ETV Bharat / state

ಎಸ್​ಎಸ್​ಎಲ್​ಸಿ ಗಣಿತ ಪರೀಕ್ಷೆ: ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್

author img

By

Published : Jun 27, 2020, 10:37 AM IST

ರಾಜ್ಯಾದ್ಯಂತ ಇಂದು ಎಸ್​ಎಸ್​ಎಲ್​ಸಿ ಗಣಿತ ಪರೀಕ್ಷೆ ಆರಂಭವಾಗಿದೆ. ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಎಲ್ಲ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಶಾಲಾ ಗೇಟ್ ಬಳಿಯೇ ಥರ್ಮಲ್ ಸ್ಕ್ರೀನಿಂಗ್ ಮಾಡಿ ನಂತರ ಒಳಗಡೆ ಬಿಡಲಾಯಿತು.

Thermal Screening for Students
ಎಸ್​ಎಸ್​ಎಲ್​ಸಿ ಎರಡನೇ ಪರೀಕ್ಷೆ ಆರಂಭ: ವಿದ್ಯಾರ್ಥಿಗಳಗೆ ಥರ್ಮಲ್ ಸ್ಕ್ರೀನಿಂಗ್

ಕಲಬುರಗಿ: ರಾಜ್ಯಾದ್ಯಂತ ಇಂದು ಎಸ್​ಎಸ್​ಎಲ್​ಸಿ ಗಣಿತ ಪತ್ರಿಕೆ ಪರೀಕ್ಷೆ ಆರಂಭವಾಗಿದೆ. ಕೊರೊನಾ ಹಾಟ್​ಸ್ಪಾಟ್ ಆಗಿರುವ ಕಲಬುರಗಿಯಲ್ಲಿ ಪರೀಕ್ಷೆಗೆ ಮುಂಚಿತವಾಗಿ ಕೊಠಡಿಗಳಲ್ಲಿ ಸ್ಯಾನಿಟೈಸ್​ ಮಾಡಲಾಗಿದೆ. ಎಲ್ಲ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಶಾಲಾ ಗೇಟ್ ಬಳಿಯೇ ಥರ್ಮಲ್ ಸ್ಕ್ರೀನಿಂಗ್ ಮಾಡಿ ನಂತರ ಒಳಗಡೆ ಬಿಟ್ಟರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.