ETV Bharat / state

ಜಿಲ್ಲಾಡಳಿತದ ಆದೇಶ ಧಿಕ್ಕರಿಸಿ ಗಾರ್ಮೆಂಟ್​​ ತೆರೆದ ಮಾಲೀಕ: ತಹಶೀಲ್ದಾರ್​​ ನೋಟಿಸ್​ - ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕೆಜಿಎಫ್ ರಸ್ತೆಯಲ್ಲಿರುವ ಎನ್.ಜಿ.ಕೆ ಗಾರ್ಮೆಂಟ್ಸ್

ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕೆಜಿಎಫ್ ರಸ್ತೆಯಲ್ಲಿರುವ ಎನ್.ಜಿ.ಕೆ ಗಾರ್ಮೆಂಟ್​​ ಮೇಲೆ ದಾಳಿ ಮಾಡಲಾಗಿದೆ. ಎಲ್ಲೆಡೆ ಕೊರೊನಾ ಭೀತಿ ಎದುರಾಗಿರುವ ಹಿನ್ನೆಲೆ ಗಾರ್ಮೆಂಟ್ ಹಾಗೂ ರೆಸ್ಟೋರೆಂಟ್​ಗಳನ್ನ ಬಂದ್ ಮಾಡುವಂತೆ ಸರ್ಕಾರ ಮತ್ತು ಜಿಲ್ಲಾಡಳಿತ ಆದೇಶ ಹೊರಡಿಸಿತ್ತು.

Government rules broken by garments owner
ಜಿಲ್ಲಾಡಳಿತದ ಆದೇಶ ಧಿಕ್ಕರಿಸಿ ಗಾರ್ಮೆಂಟ್ಸ್ ತೆರೆದ ಮಾಲೀಕ; ತಹಶೀಲ್ದಾರಿಂದ ನೋಟಿಸ್​
author img

By

Published : Mar 20, 2020, 5:12 PM IST

ಕೋಲಾರ: ಕೊರೊನಾ ಭೀತಿ ಹಿನ್ನೆಲೆ ಸರ್ಕಾರ ಮತ್ತು ಜಿಲ್ಲಾಡಳಿತದ ಆದೇಶ ಧಿಕ್ಕರಿಸಿ ತೆರೆಯಲಾಗಿದ್ದ ಗಾರ್ಮೆಂಟ್ಸ್ ಮೇಲೆ ತಹಶೀಲ್ದಾರ್ ದಾಳಿ ನಡೆಸಿರುವ ಘಟನೆ ನಗರದಲ್ಲಿ ಜರುಗಿದೆ.

ಜಿಲ್ಲಾಡಳಿತದ ಆದೇಶ ಧಿಕ್ಕರಿಸಿ ಗಾರ್ಮೆಂಟ್​​ ತೆರೆದ ಮಾಲೀಕ; ತಹಶೀಲ್ದಾರಿಂದ ನೋಟಿಸ್​

ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕೆಜಿಎಫ್ ರಸ್ತೆಯಲ್ಲಿರುವ ಎನ್.ಜಿ.ಕೆ ಗಾರ್ಮೆಂಟ್ಸ್ ಮೇಲೆ ದಾಳಿ ಮಾಡಲಾಗಿದೆ. ಎಲ್ಲೆಡೆ ಕೊರೊನಾ ಭೀತಿ ಎದುರಾಗಿರುವ ಹಿನ್ನೆಲೆ ಗಾರ್ಮೆಂಟ್ ಹಾಗೂ ರೆಸ್ಟೋರೆಂಟ್​ಗಳನ್ನ ಬಂದ್ ಮಾಡುವಂತೆ ಸರ್ಕಾರ ಮತ್ತು ಜಿಲ್ಲಾಡಳಿತ ಆದೇಶ ಹೊರಡಿಸಿತ್ತು.

ಆದ್ರೆ, ಸರ್ಕಾರ ಹಾಗೂ ಜಿಲ್ಲಾಡಳಿತದ ಆದೇಶವನ್ನು ದಿಕ್ಕರಿಸಿರುವ ಗಾರ್ಮೆಂಟ್ಸ್ ಮಾಲೀಕ, ಗಾರ್ಮೆಂಟ್ಸ್​ ತೆರೆದಿದ್ದರು. ಈ ಹಿನ್ನಲೆ ಇಂದು ಬಂಗಾರಪೇಟೆ ತಹಶೀಲ್ದಾರ್ ಚಂದ್ರಮೌಳೇಶ್ವರ ನೇತೃತ್ವದಲ್ಲಿ ದಾಳಿ‌ ನಡೆಸಿ, ನೋಟಿಸ್ ನೀಡಿದ್ದಾರೆ. ಇನ್ನು ಎಂ.ಎಲ್.ಸಿ ನಜೀರ್ ಅಹ್ಮದ್​ಗೆ ಸೇರಿದ ಗಾರ್ಮೆಂಟ್​​ ಇದಾಗಿದ್ದು, ನೂರಾರು ಮಹಿಳಾ ನೌಕರರು ಈ ಗಾರ್ಮೆಂಟ್​​ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.