ETV Bharat / state

ನಟಿ ಹರ್ಷಿಕಾ ಜೊತೆ ಅಸಭ್ಯ ವರ್ತನೆ: ಓರ್ವ ಪೊಲೀಸ್ ಬಲೆಗೆ

author img

By

Published : May 3, 2019, 9:07 PM IST

ಸ್ನೇಹಿತರ ನಿಶ್ಚಿತಾರ್ಥಕ್ಕೆ ತೆರಳಿದ್ದ ಹರ್ಷಿತಾ ಹಾಗೂ ನಟ ಭುವನ್ ಜೊತೆ ಬನ್ಸಿ ನಾಣಯ್ಯ ಹಾಗೂ ಬಿಪಿನ್ ದೇವಯ್ಯ ಎಂಬುವರು ಮಾತಿನ ಚಕಮಕಿ ನಡೆಸಿ,ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ.

ಚಿತ್ರಕೃಪೆ : ಟ್ವಿಟ್ಟರ್​

ಮಡಿಕೇರಿ: ಸ್ಯಾಂಡಲ್‌ವುಡ್ ತಾರೆ ಹರ್ಷಿಕಾ ಪೂಣಚ್ಚ ಜತೆ ಅಸಭ್ಯ ವರ್ತಿಸಿದ ಇಬ್ಬರ ವಿರುದ್ಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದ ಗುರುವಾರ ನಗರದ ಹೊರಭಾಗದ ರೆಸಾರ್ಟ್‌ನಲ್ಲಿ ಸ್ನೇಹಿತರ ನಿಶ್ಚಿತಾರ್ಥಕ್ಕೆ ಹರ್ಷಿತಾ ಹಾಗೂ ನಟ ಭುವನ್ ತೆರಳಿದ್ದರು. ಈ ವೇಳೆ ಬನ್ಸಿ ನಾಣಯ್ಯ ಹಾಗೂ ಬಿಪಿನ್ ದೇವಯ್ಯ ಎಂಬುವರು ಹರ್ಷಿಕಾ ಜತೆ ಮಾತಿನ ಚಕಮಕಿ ನಡೆಸಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಭುವನ್ ಮೇಲೆ ಹಲ್ಲೆ ಮಾಡಿ, ಹರ್ಷಿಕಾ ಪೂಣಚ್ಚರೊಂದಿಗೆ ಅಸಭ್ಯವಾಗಿ ವರ್ತಿತಿಸಿದ್ದಾರೆ ಎನ್ನಲಾಗಿದೆ.

ಅಂದು ರಾತ್ರಿಯೇ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಭುವನ್, ಹರ್ಷಿಕಾ ಜೊತೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬನ್ಸಿ ನಾಣಯ್ಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಿಪಿನ್ ದೇವಯ್ಯ ತಲೆಮರೆಸಿಕೊಂಡಿದ್ದು, ಈತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಹರ್ಷಿಕಾ ಪೂಣಚ್ಚರೊಂದಿಗೆ ಅಸಭ್ಯ ವರ್ತನೆ, ಇಬ್ಬರ ವಿರುದ್ಧ ದೂರು
ಮಡಿಕೇರಿ: ಸ್ಯಾಂಡಲ್‌ವುಡ್ ತಾರೆ ಹರ್ಷಿತಾ ಪೂಣಚ್ಚರೊಂದಿಗೆ ಅಸಭ್ಯವಾಗಿ ವರ್ತಿಸಿದ ಇಬ್ಬರ ವಿರುದ್ಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಡಿಕೇರಿ ಹೊರಭಾಗದ ರೆಸಾರ್ಟ್‌ನಲ್ಲಿ ಗುರುವಾರ ಸ್ನೇಹಿತರ ನಿಶ್ಚಿತಾರ್ಥಕ್ಕೆ ತೆರಳಿದ್ದ ಸ್ಯಾಂಡಲ್‌ವುಡ್ ನಟಿ ಹರ್ಷಿತಾ ಪೂಣಚ್ಚ ಅವರೊಂದಿಗೆ ನಟ ಭುವನ್ ಹೋಗಿದ್ದರು. ಆ ವೇಳೆಯಲ್ಲಿ ಬನ್ಸಿ ನಾಣಯ್ಯ ಹಾಗೂ ಬಿಪಿನ್ ದೇವಯ್ಯ ತನ್ನ ಬಳಿ ಮಾತನಾಡಬಾರದು ಎಂದು ಹರ್ಷಿಕಾ ಪೂಣಚ್ಚ ಹೇಳಿಕೊಂಡಿದ್ದರು. ಇದರಿಂದ ನಟಿ ಹಾಗೂ ಇವರಿಬ್ಬರ ನಡುವೆ ಮಾತಿಗೆ ಮಾತು ಬೆಳೆಯುತ್ತಿದ್ದಾಗ ನಟ ಭುವನ್ ನಟಿಯೊಂದಿಗೆ ನಿಂತಿದ್ದಾರೆ. 
ಇದರಿಂದ ಕೆರಳಿದ ಬನ್ನಿ ಹಾಗೂ ಬಿಪಿನ್ ಇಬ್ಬರು ಸೇರಿ ಭುವನ್‌ಗೆ ಹಲ್ಲೆ ಮಾಡಿ, ಹರ್ಷಿಕಾ ಪೂಣಚ್ಚರೊಂದಿಗೆ ಅಸಭ್ಯವಾಗಿ ವರ್ತಿತಿಸಿದ್ದಾರೆ. ಭುವನ್ ರಾತ್ರಿಯೇ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅಲ್ಲದೆ ಹರ್ಷಿಕಾ ಜೊತೆ ಮಡಿಕೇರಿ ಗ್ರಾಮಾಂತರ ಠಾಣೆಗೆ ಆಗಮಿಸಿ ಬನ್ಸಿ ಹಾಗೂ ಬಿಪಿನ್ ಅಸಭ್ಯ ವರ್ತನೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬನ್ಸಿ ನಾಣಯ್ಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮತ್ತೋರ್ವ ಆರೋಪಿ ಬಿಪಿನ್ ದೇವಯ್ಯ ತಲೆಮರೆಸಿಕೊಂಡಿದ್ದು, ಈತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. 

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.