ETV Bharat / state

ಮನೆ ಹಂಚಿಕೆಯಲ್ಲಿ ಅಕ್ರಮ : ಅಧಿಕಾರಿಯನ್ನು ಅಮಾನತು ಮಾಡಿದ ಸಚಿವ ವಿ.ಸೋಮಣ್ಣ - VA suspend Kodagu

ಉಪವಿಭಾಗಧಿಕಾರಿ ಕಚೇರಿಯಲ್ಲಿ ಹೆಚ್ಚುವರಿಯಾಗಿ ‌ಕರ್ತವ್ಯ ನಿರ್ವಹಿಸುತ್ತಿದ್ದ ಹೇಮಂತ್ ಜಿಲ್ಲಾಧಿಕಾರಿ ಹಾಗೂ ಶಾಸಕರ ಗಮನಕ್ಕೂ ತರದೇ ಮನೆ ಹಂಚಿಕೆ ಮಾಡಿದ್ದಾನೆ..

Minister Somanna
ಸಚಿವ ಸೋಮಣ್ಣ
author img

By

Published : Sep 14, 2020, 4:29 PM IST

ಕೊಡಗು : ಸಂತ್ರಸ್ತರಿಗೆ ನಿರ್ಮಿಸಿದ್ದ ಮನೆ ಹಂಚಿಕೆಯಲ್ಲಿ ಅಕ್ರಮ ಮಾಡಿರುವ ವಿಎ ಹೇಮಂತ್ ಎನ್ನುವ ಅಧಿಕಾರಿಯನ್ನು ತಕ್ಷಣವೇ ಅಮಾನತು ಮಾಡುವಂತೆ ಆದೇಶಿಸಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.‌

ಜಂಜೂರಿನಲ್ಲಿ ಸಂತ್ರಸ್ತರಿಗೆ ನಿರ್ಮಿಸಿದ್ದ ಮನೆಗಳನ್ನು ಹಂಚುವಾಗ ಫಲಾನುಭವಿಗಳಿಂದಲೇ ಹೇಮಂತ್ ಎನ್ನುವ ಅಧಿಕಾರಿ ಹಣ ಪಡೆದು ಮನೆ ಹಂಚಿಕೆ ಮಾಡಿದ್ದಾನೆ.‌ ಆದ್ದರಿಂದ ಅವನನ್ನು ಅಮಾನತು ಮಾಡಲು ಆದೇಶಿಸಿದ್ದೇನೆ ಎಂದರು.‌

ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ

ಉಪವಿಭಾಗಧಿಕಾರಿ ಕಚೇರಿಯಲ್ಲಿ ಹೆಚ್ಚುವರಿಯಾಗಿ ‌ಕರ್ತವ್ಯ ನಿರ್ವಹಿಸುತ್ತಿದ್ದ ಹೇಮಂತ್ ಜಿಲ್ಲಾಧಿಕಾರಿ ಹಾಗೂ ಶಾಸಕರ ಗಮನಕ್ಕೂ ತರದೇ ಮನೆ ಹಂಚಿಕೆ ಮಾಡಿದ್ದಾನೆ. ಅಲ್ಲದೇ ಅಧಿಕಾರಿಗಳು ಎನ್ನುವ ಗೌರವವಿಲ್ಲದೆ ಉದ್ಧಟತನ ಪ್ರದರ್ಶಿಸುತ್ತಿದ್ದ ಎಂದು ಮಡಿಕೇರಿಯಲ್ಲಿ ಮಾಧ್ಯಮಗಳಿಗೆ ಸಚಿವ ವಿ.ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.