ETV Bharat / state

ಆತಂಕ ಬೇಡ ನಿಮ್ಮ ಜೊತೆ ನಾವಿದ್ದೇವೆ: ಪ್ರಿಯಾಂಕ್​ ಖರ್ಗೆ - flood 2019

ಚಿತ್ತಾಪುರ ಕ್ಷೇತ್ರದ ಶಾಸಕ ಪ್ರಿಯಾಂಕ್​ ಖರ್ಗೆ ಇಂದು ಸನ್ನತಿ ಬ್ರಿಜ್ ಕಂ ಬ್ಯಾರೆಜ್ ಹಾಗೂ ಕಡಬೂರು ಗ್ರಾಮ ಸೇರಿದಂತೆ ವಿವಿಧ ನದಿ ಪಾತ್ರದ ಗ್ರಾಮಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

ಆತಂಕ ಬೇಡ ನಿಮ್ಮ ಜೊತೆ ನಾವಿದ್ದೇವೆ : ಪ್ರೀಯಾಂಕ್ ಖರ್ಗೆ
author img

By

Published : Aug 11, 2019, 3:25 AM IST

ಕಲಬುರಗಿ: ಭೀಮಾ ನದಿ ಒಳ ಹರಿವು ಹೆಚ್ಚಾಗಿದ್ದು ಜಿಲ್ಲೆಯ ಅನೇಕ ಗ್ರಾಮಗಳು ಪ್ರವಾಹ ಭೀತಿ ಎದುರಿಸುತ್ತಿವೆ. ಇಂತಹ ಗ್ರಾಮಗಳಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭೇಟಿ ನೀಡುತ್ತಿದ್ದಾರೆ.

we-willi-always-with-you-priyank-kharge
ಪ್ರೀಯಾಂಕ್ ಖರ್ಗೆ

ಮಾಜಿ ಸಚಿವ, ಚಿತ್ತಾಪುರ ಕ್ಷೇತ್ರದ ಶಾಸಕ ಪ್ರಿಯಾಂಕ್​ ಖರ್ಗೆ ಇಂದು ಸನ್ನತಿ ಬ್ರಿಜ್ ಕಂ ಬ್ಯಾರೆಜ್ ಹಾಗೂ ಕಡಬೂರು ಗ್ರಾಮ ಸೇರಿದಂತೆ ವಿವಿಧ ನದಿ ಪಾತ್ರದ ಗ್ರಾಮಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಬಳಿಕ ಗ್ರಾಮಸ್ಥರೊಂದಿಗೆ ಚರ್ಚಿಸಿ ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ. ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಧೈರ್ಯ ಹೇಳಿದರು.

ಇನ್ನು ನದಿಯ ಹೊರ ಹರಿವಿನ ಮಾಹಿತಿ ಪಡೆದ ಶಾಸಕ ಪ್ರಿಯಾಂಕ್​ ಖರ್ಗೆ, ಅಗತ್ಯಕ್ಕೆ ಅನುಗುಣವಾಗಿ ಈಜು ತಜ್ಞರು, ಮುಳುಗು ತಜ್ಞರು, ಬೋಟ್ ಹಾಗೂ ಎನ್ ಡಿ‌ಆರ್ ಎಫ್ ಸಿಬ್ಬಂದಿ ನಿಯೋಜನೆ ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

Intro:ಕಲಬುರಗಿ:ಭೀಮಾ ನದಿ ಒಳ ಹರಿವು ಹೆಚ್ಚಾಗಿದ್ದು ಜಿಲ್ಲೆಯ ಅನೇಕ ಗ್ರಾಮಗಳು ಪ್ರವಾಹ ಭೀತಿ ಎದುರಿಸುತ್ತಿವೆ.ಪ್ರವಾಹ ಭೀತಿ ಎದುರಿಸಿತ್ತಿರುವ ಗ್ರಾಮಗಳಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭೇಟಿ ನೀಡಿ ಪ್ರವಾಹ ವೀಕ್ಷಣೆ ಮುಂದಾಗಿದ್ದಾರೆ.

ಮಾಜಿ ಸಚಿವ ಚಿತ್ತಾಪುರ ಕ್ಷೇತ್ರದ ಶಾಸಕ ಪ್ರೀಯಾಂಕ್ ಖರ್ಗೆ ಇಂದು ಸನ್ನತಿ ಬ್ರಿಜ್ ಕಂ ಬ್ಯಾರೆಜ್ ಹಾಗೂ ಪ್ರವಾಹದ ಭೀತಿ ಎದುರಿಸುತ್ತಿರುವ ಕ್ಷೇತ್ರದ ಕಡಬೂರು ಗ್ರಾಮ ಸೇರಿದಂತೆ ವಿವಿಧ ನದಿ ಪಾತ್ರದ ಗ್ರಾಮಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.ಬಳಿಕ ಗ್ರಾಮಸ್ಥರೊಂದಿಗೆ ಚರ್ಚಿಸಿ ಯಾವುದೆ ರೀತಿ ಆತಂಕ ಪಡುವ ಅವಶ್ಯಕತೆ ಇಲ್ಲ ನಾವು ನಿಮ್ಮೊಂದಿಗೆ ಇದ್ದೆವೆ ಎಂದು ಧೈರ್ಯ ಹೇಳಿದರು.ಇನ್ನು ನದಿಯ ಹೊರಹರಿವಿನ ಮಾಹಿತಿ ಪಡೆದ ಶಾಸಕ ಪ್ರೀಯಾಂಕ್ ಖರ್ಗೆ,ಅಗತ್ಯಕ್ಕೆ ಅನುಗುಣವಾಗಿ ಈಜು ತಜ್ಞರ, ಮುಳುಗು ತಜ್ಞರ, ಬೋಟ್ ಹಾಗೂ ಎನ್ ಡಿ‌ಆರ್ ಎಫ್ ಸಿಬ್ಬಂದಿ ನಿಯೋಜನೆ ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.Body:ಕಲಬುರಗಿ:ಭೀಮಾ ನದಿ ಒಳ ಹರಿವು ಹೆಚ್ಚಾಗಿದ್ದು ಜಿಲ್ಲೆಯ ಅನೇಕ ಗ್ರಾಮಗಳು ಪ್ರವಾಹ ಭೀತಿ ಎದುರಿಸುತ್ತಿವೆ.ಪ್ರವಾಹ ಭೀತಿ ಎದುರಿಸಿತ್ತಿರುವ ಗ್ರಾಮಗಳಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭೇಟಿ ನೀಡಿ ಪ್ರವಾಹ ವೀಕ್ಷಣೆ ಮುಂದಾಗಿದ್ದಾರೆ.

ಮಾಜಿ ಸಚಿವ ಚಿತ್ತಾಪುರ ಕ್ಷೇತ್ರದ ಶಾಸಕ ಪ್ರೀಯಾಂಕ್ ಖರ್ಗೆ ಇಂದು ಸನ್ನತಿ ಬ್ರಿಜ್ ಕಂ ಬ್ಯಾರೆಜ್ ಹಾಗೂ ಪ್ರವಾಹದ ಭೀತಿ ಎದುರಿಸುತ್ತಿರುವ ಕ್ಷೇತ್ರದ ಕಡಬೂರು ಗ್ರಾಮ ಸೇರಿದಂತೆ ವಿವಿಧ ನದಿ ಪಾತ್ರದ ಗ್ರಾಮಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.ಬಳಿಕ ಗ್ರಾಮಸ್ಥರೊಂದಿಗೆ ಚರ್ಚಿಸಿ ಯಾವುದೆ ರೀತಿ ಆತಂಕ ಪಡುವ ಅವಶ್ಯಕತೆ ಇಲ್ಲ ನಾವು ನಿಮ್ಮೊಂದಿಗೆ ಇದ್ದೆವೆ ಎಂದು ಧೈರ್ಯ ಹೇಳಿದರು.ಇನ್ನು ನದಿಯ ಹೊರಹರಿವಿನ ಮಾಹಿತಿ ಪಡೆದ ಶಾಸಕ ಪ್ರೀಯಾಂಕ್ ಖರ್ಗೆ,ಅಗತ್ಯಕ್ಕೆ ಅನುಗುಣವಾಗಿ ಈಜು ತಜ್ಞರ, ಮುಳುಗು ತಜ್ಞರ, ಬೋಟ್ ಹಾಗೂ ಎನ್ ಡಿ‌ಆರ್ ಎಫ್ ಸಿಬ್ಬಂದಿ ನಿಯೋಜನೆ ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.