ETV Bharat / state

ಕಲಬುರಗಿಯಲ್ಲಿ ಮಕ್ಕಳ ಕಳ್ಳರ ವದಂತಿ: ಮೂವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು - ಪೊಲೀಸ್ ಠಾಣೆ

ಮತ್ತೆ ಮಕ್ಕಳ ಕಳ್ಳರ ವದಂತಿ ಹಬ್ಬಿದೆ. ಅಂತೆಯೇ ಅನುಮಾನಾಸ್ಪದವಾಗಿ ಒಡಾಡುತ್ತಿದ್ದ ಮೂವರನ್ನು ಸ್ಥಳೀಯರು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ. ನಗರದ ರಾಜಾಪೂರ ಬಡಾವಣೆಯಲ್ಲಿ ಈ ಘಟನೆ ನಡೆದಿದೆ.

ಮಕ್ಕಳ ಕಳ್ಳರ ವದಂತಿ
author img

By

Published : Sep 14, 2019, 10:22 AM IST

ಕಲಬುರಗಿ: ಮಕ್ಕಳ ಕಳ್ಳರು ಬಂದಿದ್ದಾರೆಂಬ ವದಂತಿ ಹಿನ್ನೆಲೆ ಟವೇರಾ ವಾಹನದಲ್ಲಿ ಬಂದಿದ್ದ ಮೂವರನ್ನು ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿದ ಘಟನೆ ನಗರದ ರಾಜಾಪೂರ ಬಡಾವಣೆಯಲ್ಲಿ ನಡೆದಿದೆ.

ಮಕ್ಕಳ ಕಳ್ಳರ ವದಂತಿ

ಟವೇರಾ ವಾಹನದಲ್ಲಿ ಬಂದಿದ್ದ ಐವರು ಅನುಮಾನಾಸ್ಪದವಾಗಿ ಓಡಾಡುವುದನ್ನು ಗಮನಿಸಿದ ಸ್ಥಳೀಯರು ಅವರನ್ನು ಹಿಡಿದಿದ್ದಾರೆ. ಬಳಿಕ ಟವೇರಾ ವಾಹನದಲ್ಲಿ ನೋಡಿದಾಗ ಮಕ್ಕಳ ಬಟ್ಟೆ ಹಾಗೂ ಮಪ್ಲರ್ ಸೇರಿದಂತೆ ಇನ್ನಿತರ ಸಾಮಾನುಗಳು ಕಂಡುಬಂದಿವೆ. ಹೀಗಾಗಿ ತಕ್ಷಣ ಪೊಲೀಸರನ್ನು ಕರೆಸಿ ಅವರನ್ನು ಒಪ್ಪಿಸಿದ್ದಾರೆ.

ಈ ವೇಳೆ ಇಬ್ಬರು ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ‌. ಸ್ಥಳಕ್ಕೆ ಗುಲಬರ್ಗಾ ವಿವಿ ಠಾಣೆ ಪೊಲೀಸ​ರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ತನಿಖೆ ನಂತರವಷ್ಟೇ ಇವರು ನಿಜವಾದ ಕಳ್ಳರು ಹೌದು, ಅಲ್ಲಾ ಅನ್ನೋದು ತಿಳಿದುಬರಲಿದೆ. ಆದ್ರೆ ಮಕ್ಕಳ ಕಳ್ಳರು ಎಂಬ ವದಂತಿ ಹಿನ್ನೆಲೆ ನಗರದ ಜನತೆ ಬೆಚ್ಚಿ ಬಿದ್ದಿದ್ದಾರೆ.

Intro:ಕಲಬುರಗಿ: ಮಕ್ಕಳ ಕದಿಯಲು ಬಂದಾದಿದ್ದಾರೆಂಬ ವದಂತಿ ಹಿನ್ನಲೆ ಟವೇರಾ ವಾಹನದಲ್ಲಿ ಬಂದಿದ್ದ ಮೂವರನ್ನು ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿದ ಘಟನೆ ನಗರದ ರಾಜಾಪೂರ ಬಡಾವಣೆಯಲ್ಲಿ ನಡೆದಿದೆ. ಟವೇರಾ ವಾಹನದಲ್ಲಿ ಬಂದಿದ್ದ ಐವರು ಅನುಮಾನಾಸ್ಪದವಾಗಿ ಓಡಾಡುವದನ್ನು ಗಮನಿಸಿದ ಸ್ಥಳಿಯರು ಅವರನ್ನು ಹಿಡಿದಿದ್ದಾರೆ.

ಬಳಿಕ ಟವೇರಾ ವಾಹನದಲ್ಲಿ ನೋಡಿದಾಗ ಮಕ್ಕಳ ಬಟ್ಟೆ ಹಾಗೂ ಮಪ್ಲರ್ ಸೇರಿದಂತೆ ಇನ್ನಿತರ ಅನುಮಾನ ಬಲಗೊಳಿಸುವಂತ ಸಾಮಾನುಗಳು ಕಂಡುಬಂದಿವೆ. ಹೀಗಾಗಿ ತಕ್ಷಣ ಪೊಲೀಸರನ್ನು ಕರೆಸಿ ಅವರನ್ನು ಒಪ್ಪಿಸಿದ್ದಾರೆ. ಈ ವೇಳೆ ಇಬ್ಬರು ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ‌. ಸ್ಥಳಕ್ಕೆ ಗುಲಬರ್ಗಾ ವಿವಿ ಠಾಣೆ ಪೊಲೀಸ್ ರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು,ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ತನಿಖೆ ನಂತರವಷ್ಟೆ ಇವರು ನಿಜವಾದ ಕಳ್ಳರು ಹೌದು ಅಲ್ಲ ಅನ್ನೋದು ತಿಳಿದುಬರಲಿದೆ. ಆದ್ರೆ ಮಕ್ಕಳ ಕಳ್ಳರು ಎಂಬ ವದಂತಿ ಹಿನ್ನಲೆ ನಗರದ ಜನತೆ ಬೆಚ್ಚಿ ಬಿದ್ದಿದ್ದಾರೆ.Body:ಕಲಬುರಗಿ: ಮಕ್ಕಳ ಕದಿಯಲು ಬಂದಾದಿದ್ದಾರೆಂಬ ವದಂತಿ ಹಿನ್ನಲೆ ಟವೇರಾ ವಾಹನದಲ್ಲಿ ಬಂದಿದ್ದ ಮೂವರನ್ನು ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿದ ಘಟನೆ ನಗರದ ರಾಜಾಪೂರ ಬಡಾವಣೆಯಲ್ಲಿ ನಡೆದಿದೆ. ಟವೇರಾ ವಾಹನದಲ್ಲಿ ಬಂದಿದ್ದ ಐವರು ಅನುಮಾನಾಸ್ಪದವಾಗಿ ಓಡಾಡುವದನ್ನು ಗಮನಿಸಿದ ಸ್ಥಳಿಯರು ಅವರನ್ನು ಹಿಡಿದಿದ್ದಾರೆ.

ಬಳಿಕ ಟವೇರಾ ವಾಹನದಲ್ಲಿ ನೋಡಿದಾಗ ಮಕ್ಕಳ ಬಟ್ಟೆ ಹಾಗೂ ಮಪ್ಲರ್ ಸೇರಿದಂತೆ ಇನ್ನಿತರ ಅನುಮಾನ ಬಲಗೊಳಿಸುವಂತ ಸಾಮಾನುಗಳು ಕಂಡುಬಂದಿವೆ. ಹೀಗಾಗಿ ತಕ್ಷಣ ಪೊಲೀಸರನ್ನು ಕರೆಸಿ ಅವರನ್ನು ಒಪ್ಪಿಸಿದ್ದಾರೆ. ಈ ವೇಳೆ ಇಬ್ಬರು ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ‌. ಸ್ಥಳಕ್ಕೆ ಗುಲಬರ್ಗಾ ವಿವಿ ಠಾಣೆ ಪೊಲೀಸ್ ರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು,ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ತನಿಖೆ ನಂತರವಷ್ಟೆ ಇವರು ನಿಜವಾದ ಕಳ್ಳರು ಹೌದು ಅಲ್ಲ ಅನ್ನೋದು ತಿಳಿದುಬರಲಿದೆ. ಆದ್ರೆ ಮಕ್ಕಳ ಕಳ್ಳರು ಎಂಬ ವದಂತಿ ಹಿನ್ನಲೆ ನಗರದ ಜನತೆ ಬೆಚ್ಚಿ ಬಿದ್ದಿದ್ದಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.