ETV Bharat / state

ಮೊಟ್ಟೆ ಎಸೆದಿದ್ದು ಆರ್​ಎಸ್​ಎಸ್​ ಕಾರ್ಯಕರ್ತನೇ?: ಕೊಡಗು ಬಿಜೆಪಿ ಜಿಲ್ಲಾಧ್ಯಕ್ಷರ ಪ್ರತಿಕ್ರಿಯೆ ಹೀಗಿದೆ.. - ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದ ಆರೋಪಿ

ಆರ್​ಎಸ್ಎಸ್ ಕಾರ್ಯಕರ್ತನಾದವನು ಬಿಜೆಪಿಯಲ್ಲೇ ಇರಬೇಕು ಎಂದೇನಿಲ್ಲ. ಯಾವ ಪಕ್ಷದಲ್ಲಾದರೂ ಇರಬಹುದು ಎಂದು ಕೊಡಗು ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಹೇಳಿದರು.

kodagu-bjp-president-robin-devaiah-reaction-on-acussed-sampath
ಮೊಟ್ಟೆ ಎಸೆದ ಸಂಪತ್ ಆರ್​ಎಸ್​ಎಸ್​ ಕಾರ್ಯಕರ್ತನೇ: ಕೊಡಗು ಬಿಜೆಪಿ ಜಿಲ್ಲಾಧ್ಯಕ್ಷನ ಪ್ರತಿಕ್ರಿಯೆ ಹೀಗಿದೆ
author img

By

Published : Aug 24, 2022, 5:39 PM IST

ಕೊಡಗು: ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆ ಎಸೆದ ಆರೋಪಿ ಸಂಪತ್​ ಆರ್​ಎಸ್​ಎಸ್​ ಕಾರ್ಯಕರ್ತ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

ಮಡಿಕೇರಿಯಲ್ಲಿ ಇಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಪತ್​ ಕುರಿತಾಗಿ ಪ್ರತಿಕ್ರಿಯಿಸಿ, ಆತ ಆರ್​ಎಸ್ಎಸ್ ಕಾರ್ಯಕರ್ತನೂ ಆಗಿರಬಹುದು. ಸಂಘದ ಕಾರ್ಯಕರ್ತನಾಗಿದ್ದು ಗಣವೇಶ ಧರಿಸಿ ಬೈಟಕ್​ನಲ್ಲೂ ಭಾಗವಹಿಸಿರಬಹುದು. ಹಾಗಂತ ಆತ ಬಿಜೆಪಿ ಕಾರ್ಯಕರ್ತನಲ್ಲ ಎಂದು ಹೇಳಿದರು.

ಮೊಟ್ಟೆ ಎಸೆದ ಸಂಪತ್ ಆರ್​ಎಸ್​ಎಸ್​ ಕಾರ್ಯಕರ್ತನೇ: ಕೊಡಗು ಬಿಜೆಪಿ ಜಿಲ್ಲಾಧ್ಯಕ್ಷನ ಪ್ರತಿಕ್ರಿಯೆ ಹೀಗಿದೆ

ಇದನ್ನೂ ಓದಿ: ಶಾಸಕ ಅಪ್ಪಚ್ಚು ರಂಜನ್ ವಿರುದ್ಧ ಜೀವಿಜಯ ಮತ್ತೊಂದು ಬಾಂಬ್

ಅಲ್ಲದೇ, ಆರ್​ಎಸ್ಎಸ್ ಕಾರ್ಯಕರ್ತನಾದವನು ಬಿಜೆಪಿಯಲ್ಲೇ ಇರಬೇಕು ಎಂದೇನಿಲ್ಲ. ಯಾವ ಪಕ್ಷದಲ್ಲಾದರೂ ಇರಬಹುದು. ಪಿ.ಜಿ.ಆರ್.ಸಿಂಧ್ಯಾ, ಉಗ್ರಪ್ಪ ಎಲ್ಲರೂ ಆರ್​ಎಸ್ಎಸ್​ನಲ್ಲಿದ್ದವರೇ ಆಗಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: ಕೊಡಗಿನ ಕಾಳಗಕ್ಕೆ ನಿಷೇಧಾಜ್ಞೆ ಬ್ರೇಕ್​: ಆ.26ರ ಕಾಂಗ್ರೆಸ್​ ಪ್ರತಿಭಟನೆ, ಬಿಜೆಪಿ ಸಮಾವೇಶ​ ಮುಂದಕ್ಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.