ETV Bharat / state

ಕಲಬುರಗಿಯ ದಾಲ್ ಮಿಲ್ ಅಸೋಸಿಯೇಷನ್ ವತಿಯಿಂದ ನೆರೆಸಂತ್ರಸ್ಥರಿಗೆ ಬೆಂಬಲ

ಕಲಬುರಗಿಯ ಬೇಳೆ ಕಾಳು ಉತ್ಪಾದಕರ ಸಂಘ ಪ್ರವಾಹ ಪೀಡಿತರ ನೋವಿಗೆ ಸ್ಪಂದಿಸಿದೆ. ಕಲಬುರಗಿಯ ದಾಲ್ ಮಿಲ್ ಅಸೋಸಿಯೇಷನ್ ವತಿಯಿಂದ 103 ಕ್ವಿಂಟಲ್ ತೊಗರಿ ಬೇಳೆಯನ್ನು ನೆರೆಪೀಡಿತ ಪ್ರದೇಶಗಳಿಗೆ ರವಾನಿಸಲಾಗಿದೆ.

ನೆರೆಸಂತ್ರಸ್ಥರಿಗೆ ಬೆಂಬಲ
author img

By

Published : Aug 26, 2019, 8:39 PM IST

ಕಲಬುರಗಿ: ನೆರೆ ಪೀಡಿತ ಜನರಿಗೆ ಕಲಬುರಗಿಯ ದಾಲ್ ಮಿಲ್ ಅಸೋಸಿಯೇಷನ್ ವತಿಯಿಂದ 103 ಕ್ವಿಂಟಲ್ ತೊಗರಿ ಬೇಳೆಯನ್ನು ನೆರೆಪೀಡಿತ ಪ್ರದೇಶಗಳಿಗೆ ರವಾನಿಸಲಾಗಿದೆ.

ರಾಜ್ಯದಲ್ಲಿ ಉಂಟಾದ ನೆರೆ ಎಲ್ಲರನ್ನೂ ಸಂಕಷ್ಟಕ್ಕೆ ದೂಡಿದೆ. ಇಂತಹ ಪರಿಸ್ಥಿತಿಯಲ್ಲಿ ಕಲಬುರಗಿಯ ಬೇಳೆ ಕಾಳು ಉತ್ಪಾದಕರ ಸಂಘ ಪ್ರವಾಹ ಪೀಡಿತರ ನೋವಿಗೆ ಸ್ಪಂದಿಸಿದೆ. ಸದ್ಯದ ಮಟ್ಟಿಗೆ ದುಬಾರಿ ವಸ್ತುಗಳಲ್ಲಿ ತೊಗರಿ ಬೇಳೆಯೂ ಒಂದು ಎಂಬಂತಾಗಿದೆ. ಇಂತಹ ಸಂದರ್ಭದಲ್ಲಿಯೂ ಸಹ ದಾಲ್ ಮಿಲ್ ಮಾಲೀಕರಿಂದ ತೊಗರಿ ಬೇಳೆ ಸಂಗ್ರಹಿಸಿ ದೇಣಿಗೆಯಾಗಿ ನೀಡಲಾಗುತ್ತಿದೆ. 7.50 ಲಕ್ಷ ರೂಪಾಯಿ ಮೌಲ್ಯದ 103 ಕ್ವಿಂಟಲ್ 25 ಕೆ.ಜೆ. ತೊಗರಿ ಬೇಳೆಯನ್ನು ನೆರೆಪೀಡಿತ ಪ್ರದೇಶಗಳಿಗೆ ಕಳುಹಿಸಿಕೊಡಲಾಯಿತು.

ಕಲಬುರಗಿಯ ದಾಲ್ ಮಿಲ್ ಅಸೋಸಿಯೇಷನ್ ವತಿಯಿಂದ ನೆರೆಸಂತ್ರಸ್ಥರಿಗೆ ಬೆಂಬಲ

ದಾಲ್ ಮಿಲ್ ಗಳೂ ಸಹ ಸಾಕಷ್ಟು ಸಮಸ್ಯೆ ಎದುರಿಸುತ್ತಿವೆ. ಆದರೆ ನೆರೆ ಸಂತ್ರಸ್ಥರ ಸಮಸ್ಯೆ ಮುಂದೆ ನಮ್ಮದು ದೊಡ್ಡ ಸಮಸ್ಯೆಯಲ್ಲ. ಅವರ ನೋವಿಗೆ ಸ್ಪಂದಿಸಬೇಕೆಂಬ ನಿಟ್ಟಿನಲ್ಲಿ ತೊಗರಿ ಬೇಳೆ ಸಂಗ್ರಹಿಸಿ ರವಾನಿಸುತ್ತಿರುವುದಾಗಿ ದಾಲ್ ಮಿಲ್ ಅಸೋಸಿಯೇಷನ್ ಮುಖಂಡರು ತಿಳಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ನೆರೆ ಸಂತ್ರಸ್ಥರಿಗೆ ತೊಗರಿ ಬೇಳೆ ವಿತರಣೆ ಮಾಡಲು ನಿರ್ಧರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಗ್ರಹಿಸಿ ನೆರವಾಗಲು ದಾಲ್ ಮಿಲ್ ಅಸೋಸಿಯೇಷನ್ ಮುಂದಾಗಿದೆಯೆಂದು ದಾಲ್ ಮಿಲ್ ಅಸೋಸಿಯೇಷನ್ ಅಧ್ಯಕ್ಷ ಶಿವಶರಣಪ್ಪ ನಿಗ್ಗುಡಗಿ ಹೇಳಿದರು.

Intro:ಕಲಬುರಗಿ:ನೆರೆ ಪೀಡಿತ ಜನರಿಗೆ ಕಲಬುರ್ಗಿಯ ದಾಲ್ ಮಿಲ್ ಅಸೋಸಿಯೇಷನ್ ವತಿಯಿಂದ 103 ಕ್ವಿಂಟಲ್ ತೊಗರಿ ಬೇಳೆ ಉಡುಗೊರೆಯಾಗಿ ಸಿಕ್ಕಿದೆ.ನೆರೆ ಸಂತ್ರಸ್ಥರ ಸಮಸ್ಯೆಗೆ ಬೇಳೆ ಕಾಳು ಉತ್ಪಾದಕರ ಸಂಘ ಸ್ಪಂದಿಸಿದೆ. 7.50 ಲಕ್ಷ ರೂಪಾಯಿ ಮೌಲ್ಯದ ತೊಗರಿ ಬೇಳೆಯನ್ನು ನೆರೆಪೀಡಿತ ಪ್ರದೇಶಗಳಿಗೆ ರವಾನಿಸಲಾಗಿದೆ.

ರಾಜ್ಯದಲ್ಲಿ ಉಂಟಾದ ನೆರೆ ಎಲ್ಲರನ್ನೂ ಸಂಕಷ್ಟಕ್ಕೆ ದೂಡಿದೆ.ನೆರೆಗೆ ಮರುಗದ ಮನಗಳೇ ಇಲ್ಲ. ಕಲಬುರಗಿಯ ಬೇಳೆ ಕಾಳು ಉತ್ಪಾದಕರ ಸಂಘವೂ ಪ್ರವಾಹ ಪೀಡಿತರ ನೋವಿಗೆ ಸ್ಪಂದಿಸಿದೆ.ದಾಲ್ ಮಿಲ್ ಅಸೋಷಿಯೇಷನ್ ಕಡೆಯಿಂದ 103 ಕ್ವಿಂಟಲ್ ತೊಗರಿ ಬೇಳೆಯನ್ನು ನೆರೆ ಸಂತ್ರಸ್ಥರಿಗೆ ಕೊಡುಗೆಯಾಗಿ ನೀಡಲಾಗಿದೆ.ಸದ್ಯದ ಮಟ್ಟಿಗೆ ದುಬಾರಿ ವಸ್ತುಗಳಲ್ಲಿ ತೊಗರಿ ಬೇಳೆಯೂ ಒಂದು ಎಂಬಂತಾಗಿದೆ.ಇಂತಹ ಸಂದರ್ಭದಲ್ಲಿ ದಾಲ್ ಮಿಲ್ ಮಾಲೀಕರಿಂದ ತೊಗರಿ ಬೇಳೆ ಸಂಗ್ರಹಿಸಿ ದೇಣಿಗೆಯಾಗಿ ನೀಡಲಾಗುತ್ತಿದೆ.7.50 ಲಕ್ಷ ರೂಪಾಯಿ ಮೌಲ್ಯದ 103 ಕ್ವಿಂಟಲ್ 25 ಕೆ.ಜೆ. ತೊಗರಿ ಬೇಳೆಯನ್ನು ನೆರೆಪೀಡಿತ ಪ್ರದೇಶಗಳಿಗೆ ಕಳುಹಿಸಿಕೊಡಲಾಯಿತು. ದಾಲ್ ಮಿಲ್ ಗಳೂ ಸಹ ಸಾಕಷ್ಟ್ ಸಮಸ್ಯೆ ಎದುರಿಸುತ್ತಿವೆ. ಆದರೆ ನೆರೆ ಸಂತ್ರಸ್ಥರ ಸಮಸ್ಯೆ ಮುಂದೆ ನಮ್ಮದು ದೊಡ್ಡ ಸಮಸ್ಯೆಯಲ್ಲ. ಅವರ ನೋವಿಗೆ ಸ್ಪಂದಿಸಬೇಕೆಂಬ ನಿಟ್ಟಿನಲ್ಲಿ ತೊಗರಿ ಬೇಳೆ ಸಂಗ್ರಹಿಸಿ ರವಾನಿಸುತ್ತಿರುವುದಾಗಿ ದಾಲ್ ಮಿಲ್ ಅಸೋಸಿಯೇಷನ್ ಮುಖಂಡರು ತಿಳಿಸಿದ್ದಾರೆ.

ಬೈಟ್-1. ಶಿವಶರಣಪ್ಪ ನಿಗ್ಗುಡಗಿ, ಅಧ್ಯಕ್ಷ, ದಾಲ್ ಮಿಲ್ ಅಸೋಸಿಯೇಷನ್.

ತೊಗರಿ ಬೇಳೆ ತುಂಬಿಕೊಂಡ ಟ್ರಕ್ ಕಲಬುರ್ಗಿಯ ನೆಹರೂ ಗಂಜ್ ನಿಂದ ಬಾಗಲಕೋಟೆ ಕಡೆ ಸಾಗಿತು. ದಾಲ್ ಮಿಲ್ ಅಸೋಸಿಯೇಷನ್ ಅಧ್ಯಕ್ಷ ಶಿವಶರಣಪ್ಪ ನಿಗ್ಗುಡಗಿ ಟ್ರಕ್ ಗೆ ಹಸಿರು ನಿಶಾನೆ ತೋರಿದರು. ಬಾಗಲ ಕೋಟೆ ಜಿಲ್ಲೆಯ ನೆರೆ ಸಂತ್ರಸ್ಥರಿಗೆ ತೊಗರಿ ಬೇಳೆ ವಿತರಿಸಲು ನಿರ್ಧರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಗ್ರಹಿಸಿ ನೆರವಾಗಲು ದಾಲ್ ಮಿಲ್ ಅಸೋಸಿಯೇಷನ್ ಮುಂದಾಗಿದೆ.

ಬೈಟ್-2. ಚಂದ್ರಶೇಖರ ತಳ್ಳಳ್ಳಿ, ಉಪಾಧ್ಯಕ್ಷ, ದಾಲ್ ಮಿಲ್ ಅಸೋಸಿಯೇಷನ್.Body:ಕಲಬುರಗಿ:ನೆರೆ ಪೀಡಿತ ಜನರಿಗೆ ಕಲಬುರ್ಗಿಯ ದಾಲ್ ಮಿಲ್ ಅಸೋಸಿಯೇಷನ್ ವತಿಯಿಂದ 103 ಕ್ವಿಂಟಲ್ ತೊಗರಿ ಬೇಳೆ ಉಡುಗೊರೆಯಾಗಿ ಸಿಕ್ಕಿದೆ.ನೆರೆ ಸಂತ್ರಸ್ಥರ ಸಮಸ್ಯೆಗೆ ಬೇಳೆ ಕಾಳು ಉತ್ಪಾದಕರ ಸಂಘ ಸ್ಪಂದಿಸಿದೆ. 7.50 ಲಕ್ಷ ರೂಪಾಯಿ ಮೌಲ್ಯದ ತೊಗರಿ ಬೇಳೆಯನ್ನು ನೆರೆಪೀಡಿತ ಪ್ರದೇಶಗಳಿಗೆ ರವಾನಿಸಲಾಗಿದೆ.

ರಾಜ್ಯದಲ್ಲಿ ಉಂಟಾದ ನೆರೆ ಎಲ್ಲರನ್ನೂ ಸಂಕಷ್ಟಕ್ಕೆ ದೂಡಿದೆ.ನೆರೆಗೆ ಮರುಗದ ಮನಗಳೇ ಇಲ್ಲ. ಕಲಬುರಗಿಯ ಬೇಳೆ ಕಾಳು ಉತ್ಪಾದಕರ ಸಂಘವೂ ಪ್ರವಾಹ ಪೀಡಿತರ ನೋವಿಗೆ ಸ್ಪಂದಿಸಿದೆ.ದಾಲ್ ಮಿಲ್ ಅಸೋಷಿಯೇಷನ್ ಕಡೆಯಿಂದ 103 ಕ್ವಿಂಟಲ್ ತೊಗರಿ ಬೇಳೆಯನ್ನು ನೆರೆ ಸಂತ್ರಸ್ಥರಿಗೆ ಕೊಡುಗೆಯಾಗಿ ನೀಡಲಾಗಿದೆ.ಸದ್ಯದ ಮಟ್ಟಿಗೆ ದುಬಾರಿ ವಸ್ತುಗಳಲ್ಲಿ ತೊಗರಿ ಬೇಳೆಯೂ ಒಂದು ಎಂಬಂತಾಗಿದೆ.ಇಂತಹ ಸಂದರ್ಭದಲ್ಲಿ ದಾಲ್ ಮಿಲ್ ಮಾಲೀಕರಿಂದ ತೊಗರಿ ಬೇಳೆ ಸಂಗ್ರಹಿಸಿ ದೇಣಿಗೆಯಾಗಿ ನೀಡಲಾಗುತ್ತಿದೆ.7.50 ಲಕ್ಷ ರೂಪಾಯಿ ಮೌಲ್ಯದ 103 ಕ್ವಿಂಟಲ್ 25 ಕೆ.ಜೆ. ತೊಗರಿ ಬೇಳೆಯನ್ನು ನೆರೆಪೀಡಿತ ಪ್ರದೇಶಗಳಿಗೆ ಕಳುಹಿಸಿಕೊಡಲಾಯಿತು. ದಾಲ್ ಮಿಲ್ ಗಳೂ ಸಹ ಸಾಕಷ್ಟ್ ಸಮಸ್ಯೆ ಎದುರಿಸುತ್ತಿವೆ. ಆದರೆ ನೆರೆ ಸಂತ್ರಸ್ಥರ ಸಮಸ್ಯೆ ಮುಂದೆ ನಮ್ಮದು ದೊಡ್ಡ ಸಮಸ್ಯೆಯಲ್ಲ. ಅವರ ನೋವಿಗೆ ಸ್ಪಂದಿಸಬೇಕೆಂಬ ನಿಟ್ಟಿನಲ್ಲಿ ತೊಗರಿ ಬೇಳೆ ಸಂಗ್ರಹಿಸಿ ರವಾನಿಸುತ್ತಿರುವುದಾಗಿ ದಾಲ್ ಮಿಲ್ ಅಸೋಸಿಯೇಷನ್ ಮುಖಂಡರು ತಿಳಿಸಿದ್ದಾರೆ.

ಬೈಟ್-1. ಶಿವಶರಣಪ್ಪ ನಿಗ್ಗುಡಗಿ, ಅಧ್ಯಕ್ಷ, ದಾಲ್ ಮಿಲ್ ಅಸೋಸಿಯೇಷನ್.

ತೊಗರಿ ಬೇಳೆ ತುಂಬಿಕೊಂಡ ಟ್ರಕ್ ಕಲಬುರ್ಗಿಯ ನೆಹರೂ ಗಂಜ್ ನಿಂದ ಬಾಗಲಕೋಟೆ ಕಡೆ ಸಾಗಿತು. ದಾಲ್ ಮಿಲ್ ಅಸೋಸಿಯೇಷನ್ ಅಧ್ಯಕ್ಷ ಶಿವಶರಣಪ್ಪ ನಿಗ್ಗುಡಗಿ ಟ್ರಕ್ ಗೆ ಹಸಿರು ನಿಶಾನೆ ತೋರಿದರು. ಬಾಗಲ ಕೋಟೆ ಜಿಲ್ಲೆಯ ನೆರೆ ಸಂತ್ರಸ್ಥರಿಗೆ ತೊಗರಿ ಬೇಳೆ ವಿತರಿಸಲು ನಿರ್ಧರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಗ್ರಹಿಸಿ ನೆರವಾಗಲು ದಾಲ್ ಮಿಲ್ ಅಸೋಸಿಯೇಷನ್ ಮುಂದಾಗಿದೆ.

ಬೈಟ್-2. ಚಂದ್ರಶೇಖರ ತಳ್ಳಳ್ಳಿ, ಉಪಾಧ್ಯಕ್ಷ, ದಾಲ್ ಮಿಲ್ ಅಸೋಸಿಯೇಷನ್.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.