ಕೊಡಗು: ಶಾಸಕರ ಸಂಖ್ಯಾಬಲ ಕಡಿಮೆ ಇದ್ದರೂ ಅಧಿಕಾರದ ಲಾಲಸೆಗೆ ಸಿಎಂ ಕುಮಾರಸ್ವಾಮಿ ಅವರು ಕುರ್ಚಿ ಖಾಲಿ ಮಾಡ್ತಿಲ್ಲವೆಂದು ಬಿಜೆಪಿ, ಹಾಗೆಯೇ ಮೈತ್ರಿ ಶಾಸಕರಿಗೆ ಆಮಿಷದ ಮೂಲಕ ಬಿಜೆಪಿ ಆಪರೇಷನ್ ಕಮಲಕ್ಕೆ ಮುಂದಾಗಿದೆ ಎಂಬ ಕಾಂಗ್ರೆಸ್ ಆರೋಪ-ಪ್ರತ್ಯಾರೋಪಗಳು ಪ್ರತಿಭಟನೆ ಮೂಲಕ ವ್ಯಕ್ತವಾದವು.
ಮಡಿಕೇರಿಯಲ್ಲಿ ಬಿಜೆಪಿ-ಕಾಂಗ್ರೆಸ್ ಪ್ರತಿಭಟನೆ - ಮಡಿಕೇರಿ,ಬಿಜೆಪಿ,ಕಾಂಗ್ರೆಸ್, ಪ್ರತಿಭಟನೆ,ಕೊಡಗು ,ಜನರಲ್ ತಿಮ್ಮಯ್ಯ ವೃತ್ತ,
ಶಾಸಕರ ಸಂಖ್ಯಾಬಲ ಕಡಿಮೆ ಇದ್ದರೂ ಅಧಿಕಾರದ ಲಾಲಸೆಗೆ ಸಿಎಂ ಕುಮಾರಸ್ವಾಮಿ ಅವರು ಕುರ್ಚಿ ಖಾಲಿ ಮಾಡ್ತಿಲ್ಲವೆಂದು ಬಿಜೆಪಿ, ಹಾಗೆಯೇ ಮೈತ್ರಿ ಶಾಸಕರಿಗೆ ಆಮಿಷದ ಮೂಲಕ ಬಿಜೆಪಿ ಆಪರೇಷನ್ ಕಮಲಕ್ಕೆ ಮುಂದಾಗಿದೆ ಎಂಬ ಕಾಂಗ್ರೆಸ್ ಆರೋಪ-ಪ್ರತ್ಯಾರೋಪಗಳು ಪ್ರತಿಭಟನೆ ಮೂಲಕ ವ್ಯಕ್ತವಾದವು.
ಬಿಜೆಪಿ-ಕಾಂಗ್ರೆಸ್ ಪ್ರತಿಭಟನೆ
ಕೊಡಗು: ಶಾಸಕರ ಸಂಖ್ಯಾಬಲ ಕಡಿಮೆ ಇದ್ದರೂ ಅಧಿಕಾರದ ಲಾಲಸೆಗೆ ಸಿಎಂ ಕುಮಾರಸ್ವಾಮಿ ಅವರು ಕುರ್ಚಿ ಖಾಲಿ ಮಾಡ್ತಿಲ್ಲವೆಂದು ಬಿಜೆಪಿ, ಹಾಗೆಯೇ ಮೈತ್ರಿ ಶಾಸಕರಿಗೆ ಆಮಿಷದ ಮೂಲಕ ಬಿಜೆಪಿ ಆಪರೇಷನ್ ಕಮಲಕ್ಕೆ ಮುಂದಾಗಿದೆ ಎಂಬ ಕಾಂಗ್ರೆಸ್ ಆರೋಪ-ಪ್ರತ್ಯಾರೋಪಗಳು ಪ್ರತಿಭಟನೆ ಮೂಲಕ ವ್ಯಕ್ತವಾದವು.
ಇನ್ನು ಗಾಂಧಿ ಪ್ರತಿಮೆ ಎದುರು ಜಮಾಹಿಸಿದ ಕಾಂಗ್ರೆಸ್ ಕಾರ್ಯಕರ್ತರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ನಿರ್ದೇಶನದಂತೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ನಾಯಕರು ಕುದುರೆ ವ್ಯಾಪಾರ ಮಾಡ್ತಿದ್ದಾರೆ. ಅಧಿಕಾರಕ್ಕಾಗಿ ಬಿಜೆಪಿ ಸತತವಾಗಿ ಮೈತ್ರಿ ಶಾಸಕರನ್ನು ಸೆಳೆಯುತ್ತಿದೆ. ಅವರೇನು ಒಳ್ಳೆಯ ಉದ್ದೇಶದಿಂದ ಅಧಿಕಾರಕ್ಕೆ ಬರುತ್ತಿಲ್ಲ. ಹಿಂದೆಯೂ ಬಿಜೆಪಿ ಮಾಡಿದ್ದ ವ್ಯಾಪಕ ಭ್ರಷ್ಟಾಚಾರವನ್ನು ರಾಜ್ಯದ ಜನತೆ ಮರೆತಿಲ್ಲ. ಇದೀಗ ಮತ್ತೊಮ್ಮೆ ಬಿಜೆಪಿ ನಾಯಕರು ನಡೆಸುತ್ತಿರೋ ಅಪರೇಷನ್ ಕಮಲ ವಿಫಲವಾಗಲಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಂಜುನಾಥ್ ಹೇಳಿದರು.

Intro:ಮಡಿಕೇರಿಯಲ್ಲಿ ಬಿಜೆಪಿ-ಕಾಂಗ್ರೆಸ್ ಪ್ರತಿಭಟನೆ
ಕೊಡಗು: ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರೊ ಬದಲಾವಣೆ ಗಾಳಿ ಮಂಜಿನ ನಗರಿ ಮಡಿಕೇರಿಯಲ್ಲೂ ಪ್ರತಿಧ್ವನಿಸಿದ್ದು,ಶಾಸಕರ ಸಂಖ್ಯಾಬಲ ಕಡಿಮೆ ಇದ್ದರೂ ಅಧಿಕಾರದ ಲಾಲಸೆಗೆ ಸಿಎಂ ಕುಮಾರಸ್ವಾಮಿ ಅವರು ಕುರ್ಚಿ ಖಾಲಿ ಮಾಡ್ತಿಲ್ಲವೆಂದು ಬಿಜೆಪಿ ಹಾಗೆಯೇ ಮೈತ್ರಿ ಶಾಸಕರಿಗೆ ಆಮಿಷದ ಮೂಲದ ಬಿಜೆಪಿ ಆಪರೇಷನ್ ಕಮಲಕ್ಕೆ ಮುಂದಾಗಿದೆ ಎಂಬ ಆರೋಪ-ಪ್ರತ್ಯಾರೋಪಗಳು ಪ್ರತಿಭಟನೆ ಮೂಲಕ ವ್ಯಕ್ತವಾದವು.
ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ಮೈತ್ರಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಾಸಕರ ಸಂಖ್ಯಾಬಲ ಕಡಿಮೆ ಇದ್ದರೂ ಕಾಂಗ್ರೆಸ್-ಜೆಡಿಎಸ್ ಇಬ್ಬರು ಅಪವಿತ್ರ ಮೈತ್ರಿ ಮಾಡಿಕೊಂಡಿವು.ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಚುನಾಯಿಸಿ ಕಳುಹಿಸಿದ್ದ ಜನಪ್ರತಿನಿಧಿಗಳು ಪ್ರಾಮಾಣಿಕ ಕೆಲಸ ಮಾಡುತ್ತಿಲ್ಲ.ಮೈತ್ರಿ ಸರ್ಕಾರಸ ಕೆಲವು
ಶಾಸಕರು ನೈತಿಕ ಹೊಣೆ ಹೊತ್ತು ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಿದ್ದರೂ ಸಿಎಂ ಅಧಿಕಾರದ ದುರಾಸೆಗೆ ಕುರ್ಚಿ ಖಾಲಿ ಮಾಡದೆ ಅಧಿಕಾರ ಉಳಿಸಿಕೊಳ್ಳಲು ಅವಣಿಸುತ್ತಿದ್ದಾರೆ.ಕೂಡಲೇ ಸಿಎಂ ರಾಜ್ಯದ ಅಭಿವೃದ್ಧಿಗೆ ತಮ್ಮ ಸ್ಥಾನವನ್ನು ತ್ಯಜಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಭಾರತೀಶ್ ಒತ್ತಾಯಿಸಿದರು.
ಬೈಟ್- 1 ಭಾರತೀಶ್, ಬಿಜೆಪಿ ಜಿಲ್ಲಾಧ್ಯಕ್ಷ
ಗಾಂಧಿ ಪ್ರತಿಮೆ ಎದುರು ಜಮಾಹಿಸಿದ ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ನಿರ್ದೇಶನದಂತೆ ರಾಜ್ಯದಲ್ಲಿ ಸಂಮಿಶ್ರ ಸರ್ಕಾರ ಅಸ್ಥಿರ ಗೊಳಿಸಲು ಬಿಜೆಪಿ ನಾಯಕರು ಕುದುರೆ ವ್ಯಾಪಾರ ಮಾಡ್ತಿದ್ದಾರೆ.ಅಧಿಕಾರಕ್ಕಾಗಿ ಬಿಜೆಪಿ ಸತತವಾಗಿ ಮೈತ್ರಿ ಶಾಸಕರನ್ನು ಸೆಳೆಯುತ್ತಿದೆ.ಅವರೇನು ಒಳ್ಳೆಯ ಉದ್ದೇಶದಿಂದ ಅಧಿಕಾರಕ್ಕೆ ಬರುತ್ತಿಲ್ಲ.ಹಿಂದೆಯೂ ಬಿಜೆಪಿ ಮಾಡಿದ್ದ ವ್ಯಾಪಕ ಭ್ರಷ್ಟಾಚಾರವನ್ನು ರಾಜ್ಯದ ಜನತೆ ಮರೆತಿಲ್ಲ.ಇದೀಗ ಮತ್ತೊಮ್ಮೆ ಬಿಜೆಪಿ ನಾಯಕರು ನಡೆಸುತ್ತಿರೊ ಅಪರೇಷನ್ ಕಮಲ ವಿಫಲವಾಗಲಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಂಜುನಾಥ್ ಹೇಳಿದರು.
ಬೈಟ್- 2 ಮಂಜುನಾಥ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ
- ಕೆ.ಸಿ.ಮಣಿಕಂಠ, ಈಟಿವಿ ಭಾರತ, ಕೊಡಗು.Body:0Conclusion:0