ETV Bharat / state

ಕೋಲಾರದಲ್ಲಿ ಕೊರೊನಾ ವ್ಯಾಕ್ಸಿನೇಶನ್​ ಆರಂಭ - Corona Vaccination

ಕೋಲಾರ ಜಿಲ್ಲೆಯಲ್ಲಿ ಮೊದಲ ವ್ಯಾಕ್ಸಿನ್ ಡೋಸ್​ ಜಿಲ್ಲಾಸ್ಪತ್ರೆಯ ಗ್ರೂಪ್ ಡಿ ನೌಕರ 24 ವರ್ಷದ ಅನಿತಾ ಹಾಕಿಸಿಕೊಂಡಿದ್ದಾರೆ.

dsds
ಕೋಲಾರದಲ್ಲಿ ಕೊರೊನಾ ವ್ಯಾಕ್ಸಿನೇಶನ್​ ಆರಂಭ
author img

By

Published : Jan 16, 2021, 5:26 PM IST

ಕೋಲಾರ: ಮೊದಲ ಹಂತದ ಕೊರೊನಾ ಲಸಿಕೆಗೆ ಜಿಲ್ಲಾಸ್ಪತ್ರೆಯಲ್ಲಿ ಸಂಸದ ಮುನಿಸ್ವಾಮಿ, ಶಾಸಕ ಶ್ರೀನಿವಾಸಗೌಡ, ಡಿಸಿ ಸತ್ಯಭಾಮ ಚಾಲನೆ ನೀಡಿದರು.

ಕೋಲಾರದಲ್ಲಿ ಕೊರೊನಾ ವ್ಯಾಕ್ಸಿನೇಶನ್​ ಆರಂಭ

ಮೊದಲಿಗೆ ಡಿ ಗ್ರೂಪ್ ನೌಕರರಿಗೆ ವ್ಯಾಕ್ಸಿನ್ ನೀಡಲಾಗಿದೆ. ಮೊದಲ ವ್ಯಾಕ್ಸಿನ್ ಡೋಸ್​ ಜಿಲ್ಲಾಸ್ಪತ್ರೆಯ ಗ್ರೂಪ್ ಡಿ ನೌಕರ 24 ವರ್ಷದ ಅನಿತಾ ಹಾಕಿಸಿಕೊಂಡ್ರು. ಎಲ್ಲರೂ ಕೂಡ ಧೈರ್ಯದಿಂದ ಲಸಿಕೆ ಹಾಕಿಸಿಕೊಳ್ಳಬಹುದು ಎಂದು ಉಳಿದ ಹೆಲ್ತ್ ಕೇರ್ ವರ್ಕರ್ಸ್‌ಗೆ ಅನಿತಾ ಮನವಿ ಮಾಡಿದ್ದಾರೆ.

ಇಂದು 6 ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದ್ದು, ಪ್ರತಿ ಕೇಂದ್ರದಲ್ಲಿ 100 ಮಂದಿಗೆ ಲಸಿಕೆ ನೀಡಲಾಗುತ್ತಿದೆ. ಜಿಲ್ಲೆಗೆ ಒಟ್ಟು 8000 ಲಸಿಕೆ ಡೋಸ್​​ಗಳು ಬಂದಿದ್ದು, ಜಿಲ್ಲೆಯಲ್ಲಿ 12,680 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.