ETV Bharat / state

ರಸ್ತೆ ಮೇಲೆ ಚಿತ್ರ ಬಿಡಿಸಿ ಕೋವಿಡ್​ ಬಗ್ಗೆ ಜಾಗೃತಿ - ರಸ್ತೆಯ ಮೇಲೆ ಚಿತ್ರ ಬಿಡಿಸಿ ಕೋವಿಡ್​ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಚಿತ್ರಕಲಾವಿದ

ಕೊಡಗಿನಲ್ಲಿ ಚಿತ್ರ ಕಲಾವಿದರೊಬ್ಬರು ರಸ್ತೆಯಲ್ಲಿ ಮಾಸ್ಕ್​ ಹಾಕಿದ ವ್ಯಕ್ತಿಯ ಚಿತ್ರ ಬಿಡಿಸಿ ಕೋವಿಡ್​ ರೋಗದಿಂದ ಜಾಗೃತರಾಗಿರುವಂತೆ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ.

ಕೋವಿಡ್​ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಚಿತ್ರ ಕಲಾವಿದ

author img

By

Published : May 14, 2021, 7:05 AM IST

ಕೊಡಗು: ಕೋವಿಡ್‌ ಮಹಾಮಾರಿಯಿಂದ ಜಾಗೃತರಾಗಿರುವಂತೆ ಎಚ್ಚರಿಸಿ, ಈ ಬಗ್ಗೆ ರಸ್ತೆಯಲ್ಲಿ ಮಾಸ್ಕ್​ ಹಾಕಿದ ವ್ಯಕ್ತಿಯ ಚಿತ್ರ ಬಿಡಿಸುವ ಮೂಲಕ ಚಿತ್ರ ಕಲಾವಿದರೊಬ್ಬರು ವಿಭಿನ್ನವಾಗಿ ಅರಿವು ಮೂಡಿಸುತ್ತಿದ್ದಾರೆ.

ಕೋವಿಡ್​ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಚಿತ್ರ ಕಲಾವಿದ

ಪೊನ್ನಂಪೇಟೆಯ ಗಣಿ ಎಂಬವರು ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದ ಬಳಿ ಚಿತ್ರ ಬಿಡಿಸಿದ್ದು, ಮಾಸ್ಕ್ ಧರಿಸಿ, ಬಳಸಿದ ಮಾಸ್ಕ್‌ಗಳನ್ನು ಎಲ್ಲೆಂದರಲ್ಲಿ ಎಸೆಯದಂತೆಯೂ ತಿಳಿಸುತ್ತಿದ್ದಾರೆ. ಕಳೆದ ಬಾರಿಯೂ ಜಿಲ್ಲೆಯ ಪ್ರಮುಖ ಸ್ಥಳದಲ್ಲಿ ಚಿತ್ರಬಿಡಿಸುವ ಮೂಲಕ ಇವರು ಜಾಗೃತಿ ಮೂಡಿಸಿದ್ದರು.

ಇದನ್ನೂ ಓದಿ : ಮಾನವೀಯತೆ ಬತ್ತಿಹೋದ ಕಾಲದಲ್ಲಿ... ಲಾಠಿ ಹಿಡಿಯುವ ಕೈಯಲ್ಲಿ ಹಸಿದವರಿಗೆ ಅನ್ನ ವಿತರಣೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.