ETV Bharat / state

ಸ್ನೇಹಿತನ ಜೊತೆ ಈಜಲು ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಸಾವು..! - ಕೊಡಗು ಯುವಕ ಸಾವು

ಸ್ನೇಹಿತನ ಜೊತೆ ಕಾವೇರಿ ನದಿಗೆ ಈಜಲು ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಮಡಿಕೇರಿ ತಾಲೂಕಿನ ಚೇರಿಯಪರಂಬು ಸಮೀಪದ ಕಲ್ಲುಮೊಟ್ಟೆಯಲ್ಲಿ ನಡೆದಿದೆ.

A Youth death who went to swim in kodagu
ಸ್ನೇಹಿತನ ಜೊತೆ ಈಜಲು ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಸಾವು..!
author img

By

Published : May 18, 2020, 8:15 AM IST

ಕೊಡಗು: ಈಜಲು ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಮಡಿಕೇರಿ ತಾಲೂಕಿನ ಚೇರಿಯಪರಂಬು ಸಮೀಪದ ಕಲ್ಲುಮೊಟ್ಟೆಯಲ್ಲಿ ನಡೆದಿದೆ.

ನಾಪೋಕ್ಲು ಬಳಿಯ ಕಲ್ಲುಮೊಟ್ಟೆ ಗ್ರಾಮದ ನಿವಾಸಿ ನಿತಿನ್ (27) ಮೃತ ಯುವಕ. ನಿನ್ನೆ ಸಂಜೆ ನಿತಿನ್​ ಹಾಗೂ ಆತನ ಸ್ನೇಹಿತ ಕಾವೇರಿ ನದಿಗೆ ಈಜಲು ತೆರಳಿದ್ದ ಸಂದರ್ಭದಲ್ಲಿ ದುರ್ಘಟನೆ ನಡೆದಿದ್ದು, ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ಮೃತ ದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಈ ಸಂಬಂಧ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.