ಕೊಡಗು: ಮಂಜಿನ ನಗರಿ ಮಡಿಕೇರಿಯ ಹಲವು ದಿನಗಳ ಬೇಡಿಕೆಯಾಗಿದ್ದ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ಅಭಿಯಾನಕ್ಕೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಕೊಡವ ಭಾಷೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.
-
ಕೊಡವ ನಾಡ್'ರ ಜನಡ #WeNeedEmergencyHospitalInKodagu ಕೂತ್ ಕೇಟಿತುಳ್ಳ. ವೀರಯೋಧಂಗಳ ತಂದ ಕೊಡವನಾಡ್ಕ್ ಬೋಂಡಿಯಾನ ಆಸ್ಪತ್ರೆರ ಬಗ್ಗೆ ಆಪಚ್ಚಕ್ ಬೆರಿಯ ಚರ್ಚೆಮಾಡಿತ್ ಒರ್ ತೀರ್ಮಾನ ಎಡ್ತವಿ. 1/2
— B Sriramulu (@sriramulubjp) September 26, 2019 " class="align-text-top noRightClick twitterSection" data="
">ಕೊಡವ ನಾಡ್'ರ ಜನಡ #WeNeedEmergencyHospitalInKodagu ಕೂತ್ ಕೇಟಿತುಳ್ಳ. ವೀರಯೋಧಂಗಳ ತಂದ ಕೊಡವನಾಡ್ಕ್ ಬೋಂಡಿಯಾನ ಆಸ್ಪತ್ರೆರ ಬಗ್ಗೆ ಆಪಚ್ಚಕ್ ಬೆರಿಯ ಚರ್ಚೆಮಾಡಿತ್ ಒರ್ ತೀರ್ಮಾನ ಎಡ್ತವಿ. 1/2
— B Sriramulu (@sriramulubjp) September 26, 2019ಕೊಡವ ನಾಡ್'ರ ಜನಡ #WeNeedEmergencyHospitalInKodagu ಕೂತ್ ಕೇಟಿತುಳ್ಳ. ವೀರಯೋಧಂಗಳ ತಂದ ಕೊಡವನಾಡ್ಕ್ ಬೋಂಡಿಯಾನ ಆಸ್ಪತ್ರೆರ ಬಗ್ಗೆ ಆಪಚ್ಚಕ್ ಬೆರಿಯ ಚರ್ಚೆಮಾಡಿತ್ ಒರ್ ತೀರ್ಮಾನ ಎಡ್ತವಿ. 1/2
— B Sriramulu (@sriramulubjp) September 26, 2019
ಕೊಡಗಿನ ಜನರ ವಿ ನೀಡ್ ಎಮರ್ಜೆನ್ಸಿ ಹಾಸ್ಪಿಟಲ್ ಇನ್ ಕೊಡಗು ಎಂಬ ಟ್ವಿಟರ್ ಅಭಿಯಾನಕ್ಕೆ ಶ್ರೀರಾಮುಲು, ಕೊಡವ ನಾಡ್‌ರ ಜನಡ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕೂತ್ ಕೇಟಿತುಳ್ಳ ಎಂದು ಟ್ವಿಟರ್ ಮೂಲಕ ಕೊಡವ ಭಾಷೆಯಲ್ಲಿ ಸ್ಪಂದಿಸಿರುವುದು ಮೆಚ್ಚುಗೆಗೆ ಕಾರಣವಾಗಿದೆ.
ಸಚಿವರ ತತ್ಕ್ಷಣದ ಟ್ವೀಟ್ ಸ್ಪಂಧನೆಗೆ ನೆಟ್ಟಿಗರಿಂದ ಶ್ಲಾಘನೆಗಳ ಮಹಾಪೂರವೇ ಹರಿದು ಬಂದಿದೆ.