ETV Bharat / state

ನಾಗಾ ಸಾಧುಗಳೆಂದು ವಂಚನೆ, ಕೊಡಗಿನಲ್ಲಿ ನಾಲ್ವರ ಬಂಧನ! - ಕುಶಾಲನಗರ ಪೊಲೀಸ್​ ಠಾಣೆ

ನಾಗಾ ಸಾಧುಗಳು ಎಂದು ಹೇಳಿಕೊಂಡು ದರೋಡೆ ಮಾಡುತ್ತಿದ್ದ ಖದೀಮರನ್ನು ಕೊಡಗು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

dewsde
ನಾಗಾ ಸಾಧುಗಳೆಂದು ವಂಚನೆ,ಕೊಡಗಿನಲ್ಲಿ ನಾಲ್ವರ ಬಂಧನ
author img

By

Published : Dec 3, 2019, 10:25 AM IST

ಕೊಡಗು: ನಾಗಾ ಸಾಧುಗಳ ವೇಷ ಧರಿಸಿ ಸಾರ್ವಜನಿಕರಿಗೆ ವಂಚಿಸುತ್ತಿದ್ದ ನಾಲ್ವರು ಅಂತರರಾಜ್ಯ ದರೋಡೆಕೋರರನ್ನು ಕುಶಾಲನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಾಗಾ ಸಾಧುಗಳೆಂದು ವಂಚನೆ,ಕೊಡಗಿನಲ್ಲಿ ನಾಲ್ವರ ಬಂಧನ
ರಾಜಸ್ಥಾನ ಮೂಲದ ನಾಗನಾಥ್ (40) ), ಜಜೂರ್ ನಾಥ್ (25), ಸುರಬ್ ನಾಥ್ (45) ಹಾಗೂ ಉಮೇಶ್ ನಾಥ್ (24) ಬಂಧಿತ ನಕಲಿ ನಾಗಾ ಸಾಧುಗಳು. ಇವರಿಂದ ಕೃತ್ಯಕ್ಕೆ ಬಳಸುತ್ತಿದ್ದ ಬಾಡಿಗೆ ಕಾರು ಹಾಗೂ ರಾಸಾಯನಿಕ ಪುಡಿ ವಶಪಡಿಸಿಕೊಳ್ಳಲಾಗಿದೆ. ನಾವು ಅಗೋರಿಗಳು ಎಂದು ಸಾರ್ವಜನಿಕರಿಗೆ ಹೇಳಿ ರಾಸಾಯನಿಕ ಪುಡಿ‌ ಕೊಟ್ಟು ಹಣ ಮತ್ತು ಮೊಬೈಲ್ ಕದಿಯುತ್ತಿದ್ದರು. ಕುಶಾಲನಗದಲ್ಲಿ ನವೆಂಬರ್ 24 ರಂದು ಜನಶ್ರೀ ಫೈನಾನ್ಸ್ ಮಾಲೀಕ ನಾಗೇಗೌಡ ಎಂಬುವವರನ್ನು ವಂಚಿಸಿ ಕಾಲ್ಕಿತ್ತಿದ್ದರು. ಪಕ್ಕದ ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿದ್ದ ತಂಡವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಬಳಸುತ್ತಿದ್ದ ರಾಸಾಯನಿಕ ಪುಡಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ‌‌ಕಳುಹಿಸಲಾಗಿದ್ದು, ತನಖೆ ಮುಂದುವರೆದಿದೆ.

Intro:ಅಂತರಾಜ್ಯ ನಕಲಿ ನಾಗಾ ಸಾಧುಗಳ ಬಂಧನ

ಕೊಡಗು: ನಾಗಾ ಸಾಧುಗಳ ವೇಷ ಧರಿಸಿ ಸಾರ್ವಜನಿಕರನ್ನು ವಂಚಿಸುತ್ತಿದ್ದ ಅಂತರರಾಜ್ಯ ನಾಲ್ವರು ನಕಲಿ ದರೋಡೆ ಕೋರರನ್ನು ಕುಶಾಲನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜಸ್ಥಾನ ಮೂಲದ ನಾಗನಾಥ್ (40) ), ಜಜೂರ್ ನಾಥ್ (25), ಸುರಬ್ ನಾಥ್ (45) ಹಾಗೂ ಉಮೇಶ್ ನಾಥ್ (24) ಬಂಧಿತ ನಕಲಿ ನಾಗಾ ಸಾಧುಗಳು. ಅವರಿಂದ ಕೃತ್ಯಕ್ಕೆ ಬಳಸುತ್ತಿದ್ದ ಬಾಡಿಗೆ ಕಾರು ಹಾಗೂ ರಾಸಾಯನಿಕ ಪುಡಿಯನ್ನು ವಶಪಡಿಸಿಕೊಳ್ಳಲಾಗಿದೆ. ನಾವೂ ಅಗೋರಿಗಳು ಎಂದು ಸಾರ್ವಜನಿಕರಿಗೆ ಹೇಳಿ ಅವರಿಗೆ ರಾಸಾಯನಿಕ ಪುಡಿ‌ ಕೊಟ್ಟು ಹಣ ಮತ್ತು ಮೊಬೈಲ್ ಕದಿಯುತ್ತಿದ್ದರು.

ಕುಶಾಲನಗದಲ್ಲಿ ನವೆಂಬರ್ 24 ದಂದು ಜನಶ್ರೀ ಫೈನಾನ್ಸ್ ಮಾಲೀಕ ನಾಗೇಗೌಡ ಅವರನ್ನು ವಂಚಿಸಿ ಕಾಲ್ಕಿತ್ತಿದ್ದರು. ಪಕ್ಕದ ಹಾಸನ ಜಿಲ್ಲೆಯ ಶ್ರವಣ ಬೆಳಗೊಳದಲ್ಲಿ ಇದ್ದ ತಂಡವನ್ನು ಪೊಲೀಸ್ ಸಿಬ್ಬಂದಿ ಬಂಧಿಸಿದ್ದಾರೆ.ಆರೋಪಿಗಳು ಬಳಸುತ್ತಿದ್ದ ರಾಸಾಯನಿಕ ಪುಡಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ‌‌ಕಳುಹಿಸಲಾಗಿದ್ದು ವಿಚಾರಣೆ ನಂತರ ಮತ್ತಷ್ಟು ವಂಚನೆ ಪ್ರಕರಣಗಳು ಬೆಳಕಿಗೆ ಬರಲಿವೆ.

-ಕೆ.ಸಿ.ಮಣಿಕಂಠ,ಈಟಿವಿ ಭಾರತ, ಕೊಡಗು.

Body:0

Conclusion:0
ETV Bharat Logo

Copyright © 2025 Ushodaya Enterprises Pvt. Ltd., All Rights Reserved.