ETV Bharat / state

ಎಸ್​ಪಿ ಜತೆ ಸೆಲ್ಫಿಗೆ ಮುಗಿಬಿದ್ದ ಪೊಲೀಸ್​ ಪೇದೆಗಳು ವಿಡಿಯೋ ಸಖತ್​ ವೈರಲ್​ - ಕವಾಯತು

ಕೋಲಾರದ ಎಸ್​ಪಿ ಜತೆ 30ಕ್ಕೂ ಅಧಿಕ ಪೇದೆಗಳು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು ವೈರಲ್​ ಆಗಿದೆ. ಈ ಸಂತಸದ ಸಂಭ್ರಮ ಸೆರೆ ಸಿಕ್ಕದ್ದು ಹೀಗೆ

ಕೋಲಾರ ನಗರದ ಕವಾಯತು ಮೈದಾನದಲ್ಲಿ ಎಸ್​ಪಿ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಪೇದೆಗಳು
author img

By

Published : May 11, 2019, 5:15 PM IST

ಕೋಲಾರ: ನೀವೆಲ್ಲ ನೆಚ್ಚಿನ ನಟ, ನಟಿಯರ ಅಥವಾ ಆಟಗಾರರ ಜತೆ ಇಲ್ಲವೇ ಪ್ರವಾಸಿ ತಾಣಗಳಲ್ಲಿ ಸೆಲ್ಫಿ ತೆಗೆದುಕೊಳ್ಳುವುದು ತುಂಬಾ ಸಹಜ. ಸರ್ಕಾರಿ ವೃತ್ತಿ ಕ್ಷೇತ್ರಗಳಲ್ಲಿ ಹಿರಿಯ ಅಧಿಕಾರಿಗಳ ಜತೆ ಸೆಲ್ಫಿ ಕ್ಲಿಕ್ಕಿಸಿ ಸಂಭ್ರಮಿಸಿದ್ದು ತೀರಾ ವಿರಳ.

ಕೋಲಾರ ನಗರದ ಕವಾಯತು ಮೈದಾನದಲ್ಲಿ ಎಸ್​ಪಿ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಪೇದೆಗಳು

ಅದರಲ್ಲೂ ಪೊಲೀಸ್​ ವೃತ್ತಿಯಲ್ಲಿ ಇನ್ನೂ ಕಡಿಮೆಯೇ. ಆದರೆ ಕೋಲಾರದ ಎಸ್​ಪಿ ರೋಹಿಣಿ ಕಟೋಜ್​ ಅವರೊಂದಿಗೆ 30ಕ್ಕೂ ಅಧಿಕ ಪೊಲೀಸ್​ ಪೇದೆಗಳು ಸಂತಸದಿಂದ ಸೆಲ್ಫಿ ತೆಗೆದುಕೊಂಡಿದ್ದು ಈಗ ವೈರಲ್ ಆಗಿದೆ.

ನಗರದ ಕವಾಯತು ಮೈದಾನದಲ್ಲಿ ಈ ಫೋಟೋ ಸಂಭ್ರಮ ಸೆರೆಯಾಗಿದೆ.

Intro:ಕೋಲಾರ
ದಿನಾಂಕ - 11-05-19
ಸ್ಲಗ್ - ಸೆಲ್ಪಿ ವಿತ್ ಎಸ್ಪಿ
ಫಾರ್ಮಾಟ್ - ಎವಿ

ಆಂಕರ್ : ಸಾಮಾನ್ಯವಾಗಿ ನಾವೆಲ್ಲ ನೆಚ್ಚಿನ ನಟ-ನಟಿಯರು ಇಲ್ಲವಾದಲ್ಲಿ ರಾಜಕೀಯ ನಾಯಕರು, ಒಳ್ಳೆ ಪ್ರವಾಸಿ ಸ್ಥಳಗಳಲ್ಲಿ ಸೆಲ್ಫಿ ತೆಗೆದುಕೊಳ್ಳುವುದು ಕಾಮನ್. ಆದ್ರೆ ಕೋಲಾರದಲ್ಲಿ ತಮ್ಮ ನೆಚ್ಚಿನ ಹಿರಿಯ ಪೊಲೀಸ್ ಅಧಿಕಾರಿಯೊಂದಿಗೆ ಮಹಿಳಾ ಪೊಲೀಸ್ ಪೇದೆಗಳು ಸೆಲ್ಫಿಗಾಗಿ ಮುಗಿಬಿದ್ದ ಪ್ರಸಂಗವೊಂದು ವೈರಲ್ ಆಗಿದೆ. ಕೋಲಾರ ಎಸ್ಪಿ ರೋಹಿಣಿ ಕಟೋಜ್ ಅವರೊಂದಿಗೆ ತಮ್ಮ ಕೈ-ಕೆಳಗೆ ಕೆಲಸ ಮಾಡುವ ಮಹಿಳಾ ಪೊಲೀಸ್ ಸಿಬ್ಬಂದಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಮೂಲಕ ಖುಷಿ ಪಟ್ಟಿದ್ದಾರೆ. ತಮ್ಮ ನೆಚ್ಚಿನ ಅಧಿಕಾರಿಯಾಗಿರುವ ಎಸ್ಪಿ ಮೇಡಂ ಜೊತೆಗೆ 30 ಕ್ಕೂ ಹೆಚ್ಚು ಮಹಿಳಾ ಸಿಬ್ಬಂದಿ ನಗರದ ಕವಾಯತು ಮೈದಾನದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಇದಕ್ಕೆ ಎಸ್ಪಿ ಮೇಡಂ ಖುಷಿಯಾಗಿ ಫೋಷ್ ಕೊಟ್ಟಿದ್ದು, ಮತ್ತೊಮ್ಮ ಗ್ರೂಪ್ ಫೋಟೊ ತೆಗೆಸಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ.Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.