ETV Bharat / state

ತಲಕಾವೇರಿ ದುರಂತ ಕುರಿತು ತಳಮಟ್ಟಕ್ಕೆ ಇಳಿದು ಅಧ್ಯಯನ ಮಾಡಬೇಕಿದೆ: ಪ್ರತಾಪ್ ಸಿಂಹ

author img

By

Published : Dec 17, 2020, 4:39 PM IST

ತಲಕಾವೇರಿಯಲ್ಲಿ ಮಾನವ ಹಸ್ತಕ್ಷೇಪ ಇದೆ ಅಂತ ಹೇಳ್ತಿದ್ದಾರೆ. ಆದರೆ ಹಲವು ವರ್ಷಗಳಿಂದ ಆ ಭಾಗದಲ್ಲಿ ಜನ ವಾಸವಿದ್ದಾರೆ. ಇತ್ತೀಚೆಗೆ ಯಾಕೆ ಕುಸಿತ ಆಗ್ತಿದೆ ಅನ್ನೋದು ಗೊತ್ತಾಗ್ತಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಅಭಿಪ್ರಾಯಪಟ್ಟಿದ್ದಾರೆ.‌

Pratap Simha
ಪ್ರತಾಪ್ ಸಿಂಹ.

ಸಂಪಾಜೆ (ಕೊಡಗು): ತಲಕಾವೇರಿಯ ಗಜಗಿರಿ ಬೆಟ್ಟ ದುರಂತಕ್ಕೆ ಮಾನವನ ಹಸ್ತಕ್ಷೇಪ ಕಾರಣವೆಂದು ವಿಜ್ಞಾನಿಗಳ ವರದಿ ಹೇಳಿದೆ.‌ ಸಾಕಷ್ಟು ವರ್ಷಗಳಿಂದ ಇಂತಹ ವರದಿ ಬರುತ್ತಿದೆ. ಈ ಬಗ್ಗೆ ತಳಮಟ್ಟಕ್ಕೆ ಇಳಿದು ಅಧ್ಯಯನ ಮಾಡಬೇಕಿದೆ ಎಂದು ಸಂಸದ ಪ್ರತಾಪ್ ಸಿಂಹ ಅಭಿಪ್ರಾಯಪಟ್ಟಿದ್ದಾರೆ.‌

ಪ್ರತಾಪ್ ಸಿಂಹ, ಸಂಸದ

ತಲಕಾವೇರಿ ದುರಂತ ಕುರಿತು ಪ್ರತಾಪ್ ಸಿಂಹ ಪ್ರತಿಕ್ರಿಯೆ

ತಲಕಾವೇರಿಯಲ್ಲಿ ಮಾನವ ಹಸ್ತಕ್ಷೇಪ ಇದೆ ಅಂತ ಹೇಳ್ತಿದ್ದಾರೆ. ಆದರೆ ಹಲವು ವರ್ಷಗಳಿಂದ ಆ ಭಾಗದಲ್ಲಿ ಜನ ವಾಸವಿದ್ದಾರೆ. ಇತ್ತೀಚೆಗೆ ಯಾಕೆ ಕುಸಿತ ಆಗ್ತಿದೆ ಅನ್ನೋದು ಗೊತ್ತಾಗ್ತಿಲ್ಲ. ಅಲ್ಲಿ ಆಗಿರುವ ಡ್ಯಾಮೇಜ್ ಕಂಟ್ರೋಲ್ ಮಾಡುತ್ತೇವೆ. ತಲಕಾವೇರಿ ತಡೆಗೋಡೆ ನಿರ್ಮಾಣಕ್ಕೆ 59 ಕೋಟಿ ರೂ. ಬಿಡುಗಡೆ ಮಾಡಿದ್ದೇವೆ ಎಂದರು.

ಓದಿ: ವಿಧಾನ ಪರಿಷತ್​ನಲ್ಲಿ ನಡೆದ ಗಲಾಟೆಯಿಂದ ತುಂಬಾ ‌ನೋವಾಗಿದೆ: ಹೊರಟ್ಟಿ

ದುರಂತ ಮರುಕಳಿಸದಂತೆ ಮುಂಜಾಗ್ರತಾ ಕ್ರಮ ವಹಿಸಿದ್ದೇವೆ. ದುರಂತ ತಡೆಯಲು ವಿಜ್ಞಾನಿಗಳು ಮಾರ್ಗೋಪಾಯ ಕೊಡಬೇಕು. ಅದಕ್ಕೂ ನಾವು ಸ್ಪಂದಿಸುತ್ತೇವೆ. ಸಾಕಷ್ಟು ವರ್ಷಗಳಿಂದ ಇಂತಹ ವರದಿ ಬರುತ್ತಿದೆ. ಈ ಬಗ್ಗೆ ತಳಮಟ್ಟಕ್ಕೆ ಇಳಿದು ಅಧ್ಯಯನ ಮಾಡಬೇಕಿದೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.