal rice transport in kolar

ನೆಲ್ಲೂರಿನಿಂದ ಕೋಲಾರ ಜಿಲ್ಲೆಯ ಬಂಗಾರಪೇಟೆ ರೈಸ್ ಮಿಲ್​ಗಳಿಗೆ ಆಂಧ್ರದ ಅಕ್ರಮ ಪಡಿತರ ರವಾನೆಯಾಗುತ್ತಿತ್ತು ಎನ್ನಲಾಗಿದೆ. ಸುಮಾರು 6 ಲಕ್ಷ ಮೌಲ್ಯದ 600 ಅಕ್ಕಿ ಮೂಟೆಗಳು ಲಾರಿಯಲ್ಲಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.

lorry sized due illegal rice transport in border
ಅಕ್ರಮ ಪಡಿತರ ಸಾಗಾಟ
author img

By

Published : Mar 8, 2020, 6:38 AM IST

ಕೋಲಾರ: ಜಿಲ್ಲೆಯ ಗಡಿ ಭಾಗದಲ್ಲಿ ಆಂಧ್ರದ ವಿಕೋಟೆ ಚೆಕ್ ಪೋಸ್ಟ್​ನಲ್ಲಿ ಅಕ್ಕಿ ತುಂಬಿದ್ದ ಲಾರಿಯನ್ನು ಆಂಧ್ರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಕ್ರಮ ಪಡಿತರ ಸಾಗಾಟ

ನೆಲ್ಲೂರಿನಿಂದ ಕೋಲಾರ ಜಿಲ್ಲೆಯ ಬಂಗಾರಪೇಟೆ ರೈಸ್ ಮಿಲ್​ಗಳಿಗೆ ಆಂಧ್ರದ ಅಕ್ರಮ ಪಡಿತರ ರವಾನೆಯಾಗುತ್ತಿತ್ತು ಎನ್ನಲಾಗಿದೆ. ಸುಮಾರು 6 ಲಕ್ಷ ಮೌಲ್ಯದ 600 ಅಕ್ಕಿ ಮೂಟೆಗಳು ಲಾರಿಯಲ್ಲಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗಡಿ ಭಾಗದಲ್ಲಿ ಅಕ್ರಮ ಅಕ್ಕಿ, ಮರಳು, ಜೆಲ್ಲಿ ಸಾಗಣೆ ಮಾಡುತ್ತಿದ್ದ ಹಿನ್ನೆಲೆ ಗಡಿಯಲ್ಲಿ ತನಿಖಾ ಠಾಣೆ ನಿರ್ಮಿಸಲಾಗಿತ್ತು. ಈ ವೇಳೆ ಚೆಕ್ ಪೋಸ್ಟ್​ನಲ್ಲಿ ಅಕ್ರಮವಾಗಿ ಪಡಿತರ ಸಾಗಾಣಿಕೆ ಮಾಡುವುದು ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.