ಕಲಬುರಗಿ: ಮಾರ್ಚ್ 18 ರಿಂದ ಕೊರೊನಾ ಸೋಂಕು ಪತ್ತೆ ಹಚ್ಚುವ ಲ್ಯಾಬೊರೇಟರಿ ಕಲಬುರಗಿಯಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಸಂಸದ ಉಮೇಶ ಜಾಧವ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
-
Today i have met @drharshvardhan ji and Spoke to DG @ICMRDELHI in reference to functional of VRDL lab with respect to performing RT PCR test at #GIMS Klbg.
— Dr. Umesh G Jadhav MPLS (@UmeshJadhav_BJP) March 16, 2020 " class="align-text-top noRightClick twitterSection" data="
The necessary #reagents has been dispatched and it'll reach Klbg by tomo & by 18.3.20 the lab will be functional.#COVID19
">Today i have met @drharshvardhan ji and Spoke to DG @ICMRDELHI in reference to functional of VRDL lab with respect to performing RT PCR test at #GIMS Klbg.
— Dr. Umesh G Jadhav MPLS (@UmeshJadhav_BJP) March 16, 2020
The necessary #reagents has been dispatched and it'll reach Klbg by tomo & by 18.3.20 the lab will be functional.#COVID19Today i have met @drharshvardhan ji and Spoke to DG @ICMRDELHI in reference to functional of VRDL lab with respect to performing RT PCR test at #GIMS Klbg.
— Dr. Umesh G Jadhav MPLS (@UmeshJadhav_BJP) March 16, 2020
The necessary #reagents has been dispatched and it'll reach Klbg by tomo & by 18.3.20 the lab will be functional.#COVID19
ತಮ್ಮ ಟ್ವಿಟರ್ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸಂಸದರು, ಕೊರೊನಾ ವೈರಸ್ ರಿಸರ್ಚ್ & ಡೈಯಗ್ನೋಸ್ಟಿಕ್ ಲ್ಯಾಬ್ ಮಾರ್ಚ್ 18 ರಿಂದ ಕಾರ್ಯಾರಂಭ ಮಾಡಲಿದೆ. ಕೇಂದ್ರ ಆರೋಗ್ಯ ಸಚಿವರನ್ನು ಭೇಟಿ ಮಾಡಿ ಈಗಾಗಲೇ ಮನವಿ ಮಾಡಿದ್ದು, ಶೀಘ್ರವೇ ಪರೀಕ್ಷಾ ಉಪಕರಣಗಳು ಜಿಲ್ಲೆಗೆ ತಲುಪಲಿವೆ ಎಂದು ಬರೆದುಕೊಂಡಿದ್ದಾರೆ.
ಸದ್ಯ ಕೊರೊನಾ ವೈರಸ್ ಶಂಕಿತರ ಕಫ, ಗಂಟಲು ದ್ರವ ಟೆಸ್ಟ್ಗೆ ಬೆಂಗಳೂರಿಗೆ ಕಳುಹಿಸುತ್ತಿರುವ ಹಿನ್ನೆಲೆಯಲ್ಲಿ ವರದಿ ಸೇರುವುದು ವಿಳಂಬವಾಗುತ್ತಿದೆ. ಹೀಗಾಗಿ ಜಿಲ್ಲೆಯಲ್ಲಿಯೇ ಪ್ರಯೋಗಾಲಯ ಪ್ರಾರಂಭಿಸುವಂತೆ ಒತ್ತಾಯ ಕೇಳಿ ಬಂದಿತ್ತು. ಲ್ಯಾಬ್ ಪ್ರಾರಂಭಗೊಳ್ಳುವುದರಿಂದ ಕೊರೊನಾ ಸೊಂಕು ಖಚಿತ ಪಡಿಸಿಕೊಳ್ಳುವುದು ಸುಲಭ ಹಾಗೂ ಶೀಘ್ರ ಆಗಲಿದೆ ಎಂದು ತಿಳಿಸಿದ್ದಾರೆ.