ETV Bharat / state

ಕಲಬುರಗಿಯಲ್ಲಿ ಬಸ್​ನಿಂದ ಆಯತಪ್ಪಿ ಬಿದ್ದು ಯುವಕ ದುರ್ಮರಣ - undefined

ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಡೋರ್​ನಲ್ಲಿ ನಿಂತಿದ್ದ ಯುವಕ ಆಯತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ನಗರದ ನಂದೂರ ಕ್ರಾಸ್ ಬಳಿ ನಡೆದಿದೆ.

ಮೃತ ಯುವಕ
author img

By

Published : Apr 10, 2019, 2:01 PM IST

ಕಲಬುರಗಿ: ಬಸ್ ಡೋರ್​ನಲ್ಲಿ ನಿಂತು ಪ್ರಯಾಣಿಸುತ್ತಿದ್ದ ಯುವಕ ಆಯತಪ್ಪಿ ರಸ್ತೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಕಲಬುರಗಿ ಹೊರವಲಯದಲ್ಲಿರುವ ನಂದೂರ ಕ್ರಾಸ್ ಬಳಿ ನಡೆದಿದೆ.

Kalburgi
ಮೃತ ಯುವಕ

ಹಳೆ ಶಹಾಬಾದ್​ ನಿವಾಸಿ ಬಸವರಾಜ ಮಂಗಲಗಿ (18) ಮೃತ ಯುವಕ. ಈತ ನಗರದ ಖಾಸಗಿ ಕಾಲೇಜ್​ವೊಂದರಲ್ಲಿ ಡಿಪ್ಲೋಮಾ ವ್ಯಾಸಂಗ ಮಾಡುತ್ತಿದ್ದ. ಎಂದಿ‌ನಂತೆ ಶಹಾಬಾದ್​ದಿಂದ ಕಲಬುರಗಿಗೆ ಬರುವಾಗ ಬಾಗಿಲು ಬಳಿ ನಿಂತಿದ್ದ. ಈ ವೇಳೆ ಆಯತಪ್ಪಿ ಬಸ್​ನಿಂದ ರಸ್ತೆ ಮೇಲೆ ಬಿದ್ದಿದ್ದಾನೆ. ಬಸ್ ಹಿಂಭಾಗದ ಟೈಯರ್​ಗೆ ಸಿಲುಕಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಕಲಬುರಗಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Intro:ಕಲಬುರಗಿ: ಬಸ್ ಡೋರನಲ್ಲಿ ನಿಂತು ಪ್ರಯಾಣಿಸುತ್ತಿದ್ದ ಯುವಕ ಆಯಾತಪ್ಪಿ ಬಿದ್ದು ದುರ್ಮರಣ ಹೊಂದಿರುವ ಘಟನೆ ಕಲಬುರಗಿ ಹೊರವಲಯ ನಂದೂರ ಕ್ರಾಸ್ ಬಳಿ ನಡೆದಿದೆ. ಹಳೆ ಶಾಹಾಬಾದ ನಿವಾಸಿ ಬಸವರಾಜ ಮಂಗಲಗಿ (18) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಕಲಬುರಗಿ ನಗರದಲ್ಲಿ ಡಿಪ್ಲೋಮಾ ಓದುವದರ ಜೊತೆಗೆ ಬೈಕ್ ಶೋರೂಮ್ ನಲ್ಲಿ ಕೆಲಸ ಮಾಡುತ್ತಿದ್ದ ಬಸವರಾಜ, ಎಂದಿ‌ನಂತೆ ಶಹಾಬಾದದಿಂದ ಕಲಬುರಗಿಗೆ ಬರುವಾಗ ಅವಘಡ ನಡೆದಿದೆ. ಬಸ್ ಚಲಿಸುವಾಗ ಬಾಗಿಲು ಬಳಿ ನಿಂತಾಗ ಆಯಾತಪ್ಪಿ ಬಿದ್ದಿದ್ದಾನೆ. ಆಗ ತಾನು ಪ್ರಯಾಣಿಸುತ್ತಿದ್ದ ಬಸ್ ಹಿಂಭಾಗದ ಟೈರಿಗೆ ಸಿಲುಕಿ ಸಾವನ್ನಪ್ಪಿದ್ದಾನೆಂದು ತಿಳಿದುಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿನೀಡಿ ಪರೀಶಿಲಿಸಿದ್ದಾರೆ. ಈ ಕುರಿತು ಕಲಬುರಗಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Body:ಕಲಬುರಗಿ: ಬಸ್ ಡೋರನಲ್ಲಿ ನಿಂತು ಪ್ರಯಾಣಿಸುತ್ತಿದ್ದ ಯುವಕ ಆಯಾತಪ್ಪಿ ಬಿದ್ದು ದುರ್ಮರಣ ಹೊಂದಿರುವ ಘಟನೆ ಕಲಬುರಗಿ ಹೊರವಲಯ ನಂದೂರ ಕ್ರಾಸ್ ಬಳಿ ನಡೆದಿದೆ. ಹಳೆ ಶಾಹಾಬಾದ ನಿವಾಸಿ ಬಸವರಾಜ ಮಂಗಲಗಿ (18) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಕಲಬುರಗಿ ನಗರದಲ್ಲಿ ಡಿಪ್ಲೋಮಾ ಓದುವದರ ಜೊತೆಗೆ ಬೈಕ್ ಶೋರೂಮ್ ನಲ್ಲಿ ಕೆಲಸ ಮಾಡುತ್ತಿದ್ದ ಬಸವರಾಜ, ಎಂದಿ‌ನಂತೆ ಶಹಾಬಾದದಿಂದ ಕಲಬುರಗಿಗೆ ಬರುವಾಗ ಅವಘಡ ನಡೆದಿದೆ. ಬಸ್ ಚಲಿಸುವಾಗ ಬಾಗಿಲು ಬಳಿ ನಿಂತಾಗ ಆಯಾತಪ್ಪಿ ಬಿದ್ದಿದ್ದಾನೆ. ಆಗ ತಾನು ಪ್ರಯಾಣಿಸುತ್ತಿದ್ದ ಬಸ್ ಹಿಂಭಾಗದ ಟೈರಿಗೆ ಸಿಲುಕಿ ಸಾವನ್ನಪ್ಪಿದ್ದಾನೆಂದು ತಿಳಿದುಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿನೀಡಿ ಪರೀಶಿಲಿಸಿದ್ದಾರೆ. ಈ ಕುರಿತು ಕಲಬುರಗಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.