ETV Bharat / state

'ಭಾರತದ ಸಂಸ್ಕೃತಿ ಗೊತ್ತಿಲ್ಲದವರು ಮಂದಿರ-ಮಸೀದಿಗಳ ಬಗ್ಗೆ ಮಾತನಾಡುತ್ತಾರೆ' - ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನಾ ಎನ್ ಕೆ ಶಪಿ ಸಾದಿ

ಮಸೀದಿಗಳನ್ನು ಬಿಟ್ಟುಕೊಡಿ ಎಂಬ ಹಿಂದು ಸಂಘಟನೆಯ ಮುಖಂಡರ‌ ಹೇಳಿಕೆಗೆ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದ ಮೌಲಾನಾ ಎನ್ ಕೆ ಶಪಿ ಸಾದಿ. ಎಲ್ಲೆಲ್ಲಿ ದರ್ಗಾ, ಮಸೀದಿಗಳಿವೆಯೋ ಅಲ್ಲಲ್ಲಿ, ಮಠ ಮಂದಿರದ ಕುರುಹುಗಳು ಸಿಗುತ್ತವೆ. ಎಲ್ಲೆಲ್ಲಿ ಮಠ ಮಂದಿರಗಳು ಇವೆಯೋ ಅಲ್ಲಿ ಸೂಫಿ ಕುರುಹುಗಳು ಸಿಗುತ್ತವೆ ಎಂದರು..

'ಭಾರತದ ಸಂಸ್ಕೃತಿ ಗೊತ್ತಿಲ್ಲದವರು ಮಂದಿರ-ಮಸೀದಿಗಳ ಬಗ್ಗೆ ಮಾತನಾಡುತ್ತಾರೆ'

author img

By

Published : May 29, 2022, 3:12 PM IST

Updated : May 29, 2022, 3:59 PM IST

ಕಲಬುರಗಿ : ಭಾರತದ ಸಂಸ್ಕೃತಿ ಗೊತ್ತಿಲ್ಲದವರು ಮಂದಿರ-ಮಸೀದಿಗಳ ಬಗ್ಗೆ ಮಾತನಾಡುತ್ತಾರೆ ಎಂದು ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನಾ ಎನ್ ಕೆ ಶಪಿ ಸಾದಿ ಹೇಳಿದ್ದಾರೆ. ಕಲಬುರಗಿಯಲ್ಲಿ ‌ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಸೀದಿಗಳನ್ನು ಬಿಟ್ಟುಕೊಡಿ ಎಂಬ ಹಿಂದು ಸಂಘಟನೆಯ ಮುಖಂಡರ‌ ಹೇಳಿಕೆಗೆ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದರು.

ಎಲ್ಲೆಲ್ಲಿ ದರ್ಗಾ, ಮಸೀದಿಗಳಿವೆಯೋ ಅಲ್ಲಲ್ಲಿ, ಮಠ ಮಂದಿರದ ಕುರುಹುಗಳು ಸಿಗುತ್ತವೆ. ಎಲ್ಲೆಲ್ಲಿ ಮಠ ಮಂದಿರಗಳು ಇವೆಯೋ ಅಲ್ಲಿ ಸೂಪಿ ಕುರುಹುಗಳು ಸಿಗುತ್ತವೆ ಎಂದು ಹೇಳಿದರು.

'ಭಾರತದ ಸಂಸ್ಕೃತಿ ಗೊತ್ತಿಲ್ಲದವರು ಮಂದಿರ-ಮಸೀದಿಗಳ ಬಗ್ಗೆ ಮಾತನಾಡುತ್ತಾರೆ'

ರಾಜ್ಯದಲ್ಲಿ ಹಿಂದು-ಮುಸ್ಲಿಂ ವಿವಾದ ವಾತಾವರಣ ಸೃಷ್ಟಿಸಿದರೆ ನಡೆಯುವುದಿಲ್ಲ.ಕುವೆಂಪು, ಬಸವಣ್ಣನವರು, ಸೂಫಿ ಸಂತರು ಕೂಡಿ ಬಾಳಿ, ಬದುಕಿದ ರಾಜ್ಯ ನಮ್ಮದು.

ಇದು ಭಾರತ ದೇಶ ಸೌಂದರ್ಯ ಮತ್ತು ಸಂಸ್ಕೃತಿಗೆ ಹೆಸರಾಗಿದೆ. ಇದನ್ನು ಮಟ್ಟಹಾಕುವ ಕೆಲಸವನ್ನು ಯಾವುದೇ ಧರ್ಮ ಸಂಘಟನೆಗಳು ಮಾಡಬಾರದು. ಅದನ್ನು ದೇವರು ಹಾಗೂ ರಾಜ್ಯದ ಕನ್ನಡಿಗರು ಸಹಿಸೋದಿಲ್ಲ ಎಂದರು.

ಇದನ್ನೂ ಓದಿ: ವಿಶ್ವ ರಕ್ತದ ಕ್ಯಾನ್ಸರ್‌ ದಿನ : ರೋಗದ ಬಗ್ಗೆ ನಿಮಗಿರುವ ತಪ್ಪು ಕಲ್ಪನೆಗಳಿಗೆ ಇಲ್ಲಿದೆ ಉತ್ತರ

Last Updated : May 29, 2022, 3:59 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.