ETV Bharat / state

ಯಾದರಿಗಿಯ ಪ್ರವಾಹ ಸಂತ್ರಸ್ತರಿಗಾಗಿ ಸೇಡಂ ಯುವಕರಿಂದ ನೆರವು..

ಯಾದಗಿರಿ ಜಿಲ್ಲೆಯಲ್ಲುಂಟಾದ ಪ್ರವಾಹಕ್ಕೆ ಪಕ್ಕದ ಕಲಬುರಗಿ ಜಿಲ್ಲೆಯ ಜನರ ಮನ ಮಿಡಿದಿದೆ. ಪ್ರವಾಹ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ತಲುಪಿಸುವ ಕೆಲಸ ಸೇಡಂ ತಾಲೂಕಿನ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಾಡುವ ಮೂಲಕ ಮಾನವೀಯತೆ ತೋರಿದ್ದಾರೆ.

ಪ್ರವಾಹ ಸಂತ್ರಸ್ತರಿಗಾಗಿ ಮನ ಮಿಡಿದ ಸೇಡಂ ಯುವಕರು
author img

By

Published : Aug 17, 2019, 7:41 PM IST

ಕಲಬುರಗಿ:ಕರ್ನಾಟಕದ ಹೆಚ್ಚಿನ ಪ್ರದೇಶಗಳಲ್ಲಿ ಧಾರಾಕಾರವಾಗಿ ಮಳೆ ಸುರಿದ ಪರಿಣಾಮ ಪ್ರವಾಹಪೀಡಿತವಾಗಿದೆ. ಆ ಪ್ರದೇಶಗಳಿಗೆ ನೆರವು ಹರಿದು ಬರುತ್ತಿದ್ದು, ಸದ್ಯ ಯಾದಗಿರಿ ಜಿಲ್ಲೆಯಲ್ಲುಂಟಾದ ಪ್ರವಾಹಕ್ಕೆ ಪಕ್ಕದ ಕಲಬುರಗಿ ಜಿಲ್ಲೆಯ ಜನರ ಮನ ಮಿಡಿದಿದೆ.

ಪ್ರವಾಹಕ್ಕೆ ತುತ್ತಾಗಿ ಸಂತ್ರಸ್ತರಾಗಿರುವ ಅಲ್ಲಿನ ಜನರಿಗೆ ಅಗತ್ಯ ದಿನನಿತ್ಯ ಬಳಸುವ ವಸ್ತುಗಳನ್ನು ತಲುಪಿಸುವ ಕೆಲಸ ಸೇಡಂ ತಾಲೂಕಿನ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಾಡುವ ಮೂಲಕ ಮಾನವೀಯತೆ ತೋರಿದ್ದಾರೆ.

ಪ್ರವಾಹ ಸಂತ್ರಸ್ತರಿಗಾಗಿ ಮಿಡಿದ ಸೇಡಂ ಯುವಕರು..

ಸೇಡಂ ತಾಲೂಕಿನ ಕರವೇ ಅಧ್ಯಕ್ಷ ಅಂಬರೀಷ್ ಉಡಗಿ ನೇತೃತ್ವದ ಯುವಕರ ತಂಡ ನೂರಾರು ಜನರಿಗೆ ಅಡುಗೆ ವಸ್ತು, ಬಿಸ್ಕೇಟ್ಸ್‌, ಶಾಲು, ಟಾವೆಲ್ ಸೇರಿ ಹಲವು ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಸಂತ್ರಸ್ತರಿಗೆ ತಲುಪಿಸಿ ಮಾನವೀಯತೆ ಮೆರೆದರು.

Intro:ಪಕ್ಕದ ಜಿಲ್ಲೆ ಪ್ರವಾಹ ಸಂತ್ರಸ್ತರಿಗಾಗಿ ಮನ ಮಿಡಿದ ಸೇಡಂ ಯುವಕರು....

ಕಲಬುರಗಿ: ಯಾದಗಿರಿ ಜಿಲ್ಲೆಯಲ್ಲಿವುಂಟಾದ ಪ್ರವಾಹಕ್ಕೆ ಪಕ್ಕದ ಕಲಬುರಗಿ ಜಿಲ್ಲೆಯ ಜನರ ಮನ ಮಿಡಿದಿದೆ. ಪ್ರವಾಹಕ್ಕೆ ತುತ್ತಾಗಿ ಸಂತ್ರಸ್ತರಾಗಿರುವ ಅಲ್ಲಿನ ಜನರಿಗೆ ಅಗತ್ಯ ದಿನಪಯೋಗಿ ವಸ್ತುಗಳನ್ನು ತಲುಪಿಸುವ ಕೆಲಸ ಸೇಡಂ ತಾಲೂಕಿನ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಾಡುವ ಮೂಲಕ ಮಾನವಿಯತೆ ತೋರಿದ್ದಾರೆ. ಸೇಡಂ ತಾಲೂಕಿನ ಕರವೇ ಅಧ್ಯಕ್ಷ ಅಂಬರೀಷ್ ಉಡಗಿ ನೇತೃತ್ವದ ಯುವಕರ ತಂಡ ನೂರಾರು ಜನರಿಗೆ ಅಡುಗೆ ವಸ್ತು, ಬಿಸಕಿಟ್, ಶಾಲ್, ಟಾವಲ್ ಸೇರಿ ಹಲವು ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಸಂತ್ರಸ್ತರಿಗೆ ತಲುಪಿಸಿ ಮಾನವಿಯತೆ ಮೆರೆದರು. Body:ಕಲಬುರಗಿ: ಯಾದಗಿರಿ ಜಿಲ್ಲೆಯಲ್ಲಿವುಂಟಾದ ಪ್ರವಾಹಕ್ಕೆ ಪಕ್ಕದ ಕಲಬುರಗಿ ಜಿಲ್ಲೆಯ ಜನರ ಮನ ಮಿಡಿದಿದೆ. ಪ್ರವಾಹಕ್ಕೆ ತುತ್ತಾಗಿ ಸಂತ್ರಸ್ತರಾಗಿರುವ ಅಲ್ಲಿನ ಜನರಿಗೆ ಅಗತ್ಯ ದಿನಪಯೋಗಿ ವಸ್ತುಗಳನ್ನು ತಲುಪಿಸುವ ಕೆಲಸ ಸೇಡಂ ತಾಲೂಕಿನ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಾಡುವ ಮೂಲಕ ಮಾನವಿಯತೆ ತೋರಿದ್ದಾರೆ. ಸೇಡಂ ತಾಲೂಕಿನ ಕರವೇ ಅಧ್ಯಕ್ಷ ಅಂಬರೀಷ್ ಉಡಗಿ ನೇತೃತ್ವದ ಯುವಕರ ತಂಡ ನೂರಾರು ಜನರಿಗೆ ಅಡುಗೆ ವಸ್ತು, ಬಿಸಕಿಟ್, ಶಾಲ್, ಟಾವಲ್ ಸೇರಿ ಹಲವು ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಸಂತ್ರಸ್ತರಿಗೆ ತಲುಪಿಸಿ ಮಾನವಿಯತೆ ಮೆರೆದರು. Conclusion:null

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.