ETV Bharat / state

ಬುದ್ಧಿಮಾಂದ್ಯ ಮಗುವಿಗೆ ವೈದ್ಯಕೀಯ ನೆರವು: ಸ್ಥಳೀಯ ನಿವಾಸಿಯ ಮಾನವೀಯತೆ - a dementia child In Kodagu

ಲಾಕ್‍ಡೌನ್ ಪರಿಣಾಮ ಕುಟುಂಬಕ್ಕೆ ಕೂಲಿ ಇಲ್ಲದೇ ಹಾಗೂ ಮಾತ್ರೆಗಳನ್ನು ತೆಗೆದುಕೊಳ್ಳಲು ಹಣವಿಲ್ಲದೇ ಪರದಾಡುತ್ತಿದ್ದರು. ಈ ಬಗ್ಗೆ ವರದಿ ನೋಡಿದ ಮಡಿಕೇರಿ ತಾಲೂಕಿನ ನಾಪೋಕ್ಲು ನಿವಾಸಿ ಆರತಿ ಅವರು 3 ತಿಂಗಳಿಗೆ ಸಾಕಾಗುವಷ್ಟು ಮಾತ್ರೆಗಳನ್ನು ಕೊಟ್ಟು ಸಾಂತ್ವನ ಹೇಳಿದ್ದಾರೆ.

Medical assistance for a dementia child In Kodagu
ಬುದ್ಧಿಮಾಂದ್ಯ ಮಗುವಿಗೆ ವೈದ್ಯಕೀಯ ನೆರವು
author img

By

Published : May 8, 2020, 12:01 PM IST

ಕೊಡಗು: ಬುದ್ಧಿಮಾಂದ್ಯ ಬಾಲಕನ ಕುಟುಂಬದ ಸಮಸ್ಯೆ ಕುರಿತು ವರದಿಗೆ ಸ್ಥಳೀಯ ನಿವಾಸಿಯೊಬ್ಬರು ಸ್ಪಂದಿಸಿದ್ದು, ಬುದ್ಧಿ ಮಾಂದ್ಯನಿಗೆ ವೈದ್ಯಕೀಯ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.

ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅವರೆಗುಂದ ಗ್ರಾಮದ ಹರೀಶ್ ಮತ್ತು ಲೀಲಮ್ಮ ದಂಪತಿಯ ಬುದ್ಧಿಮಾಂದ್ಯ ಪುತ್ರ ಪ್ರವೀಣ್ ಕುಟುಂಬ ಲಾಕ್‌ಡೌನ್ ಬಳಿಕ ಶೋಚನೀಯ ಪರಿಸ್ಥಿತಿ ಎದುರಿಸುತ್ತಿತ್ತು.

ಬುದ್ಧಿಮಾಂದ್ಯ ಮಗುವಿಗೆ ವೈದ್ಯಕೀಯ ನೆರವು

ಲಾಕ್‍ಡೌನ್ ಪರಿಣಾಮ ಕುಟುಂಬಕ್ಕೆ ಕೂಲಿ ಇಲ್ಲದೇ ಹಾಗೂ ಮಾತ್ರೆಗಳನ್ನು ತೆಗೆದುಕೊಳ್ಳಲು ಹಣವಿಲ್ಲದೇ ಪರದಾಡುತ್ತಿದ್ದರು. ಈ ಬಗ್ಗೆ ವರದಿ ನೋಡಿದ ಮಡಿಕೇರಿ ತಾಲೂಕಿನ ನಾಪೋಕ್ಲು ನಿವಾಸಿ ಆರತಿ ಅವರು 3 ತಿಂಗಳಿಗೆ ಸಾಕಾಗುವಷ್ಟು ಮಾತ್ರೆಗಳನ್ನು ಕೊಟ್ಟು ಸಾಂತ್ವನ ಹೇಳಿದ್ದಾರೆ.

ಕೊಡಗು: ಬುದ್ಧಿಮಾಂದ್ಯ ಬಾಲಕನ ಕುಟುಂಬದ ಸಮಸ್ಯೆ ಕುರಿತು ವರದಿಗೆ ಸ್ಥಳೀಯ ನಿವಾಸಿಯೊಬ್ಬರು ಸ್ಪಂದಿಸಿದ್ದು, ಬುದ್ಧಿ ಮಾಂದ್ಯನಿಗೆ ವೈದ್ಯಕೀಯ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.

ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅವರೆಗುಂದ ಗ್ರಾಮದ ಹರೀಶ್ ಮತ್ತು ಲೀಲಮ್ಮ ದಂಪತಿಯ ಬುದ್ಧಿಮಾಂದ್ಯ ಪುತ್ರ ಪ್ರವೀಣ್ ಕುಟುಂಬ ಲಾಕ್‌ಡೌನ್ ಬಳಿಕ ಶೋಚನೀಯ ಪರಿಸ್ಥಿತಿ ಎದುರಿಸುತ್ತಿತ್ತು.

ಬುದ್ಧಿಮಾಂದ್ಯ ಮಗುವಿಗೆ ವೈದ್ಯಕೀಯ ನೆರವು

ಲಾಕ್‍ಡೌನ್ ಪರಿಣಾಮ ಕುಟುಂಬಕ್ಕೆ ಕೂಲಿ ಇಲ್ಲದೇ ಹಾಗೂ ಮಾತ್ರೆಗಳನ್ನು ತೆಗೆದುಕೊಳ್ಳಲು ಹಣವಿಲ್ಲದೇ ಪರದಾಡುತ್ತಿದ್ದರು. ಈ ಬಗ್ಗೆ ವರದಿ ನೋಡಿದ ಮಡಿಕೇರಿ ತಾಲೂಕಿನ ನಾಪೋಕ್ಲು ನಿವಾಸಿ ಆರತಿ ಅವರು 3 ತಿಂಗಳಿಗೆ ಸಾಕಾಗುವಷ್ಟು ಮಾತ್ರೆಗಳನ್ನು ಕೊಟ್ಟು ಸಾಂತ್ವನ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.