ETV Bharat / state

ಉಚಿತ ಫುಡ್ ಶೆಲ್ಟರ್​ಗಳಿಗೆ ಚಾಲನೆ ನೀಡಿದ ಮಾಜಿ ಸಚಿವ ಶರಣಪ್ರಕಾಶ ಪಾಟೀಲ - ಕೆಪಿಸಿಸಿ ವಕ್ತಾರರು ಹಾಗೂ ಮಾಜಿ ಸಚಿವ ಡಾ ಶರಣಪ್ರಕಾಶ ಪಾಟೀಲ

ಬಡ ಜನರು ಯಾವ ಮಾನಸಿಕ ಅಡೆತಡೆಗಳಿಗೆ ಒಳಗಾಗದೆ ನೇರವಾಗಿ ಬಂದು ಹಸಿವು ನೀಗಿಸಿಕೊಳ್ಳಲು ಫುಡ್ ಶೆಲ್ಟರ್ ಸಹಕಾರಿಯಾಗಲಿದೆ. ಇಂತಹ ಯೋಜನೆ ರೂಪಿಸಿರುವುದು ಸ್ತುತ್ಯಾರ್ಹ..

sharanaprakash-patil-flag-off-to-free-food-shelters-in-sedam
ಉಚಿತ ಫುಡ್ ಶೆಲ್ಟರ್​
author img

By

Published : Jun 1, 2021, 8:40 PM IST

ಸೇಡಂ : ತಾಲೂಕು ಮತ್ತು ಮುಧೋಳ ಬ್ಲಾಕ್ ಕಾಂಗ್ರೆಸ್ ಹಾಗೂ ಡಾ. ಶರಣಪ್ರಕಾಶ ಪಾಟೀಲ ಅಭಿಮಾನಿ ಬಳಗದ ವತಿಯಿಂದ ಪಟ್ಟಣದ ಕಲಬುರಗಿ ಕ್ರಾಸ್ ಮತ್ತು ರೈಲು‌ ನಿಲ್ದಾಣದ ಬಳಿಯ ಹನುಮಾನ ದೇವಾಲಯದ ಎದುರು ಉಚಿತ ಊಟದ ಫುಡ್ ಶೆಲ್ಟರ್​ಗಳನ್ನು ಸ್ಥಾಪಿಸಲಾಗಿದೆ.

ಬಡವರಿಗೆ ಊಟ ಬಡಿಸುವ ಮೂಲಕ ಕೆಪಿಸಿಸಿ ವಕ್ತಾರರು ಹಾಗೂ ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರು ಉಚಿತ ಆಹಾರ ಶೆಲ್ಟರ್​​​ಗಳಿಗೆ ಚಾಲನೆ ನೀಡಿದರು.

ಈ ವೇಳೆ ಹಾಲಪ್ಪಯ್ಯ ವಿರಕ್ತ ಮಠದ ಪೂಜ್ಯ ಪಂಚಾಕ್ಷರಿ ಸ್ವಾಮೀಜಿ ಮಾತನಾಡಿ, ಬಡ ಜನರು ಯಾವ ಮಾನಸಿಕ ಅಡೆತಡೆಗಳಿಗೆ ಒಳಗಾಗದೆ ನೇರವಾಗಿ ಬಂದು ಹಸಿವು ನೀಗಿಸಿಕೊಳ್ಳಲು ಫುಡ್ ಶೆಲ್ಟರ್ ಸಹಕಾರಿಯಾಗಲಿದೆ. ಇಂತಹ ಯೋಜನೆ ರೂಪಿಸಿರುವುದು ಸ್ತುತ್ಯಾರ್ಹ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.