ETV Bharat / state

ಅಂಬೇಡ್ಕರ್ ಜಯಂತಿ ಹಿನ್ನೆಲೆ ಹೋಂ ಕ್ವಾರಂಟೈನ್​ನಲ್ಲಿದ್ದ ಕುಟುಂಬಗಳಿಗೆ ಹಣ್ಣು ವಿತರಣೆ - ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಹಿನ್ನಲೆ ಹೊಂ ಕ್ವಾರಂಟೇನ್​ನಲ್ಲಿದ್ದ ಕುಟುಂಬಗಳಿಗೆ ಹಣ್ಣು ಹಂಪಲು ವಿತರಣೆ

ಆರೋಗ್ಯ ಇಲಾಖೆ ವತಿಯಿಂದ ತಪಾಸಣೆ ಮಾಡಲಾಗಿದ್ದ ಹಣ್ಣು ಹಾಗೂ ದಿನಸಿಯನ್ನ ನೀಡುವುದರೊಂದಿಗೆ ಕ್ವಾರಂಟೈನ್​ನಲ್ಲಿದ್ದ ಕುಟುಂಬಗಳ ಸದಸ್ಯರಿಗೆ ಧೈರ್ಯ ತುಂಬಿದ್ರು. ಇದಕ್ಕೂ ಮೊದಲು ಗ್ರಾಮದಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಯುವಕರು, ಸಾವಿರಾರು ಜನತೆಗೆ ಊಟದ ವ್ಯವಸ್ಥೆ ಮಾಡಿದ್ರು.

Kolar
ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಹಿನ್ನಲೆ ಹೊಂ ಕ್ವಾರಂಟೇನ್​ನಲ್ಲಿದ್ದ ಕುಟುಂಬಗಳಿಗೆ ಹಣ್ಣು ಹಂಪಲು ವಿತರಣೆ
author img

By

Published : Apr 14, 2020, 5:52 PM IST

Updated : Apr 14, 2020, 6:50 PM IST

ಕೋಲಾರ : ಅಂಬೇಡ್ಕರ್ ಜಯಂತಿ ಹಿನ್ನೆಲೆ ಹೋಂ ಕ್ವಾರಂಟೈನ್​ನಲ್ಲಿದ್ದ ಕುಟುಂಬಗಳಿಗೆ ಹಣ್ಣು-ಹಂಪಲು ಹಾಗೂ ದಿನಸಿಯನ್ನ ಕೋಲಾರದಲ್ಲಿ ವಿತರಣೆ ಮಾಡಲಾಯಿತು. ಜೈ ಭೀಮ್ ಯುವಕರ ತಂಡದ ವತಿಯಿಂದ ನರಸಾಪುರ ಗ್ರಾಮದಲ್ಲಿ ಹೋಂ ಕ್ವಾರಂಟೈನ್ ಮಾಡಲಾಗಿದ್ದ ಕುಟುಂಬಗಳಿಗೆ ಹಣ್ಣು-ಹಂಪಲು ಹಾಗೂ ದಿನಸಿ ವಿತರಣೆ ಮಾಡಲಾಯಿತು.

ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಹಿನ್ನಲೆ ಹೊಂ ಕ್ವಾರಂಟೇನ್​ನಲ್ಲಿದ್ದ ಕುಟುಂಬಗಳಿಗೆ ಹಣ್ಣು ಹಂಪಲು ವಿತರಣೆ

ಆರೋಗ್ಯ ಇಲಾಖೆ ವತಿಯಿಂದ ತಪಾಸಣೆ ಮಾಡಲಾಗಿದ್ದ ಹಣ್ಣು-ಹಂಪಲು ಹಾಗೂ ದಿನಸಿಯನ್ನ ನೀಡುವುದರೊಂದಿಗೆ ಕ್ವಾರಂಟೈನ್​ನಲ್ಲಿದ್ದ ಕುಟುಂಬಗಳ ಸದಸ್ಯರಿಗೆ ಧೈರ್ಯ ತುಂಬಿದ್ರು. ಇದಕ್ಕೂ ಮೊದಲು ಗ್ರಾಮದಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಯುವಕರು, ಸಾವಿರಾರು ಜನತೆಗೆ ಊಟದ ವ್ಯವಸ್ಥೆ ಮಾಡಿದ್ರು.

Last Updated : Apr 14, 2020, 6:50 PM IST

For All Latest Updates

TAGGED:

Kolar news
ETV Bharat Logo

Copyright © 2025 Ushodaya Enterprises Pvt. Ltd., All Rights Reserved.