ETV Bharat / state

ಡಿಕ್ಕಿ ತಪ್ಪಿಸಲು ಹೋಗಿ ಹಳ್ಳಕ್ಕೆ ಬಿದ್ದ ಬಸ್​​; ತಪ್ಪಿದ ಭಾರಿ ಅನಾಹುತ, 32 ಪ್ರಯಾಣಿಕರು ಸೇಫ್​ - bus to the ditch

ಕಲಬುರಗಿಯಿಂದ ಚಿತ್ತಾಪುರಕ್ಕೆ ರಿಂಗ್ ರಸ್ತೆ ಮೂಲಕ ತೆರಳುತಿದ್ದ ಸಾರಿಗೆ ಬಸ್‌ಗೆ ಅಡ್ಡಲಾಗಿ ದ್ವಿಚಕ್ರ ವಾಹನ ಬಂದಿದೆ. ಈ ವೇಳೆ ಬೈಕ್ ಡಿಕ್ಕಿ ತಪ್ಪಿಸಲು ಹೋಗಿ ಬಸ್ ಚಾಲಕನ ನಿಯಂತ್ರಣ ತಪ್ಪಿದೆ. ಎದುರು ಯಾವುದಾದರೂ ವಾಹನ ಬರಬಹುದು ಎಂದು ನಿಯಂತ್ರಣಕ್ಕೆ ತೆಗೆದುಕೊಳ್ಳುವಷ್ಟರಲ್ಲಿ ಡಿವೈಡರ್‌ ಮೇಲೆ ಹತ್ತಿ ರಸ್ತೆ ಬದಿಯ ಆಳಕ್ಕೆ ಉರುಳಿದೆ.

ಹಳ್ಳಕ್ಕೆ ಬಿದ್ದ ಬಸ್​​
ಹಳ್ಳಕ್ಕೆ ಬಿದ್ದ ಬಸ್​​
author img

By

Published : Jan 4, 2021, 5:07 PM IST

ಕಲಬುರಗಿ: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯುವುದು ತಪ್ಪಿಸಲು ಹೋಗಿ ಸಾರಿಗೆ ಬಸ್ ಪಲ್ಟಿಯಾಗಿದ್ದು, 32 ಜನರು ಕೂದಲೆಳೆಯಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಗರದ ನಾಗನಳ್ಳಿ ರಿಂಗ್ ರಸ್ತೆಯ ದತ್ತಾತ್ರೇಯ ಕಾಲೋನಿ ಬಳಿ ನಡೆದಿದೆ.

ಕಲಬುರಗಿಯಿಂದ ಚಿತ್ತಾಪುರಕ್ಕೆ ರಿಂಗ್ ರಸ್ತೆ ಮೂಲಕ ತೆರಳುತಿದ್ದ ಸಾರಿಗೆ ಬಸ್‌ಗೆ ಅಡ್ಡಲಾಗಿ ದ್ವಿಚಕ್ರ ವಾಹನ ಬಂದಿದೆ. ಈ ವೇಳೆ ಬೈಕ್ ಡಿಕ್ಕಿ ತಪ್ಪಿಸಲು ಹೋಗಿ ಬಸ್ ಚಾಲಕನ ನಿಯಂತ್ರಣ ತಪ್ಪಿದೆ. ಎದುರು ಯಾವುದಾದರೂ ವಾಹನ ಬರಬಹುದು ಎಂದು ನಿಯಂತ್ರಣಕ್ಕೆ ತೆಗೆದುಕೊಳ್ಳುವಷ್ಟರಲ್ಲಿ ಡಿವೈಡರ್‌ ಮೇಲೆ ಹತ್ತಿ ರಸ್ತೆ ಬದಿಯ ಆಳಕ್ಕೆ ಉರುಳಿದೆ.

ಡಿಕ್ಕಿ ತಪ್ಪಿಸಲು ಹೋಗಿ ಹಳ್ಳಕ್ಕೆ ಬಿದ್ದಿರುವ ಬಸ್​​

ಇದನ್ನೂ ಓದಿ.. ಕಲಬುರಗಿ ಕೇಂದ್ರ ಕಾರಾಗೃಹದಿಂದ ಕೈದಿ ಪರಾರಿ

ಇಷ್ಟೊತ್ತಿಗಾಗಲೇ ಜೀವ ಹೋಗಿದೆ ಎಂದು ಭಾವಿಸಿದ 32 ಜನ ಪ್ರಯಾಣಿಕರಿಗೆ ಬಸ್ ನಿಂತಾಗ ಉಸಿರು ಮರಳಿದಂತಾಗಿದೆ. ಇಬ್ಬರಿಗೆ ಸಣ್ಣಪುಟ್ಟ ಗಾಯ ಹಾಗೂ ಓರ್ವನಿಗೆ ಗಂಭೀರ ಗಾಯಗಳಾಗಿದ್ದು, ಇನ್ನುಳಿದವರು ಸುರಕ್ಷಿತವಾಗಿದ್ದಾರೆ‌. ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.