ETV Bharat / state

ದೊಡ್ಡ ಪ್ರಮಾಣದಲ್ಲಿ ಕೋಲಾರಕ್ಕೆ ಹಿಡಿರುವ ಗ್ರಹಣ ಈ ಬಾರಿ ಬಿಡಲಿದೆ: ಮಾಜಿ ಶಾಸಕ ಸುಧಾಕರ್​​ - KH Muniyappa

1991 ರಿಂದ ಇಲ್ಲಿಯವರೆಗೆ ದೊಡ್ಡ ಪ್ರಮಾಣದಲ್ಲಿ ಕೋಲಾರ ಕ್ಷೇತ್ರಕ್ಕೆ ಹಿಡಿದಿರುವ ಗ್ರಹಣವನ್ನು ಈ ಸಲ ಬಿಡಿಸುವ ಮೂಲಕ ಕಾಂಗ್ರೆಸ್​​ ಪಕ್ಷದ ಅಭ್ಯರ್ಥಿ ಕೆ.ಹೆಚ್.​ಮುನಿಯಪ್ಪನವರನ್ನು ಸೋಲಿಸಬೇಕು ಎಂದು ಕಾರ್ಯಕರ್ತರಲ್ಲಿ ಮಾಜಿ ಶಾಸಕ ಸುಧಾಕರ್​​ ಮನವಿ ಮಾಡಿದರು.

ಚಿಂತಾಮಣಿ ಮಾಜಿ ಶಾಸಕ ಸುಧಾಕರ್
author img

By

Published : Apr 8, 2019, 6:02 PM IST

ಕೋಲಾರ: ಕೋಲಾರ ಲೋಕಸಭಾ ಚುನಾವಣೆ ಮಹಾಭಾರತ ಇದ್ದ ಹಾಗೆ ಎಂದು ಚಿಂತಾಮಣಿ ಮಾಜಿ ಶಾಸಕ ಸುಧಾಕರ್ ಹೇಳಿದರು.

ಇಂದು ಮಾಲೂರಿನಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ ಪರ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೋಲಾರ ಕ್ಷೇತ್ರಕ್ಕೆ 1991ರಿಂದ ಇಲ್ಲಿಯವರೆಗೆ ದೊಡ್ಡ ಪ್ರಮಾಣದಲ್ಲಿ ಗ್ರಹಣ ಹಿಡಿದಿದ್ದು, ಈ ಗ್ರಹಣ ಬಿಡುವ ಸಮಯ ಇದೀಗ ಬಂದಿದೆ ಎಂದು ಕಾಂಗ್ರೆಸ್​​ ಪಕ್ಷದ ಅಭ್ಯರ್ಥಿ ಕೆ.ಹೆಚ್​.ಮುನಿಯಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್​​ ಪಕ್ಷದ ಅಭ್ಯರ್ಥಿ ಕೆ.ಹೆಚ್​.ಮುನಿಯಪ್ಪ ವಿರುದ್ಧ ವಾಗ್ದಾಳಿ ನಡೆಸಿದ ಚಿಂತಾಮಣಿ ಮಾಜಿ ಶಾಸಕ ಸುಧಾಕರ್.

ಅಲ್ಲದೆ ಗ್ರಹಣ ಹಿಡಿದ ನಂತರ ಹೇಗೆ ಮನೆಗಳನ್ನ ಹೊಸದಾಗಿ ಸ್ವಚ್ಛ ಮಾಡುತ್ತೇವೋ ಹಾಗೆಯೇ ಈ ಬಾರಿ ಮುನಿಯಪ್ಪನವರನ್ನ ಮನೆಗೆ ಕಳುಹಿಸುವ ಮೂಲಕ ಕೋಲಾರಕ್ಕೆ ಹಿಡಿದಿರುವ ಗ್ರಹಣವನ್ನ ಬಿಡಿಸಬೇಕು ಎಂದರು. ಇನ್ನು ಕೆ.ಹೆಚ್​.ಮುನಿಯಪ್ಪ ಸ್ವಾರ್ಥ ಹಾಗೂ ಕುಟುಂಬ ರಾಜಕರಣ ಮಾಡುವುದರೊಂದಿಗೆ ಈ ಜಿಲ್ಲೆಯ ಹಲವಾರು ನಾಯಕರನ್ನ ಅವರ ಕಾಣದ ಸಂಚಿನಿಂದ ಮುಗಿಸಿದ್ದಾರೆ ಎಂದು ಇದೇ ವೇಳೆ ಆರೋಪಿಸಿದರು.

sample description
ETV Bharat Logo

Copyright © 2025 Ushodaya Enterprises Pvt. Ltd., All Rights Reserved.